Horoscope Today April 23: ಈ ರಾಶಿಯವರಿಂದು ಸೈಲೆಂಟ್ ಆಗಿದ್ರೆ ಬೆಸ್ಟ್, ಇಲ್ಲಾ ಅಂದ್ರೆ ಎಲ್ಲಾ ಗೋವಿಂದ
Horoscope Today April 23: ಇಂದು ಶೋಭಕೃತ್ ನಾಮ ಸಂವತ್ಸರ ಉತ್ತರಾಯಣ ವಸಂತ ಋತು ಸೌರಮಾಸ ಮೇಷ ಚಾಂದ್ರ ಮಾಸ ವೈಶಾಖ ಶುಕ್ಲ ಪಕ್ಷ ತದ್ದಿಗೆ ತಿಥಿ ರೋಹಿಣಿ ನಕ್ಷತ್ರ ಸೌಭಾಗ್ಯ ಯೋಗ ಗರಜ ಕರಣ ರವಿವಾರ ಆಗಿದೆ. ಹಾಗೆಯೇ ಈ ದಿನ ರಾಹುಕಾಲ 5.07ಪಿಎಂ ನಿಂದ 6.41ಪಿಎಂ ವರೆಗೆ, ಗುಳಿಕಕಾಲ 3.33ಪಿಎಂ ನಿಂದ 5.07ಪಿಎಂ ವರೆಗೆ, ಯಮಗಂಡಕಾಲ 12.25ಪಿಎಂ ನಿಂದ 1.09ಪಿಎಂ ವರೆಗೆ, ಸೂರ್ಯೋದಯ 6.10ಎಎಂ, ಸೂರ್ಯಾಸ್ತ 6.41ಪಿಎಂ, ಚಂದ್ರೋದಯ 8.25ಎಎಂ, ಚಂದ್ರಾಸ್ತ 9.46ಪಿಎಂ ಆಗಿರುತ್ತದೆ. ಸುಧಾಮ ಎಚ್.ಎಸ್. ಇವರು ಈ ಬಾರಿಯ ರಾಶಿಫಲ ತಿಳಿಸಿದ್ದಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.