Horoscope Today April 25: ಆಫೀಸ್ನಲ್ಲಿ ಬರೀ ಕಿರಿಕಿರಿ ಆಗಲಿದೆ, ಈ ರಾಶಿಯವರು ತಾಳ್ಮೆಯಿಂದ ಇರಲೇಬೇಕು
Horoscope Today April 25: ಇಂದು ಶೋಭ ಕೃತ ನಾಮ ಸಂವತ್ಸರ ಉತ್ತರಾಯಣ ವಸಂತ ಋತು ಸೌರ ಮಾಸ ಮೇಷ ಚಾಂದ್ರ ಮಾಸ ವೈಶಾಖ ಶುಕ್ಲ ಪಕ್ಷ ಪಂಚಮಿ ತಿಥಿ ಆರಿದ್ರ ನಕ್ಷತ್ರ ಅತಿಗಂಡ ಯೋಗ ಬಾಲವ ಕರಣ ಮಂಗಳವಾರ ಆಗಿರಲಿದೆ. ಹಾಗೆಯೇ ಈ ದಿನ ರಾಹುಕಾಲ 3.33ಪಿಎಂ ನಿಂದ 5.07ಪಿಎಂ ವರೆಗೆ, ಗುಳಿಕಕಾಲ 12.25ಪಿಎಂ ನಿಂದ 1.59ಪಿಎಂ ವರೆಗೆ, ಯಮಗಂಡಕಾಲ 9.17ಎಎಂ ನಿಂದ 10.51ಎಎಂ ವರೆಗೆ, ಸೂರ್ಯೋದಯ 6.09ಎಎಂ, ಸೂರ್ಯಾಸ್ತ 6.41ಪಿಎಂ, ಚಂದ್ರೋದಯ 10.09ಎ ಎಂ ಚಂದ್ರಾಸ್ತ 11.35ಪಿಎಂ ಆಗಿರಲಿದೆ. ಇನ್ನು ಸುಧಾಮ ಎಚ್.ಎಸ್. ಇವರು ಈ ಬಾರಿಯ ರಾಶಿಫಲ ತಿಳಿಸಿದ್ದಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.