Horoscope Today April 26: ಈ 2 ರಾಶಿಯವರು ರಿಲ್ಯಾಕ್ಸ್ ಆಗುವ ದಿನ ಇದು, ಎಂಜಾಯ್ ಮಾಡಿ

Horoscope Today April 26: ಇಂದು ಶೋಭಕೃತ ನಾಮ ಸಂವತ್ಸರ ಉತ್ತರಾಯಣ ವಸಂತ ಋತು ಸೌರಮಾಸ ಮೇಷ ಚಾಂದ್ರ ಮಾಸ ವೈಶಾಖ ಶುಕ್ಲ ಪಕ್ಷ ಷಷ್ಠಿ ತಿಥಿ ಪುನರ್ವಸು ನಕ್ಷತ್ರ ಸುಖರ್ಮ ಯೋಗ ತೈತಿಲ ಕರಣ ಬುಧವಾರ ಆಗಿದೆ. ಹಾಗೆಯೇ ಈ ದಿನ ರಾಹುಕಾಲ 12.25ಪಿಎಂ ನಿಂದ 1.59ಪಿಎಂ ವರೆಗೆ, ಗುಳಿಕಕಾಲ 10.51ಎಎಂ ನಿಂದ 12.25ಪಿಎಂ ವರೆಗೆ, ಯಮಗಂಡ ಕಾಲ 7.42ಎಎಂ ನಿಂದ 9.17ಎಎಂ ವರೆಗೆ, ಸೂರ್ಯೋದಯ 6.08ಎಎಂ, ಸೂರ್ಯಾಸ್ತ 6.41ಪಿಎಂ, ಚಂದ್ರೋದಯ 11.05ಎಎಂ, ಚಂದ್ರಾಸ್ತ 12.24ಎ ಎಂ ಆಗಿರಲಿದೆ. ಇನ್ನು ಸುಧಾಮ ಎಚ್.ಎಸ್. ಇವರು ಈ ಬಾರಿಯ ರಾಶಿಫಲ ತಿಳಿಸಿದ್ದಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.

First published:

  • 112

    Horoscope Today April 26: ಈ 2 ರಾಶಿಯವರು ರಿಲ್ಯಾಕ್ಸ್ ಆಗುವ ದಿನ ಇದು, ಎಂಜಾಯ್ ಮಾಡಿ

    ಮೇಷ ರಾಶಿ: ವ್ಯವಹಾರದಲ್ಲಿ ಅಪಾಯಗಳನ್ನು ತೆಗೆದುಕೊಳ್ಳುವುದು ನಷ್ಟಕ್ಕೆ ಕಾರಣವಾಗಬಹುದು. ಅಂತರ್ಜಾಲದ ಮೂಲಕ ಕೆಲವು ಕೆಟ್ಟ ಮಾಹಿತಿಗಳು ಸಿಗುವ ಸಾಧ್ಯತೆ ಇದೆ.

    MORE
    GALLERIES

  • 212

    Horoscope Today April 26: ಈ 2 ರಾಶಿಯವರು ರಿಲ್ಯಾಕ್ಸ್ ಆಗುವ ದಿನ ಇದು, ಎಂಜಾಯ್ ಮಾಡಿ

    ವೃಷಭ ರಾಶಿ: ಪ್ರೀತಿ ಪಾತ್ರರ ಜೊತೆ ನಿರ್ದಿಷ್ಟ ವಿಷಯವನ್ನು ಚರ್ಚಿಸುತ್ತೀರಿ. ನಿಮ್ಮ ಮನಸ್ಸು ಸಾಮಾಜಿಕ ಕಾರ್ಯದಲ್ಲಿ ತೊಡಗಲಿದೆ.

    MORE
    GALLERIES

  • 312

    Horoscope Today April 26: ಈ 2 ರಾಶಿಯವರು ರಿಲ್ಯಾಕ್ಸ್ ಆಗುವ ದಿನ ಇದು, ಎಂಜಾಯ್ ಮಾಡಿ

    ಮಿಥುನ ರಾಶಿ: ನಿಮ್ಮ ಕೆಲಸದಿಂದ ನಿಮ್ಮ ಸಹೋದ್ಯೋಗಿಗಳು ಸ್ಪೂರ್ತಿ ಪಡೆಯುತ್ತಾರೆ. ಜನರು ನಿಮ್ಮನ್ನು ಗೌರವಿಸುತ್ತಾರೆ.

    MORE
    GALLERIES

  • 412

    Horoscope Today April 26: ಈ 2 ರಾಶಿಯವರು ರಿಲ್ಯಾಕ್ಸ್ ಆಗುವ ದಿನ ಇದು, ಎಂಜಾಯ್ ಮಾಡಿ

    ಕರ್ಕಾಟಕ ರಾಶಿ: ಪರೀಕ್ಷೆಯ ಫಲಿತಾಂಶಗಳು ಅನುಕೂಲಕರವಾಗಿರುತ್ತವೆ. ವ್ಯಾಪಾರದಲ್ಲಿ ಕೊಂಚ ಬೇಸರ ಆಗಬಹುದು. ಪರಿಸ್ಥಿತಿಯನ್ನು ದೃಢವಾಗಿ ಎದುರಿಸಬೇಕು.

    MORE
    GALLERIES

  • 512

    Horoscope Today April 26: ಈ 2 ರಾಶಿಯವರು ರಿಲ್ಯಾಕ್ಸ್ ಆಗುವ ದಿನ ಇದು, ಎಂಜಾಯ್ ಮಾಡಿ

    ಸಿಂಹ ರಾಶಿ: ಮನಸ್ಸಿನಲ್ಲಿ ಅನುಮಾನದ ಸ್ಥಿತಿ ಇರುತ್ತದೆ. ತಲೆನೋವು ಉಂಟಾಗಬಹುದು. ಕೆಲಸದಲ್ಲಿ ಒತ್ತಡ ಉಂಟಾಗಬಹುದು.

