Horoscope Today April 24: ವಾರದ ಆರಂಭದಲ್ಲಿಯೇ ಈ ರಾಶಿಯವರಿಗೆ ಕಾದಿದೆ ಗುಡ್ ನ್ಯೂಸ್, ಸಿಗಲಿದೆ ಖಜಾನೆ
Horoscope Today April 24: ಇಂದು ಶೋಭಾಕೃತ್ ನಾಮ ಸಂವತ್ಸರ ಉತ್ತರಾಯಣ ವಸಂತ ಋತು ಸೌರಮಾಸ ಮೇಷ ಚಾಂದ್ರ ಮಾಸ ವೈಶಾಖ ಶುಕ್ಲ ಪಕ್ಷ ಚೌತಿ ತಿಥಿ ಮೃಗಶಿರ ನಕ್ಷತ್ರ ಶೋಭನ ಯೋಗ ವಿಸ್ಟ್ಟಿ ಕರಣ ಸೋಮವಾರ ಆಗಿರಲಿದೆ. ಹಾಗೆಯೇ ಈ ದಿನ ರಾಹುಕಾಲ 7.43ಎಎಂ ನಿಂದ 9.17ಎಎಂ ವರೆಗೆ, ಗುಳಿಕಕಾಲ 1.59ಪಿಎಂ ನಿಂದ 3.33ಪಿಎಂ ವರೆಗೆ, ಯಮಗಂಡಕಾಲ 10.51ಎಎಂ ನಿಂದ 12.25ಪಿಎಂ ವರೆಗೆ, ಸೂರ್ಯೋದಯ 6.09ಎಎಂ, ಸೂರ್ಯಾಸ್ತ 6.41ಪಿಎಂ, ಚಂದ್ರೋದಯ 6.19ಎಎಂ, ಚಂದ್ರಾಸ್ತ 10.42ಪಿಎಂ ಆಗಿರುತ್ತದೆ. ಇನ್ನು ಸುಧಾಮ ಎಚ್.ಎಸ್. ಇವರು ಈ ಬಾರಿಯ ರಾಶಿಫಲ ತಿಳಿಸಿದ್ದಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.