    MORE
    GALLERIES

  • 612

    Horoscope Today April 26: ಈ 2 ರಾಶಿಯವರು ರಿಲ್ಯಾಕ್ಸ್ ಆಗುವ ದಿನ ಇದು, ಎಂಜಾಯ್ ಮಾಡಿ

    ಕನ್ಯಾ ರಾಶಿ: ದೊಡ್ಡ ವ್ಯಾಪಾರ ವ್ಯವಹಾರಗಳನ್ನು ಮಾಡಬಹುದು. ವೃತ್ತಿಯಲ್ಲಿ ಪ್ರಗತಿ ಇರುತ್ತದೆ. ದಿನಚರಿಯನ್ನು ಶಿಸ್ತು ಬದ್ಧವಾಗಿರಿಸಿ.

    MORE
    GALLERIES

  • 712

    Horoscope Today April 26: ಈ 2 ರಾಶಿಯವರು ರಿಲ್ಯಾಕ್ಸ್ ಆಗುವ ದಿನ ಇದು, ಎಂಜಾಯ್ ಮಾಡಿ

    ತುಲಾ ರಾಶಿ: ಸ್ವಂತ ಕೆಲಸದ ಅನುಕೂಲತೆಯಿಂದ ಸಂತೋಷ ಇರುತ್ತದೆ. ಕಚೇರಿಯ ಕೆಲಸದಲ್ಲಿ ಆತುರಪಡಬೇಡಿ. ಷೇರು ಮಾರುಕಟ್ಟೆಯಲ್ಲಿ ಬುದ್ಧಿವಂತಿಕೆಯಿಂದ ಹೂಡಿಕೆ ಮಾಡಿ.

    MORE
    GALLERIES

  • 812

    Horoscope Today April 26: ಈ 2 ರಾಶಿಯವರು ರಿಲ್ಯಾಕ್ಸ್ ಆಗುವ ದಿನ ಇದು, ಎಂಜಾಯ್ ಮಾಡಿ

    ವೃಶ್ಚಿಕ ರಾಶಿ: ಹವಾಮಾನದಿಂದಾಗಿ ಆರೋಗ್ಯ ಹಾದಗೆಡಬಹುದು. ಉದ್ಯೋಗದಲ್ಲಿ ನಿಮಗೆ ಜವಾಬ್ದಾರಿ ಸಿಗುವ ಸಾಧ್ಯತೆ ಇದೆ.

    MORE
    GALLERIES

  • 912

    Horoscope Today April 26: ಈ 2 ರಾಶಿಯವರು ರಿಲ್ಯಾಕ್ಸ್ ಆಗುವ ದಿನ ಇದು, ಎಂಜಾಯ್ ಮಾಡಿ

    ಧನು ರಾಶಿ: ಇಂದು ನೀವು ಭೂಮಿ ವ್ಯವಹಾರವನ್ನು ಮಾಡಬೇಕಾಗಬಹುದು. ಯಾವುದೇ ಕಾರಣಕ್ಕೂ ಗಡಿಬಿಡಿ ಮಾಡಬೇಡಿ.

    MORE
    GALLERIES

  • 1012

    Horoscope Today April 26: ಈ 2 ರಾಶಿಯವರು ರಿಲ್ಯಾಕ್ಸ್ ಆಗುವ ದಿನ ಇದು, ಎಂಜಾಯ್ ಮಾಡಿ

    ಮಕರ ರಾಶಿ: ಕುಟುಂಬದ ಸದಸ್ಯರ ಸಲಹೆಯನ್ನು ಸ್ವೀಕರಿಸಿ. ಪತಿ-ಪತ್ನಿಯರ ನಡುವೆ ಉತ್ತಮ ಬಾಂಧವ್ಯ ಇರುತ್ತದೆ.

    MORE
    GALLERIES

  • 1112

    Horoscope Today April 26: ಈ 2 ರಾಶಿಯವರು ರಿಲ್ಯಾಕ್ಸ್ ಆಗುವ ದಿನ ಇದು, ಎಂಜಾಯ್ ಮಾಡಿ

    ಕುಂಭ ರಾಶಿ: ಅನಗತ್ಯ ಕೆಲಸಗಳಿಗೆ ಹಣ ವ್ಯರ್ಥ ಆಗಲಿದೆ. ಕಾರ್ಯ ಶೈಲಿಯಿಂದ ಅಧಿಕಾರಿಗಳು ಕೋಪಗೊಳ್ಳಬಹುದು.

    MORE
    GALLERIES

  • 1212

    Horoscope Today April 26: ಈ 2 ರಾಶಿಯವರು ರಿಲ್ಯಾಕ್ಸ್ ಆಗುವ ದಿನ ಇದು, ಎಂಜಾಯ್ ಮಾಡಿ

    ಮೀನ ರಾಶಿ: ಆರ್ಥಿಕವಾಗಿ ಇಂದು ಅನುಕೂಲವಾಗಬಹುದು. ಹಳೆಯ ಸ್ನೇಹಿತರ ಭೇಟಿ ಆಗಲಿದೆ. ಆರೋಗ್ಯದಲ್ಲಿ ಏರುಪೇರು ಆಗುವಂತಹ ಸಾಧ್ಯತೆ ಇದೆ.

    MORE
    GALLERIES