Horoscope Today April 19: ಈ ರಾಶಿಯವರು ಇವತ್ತು ಕೋಪ ಮಾಡಿಕೊಂಡ್ರೆ ಕೆಲ್ಸ ಹಾಳಾಗುತ್ತೆ, ತಾಳ್ಮೆ ಇರಲಿ

Horoscope Today April 19: ಇಂದು ಶೋಭಕೃತ್ ನಾಮ ಸಂವತ್ಸರ ಉತ್ತರಾಯಣ ವಸಂತರುತು ಚಂದ್ರ ಮಾಸ ಮೇಷ ಚೈತ್ರ ಕೃಷ್ಣ ಪಕ್ಷ ಚತುರ್ದಶಿ ರೇವತಿ ನಕ್ಷತ್ರದ ವೈದ್ರಿತಿ ಯೋಗ ಶಕುನಿ ಕರಣ ಬುಧವಾರ ಆಗಿದೆ. ಹಾಗೆಯೇ, ಈ ದಿನ ರಾಹುಕಾಲ 12.26am to 02.00 pm, ಗುಳಿಕ ಕಾಲ - 10.53 am to 12.26pm, ಯಮಗಂಡ ಕಾಲ - 7.46am to 9.19 am, ಸೂರ್ಯೋದಯ - 6.12am , ಸೂರ್ಯಾಸ್ತ - 6.40pm, ಚಂದ್ರೋದಯ -6.10m, ಚಂದ್ರಾಸ್ತ -06.03pm ಆಗಿರುತ್ತದೆ.

First published:

  • 112

    Horoscope Today April 19: ಈ ರಾಶಿಯವರು ಇವತ್ತು ಕೋಪ ಮಾಡಿಕೊಂಡ್ರೆ ಕೆಲ್ಸ ಹಾಳಾಗುತ್ತೆ, ತಾಳ್ಮೆ ಇರಲಿ

    ಮೇಷ ರಾಶಿ - ನಿಮಗೆ ಆರೋಗ್ಯದಲ್ಲಿ ತೊಂದರೆಯಾಗಬಹುದು. ಇಂದು ಯಾರಿಗೂ ಸಾಲ ನೀಡಬೇಡಿ. ನೀವು ಬಹಳಷ್ಟು ಕೆಲಸವನ್ನು ಮಾಡಬೇಕಾಗಬಹುದು.

    MORE
    GALLERIES

  • 212

    Horoscope Today April 19: ಈ ರಾಶಿಯವರು ಇವತ್ತು ಕೋಪ ಮಾಡಿಕೊಂಡ್ರೆ ಕೆಲ್ಸ ಹಾಳಾಗುತ್ತೆ, ತಾಳ್ಮೆ ಇರಲಿ

    ವೃಷಭ ರಾಶಿ - ಕೆಲಸಕ್ಕಾಗಿ ನೀವು ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಯಾರಿಂದಲೂ ಹೆಚ್ಚು ನಿರೀಕ್ಷಿಸಬೇಡಿ. ನೀವು ಹೆಚ್ಚು ಶ್ರಮಿಸಬೇಕಾಗಿದೆ. ಮನಸ್ಸನ್ನು ಶಾಂತಿಯಿಂದ ಇರಿಸಿಕೊಳ್ಳಿ.

    MORE
    GALLERIES

  • 312

    Horoscope Today April 19: ಈ ರಾಶಿಯವರು ಇವತ್ತು ಕೋಪ ಮಾಡಿಕೊಂಡ್ರೆ ಕೆಲ್ಸ ಹಾಳಾಗುತ್ತೆ, ತಾಳ್ಮೆ ಇರಲಿ

    ಮಿಥುನ ರಾಶಿ - ಹೊಸ ವ್ಯಾಪಾರವನ್ನು ಆರಂಭಿಸಬಹುದು. ಆಲೋಚನೆಯನ್ನು ಧನಾತ್ಮಕವಾಗಿ ಇರಿಸಿಕೊಳ್ಳಿ .ಸಾಲ ಮರುಪಾವತಿಯಲ್ಲಿ ಯಶಸ್ಸು ದೊರೆಯಲಿದೆ.

    MORE
    GALLERIES

  • 412

    Horoscope Today April 19: ಈ ರಾಶಿಯವರು ಇವತ್ತು ಕೋಪ ಮಾಡಿಕೊಂಡ್ರೆ ಕೆಲ್ಸ ಹಾಳಾಗುತ್ತೆ, ತಾಳ್ಮೆ ಇರಲಿ

    ಕಟಕ ರಾಶಿ - ಈ ದಿನ ಮೊದಲಿಗಿಂತ ಉತ್ತಮವಾಗಿರಲಿದೆ. ಕಷ್ಟಕರ ಸಮಸ್ಯೆಗಳು ಪರಿಹಾರ ಆಗುತ್ತವೆ. ಭವಾನಾತ್ಮಕವಾಗಿ ನಿರ್ಧಾರವನ್ನು ತೆಗೆದುಕೊಳ್ಳಬೇಡಿ.

    MORE
    GALLERIES

  • 512

    Horoscope Today April 19: ಈ ರಾಶಿಯವರು ಇವತ್ತು ಕೋಪ ಮಾಡಿಕೊಂಡ್ರೆ ಕೆಲ್ಸ ಹಾಳಾಗುತ್ತೆ, ತಾಳ್ಮೆ ಇರಲಿ

    ಸಿಂಹ ರಾಶಿ - ಕಾರ್ಯಸ್ಥಳದ ವ್ಯವಸ್ಥೆಯನ್ನು ಬದಲಾಯಿಸಲು ಶ್ರಮಿಸಬೇಕಾಗಿದೆ. ಅನುಮಾನಾಸ್ಪದ ಸ್ವಭಾವವು ನಷ್ಟವನ್ನು ಉಂಟುಮಾಡುತ್ತದೆ.

    MORE
    GALLERIES

  • 612

    Horoscope Today April 19: ಈ ರಾಶಿಯವರು ಇವತ್ತು ಕೋಪ ಮಾಡಿಕೊಂಡ್ರೆ ಕೆಲ್ಸ ಹಾಳಾಗುತ್ತೆ, ತಾಳ್ಮೆ ಇರಲಿ

    ಕನ್ಯಾ ರಾಶಿ - ಕುಟುಂಬದ ಎಲ್ಲ ಸದಸ್ಯರು ನಿಮ್ಮೊಂದಿಗೆ ಸಂತೋಷದಿಂದ ಇರುತ್ತಾರೆ. ಹಣಕ್ಕೆ ಸಂಬಂಧಿಸಿದ ವಿಷಯದಲ್ಲಿ ನಿಷ್ಕಲತೆ ಇರುತ್ತದೆ. ಕೆಲಸದಲ್ಲಿ ನಿಮಗೆ ತೊಂದರೆ ಆಗಬಹುದು.

    MORE
    GALLERIES

  • 712

    Horoscope Today April 19: ಈ ರಾಶಿಯವರು ಇವತ್ತು ಕೋಪ ಮಾಡಿಕೊಂಡ್ರೆ ಕೆಲ್ಸ ಹಾಳಾಗುತ್ತೆ, ತಾಳ್ಮೆ ಇರಲಿ

    ತುಲಾ ರಾಶಿ - ಮನಸ್ಸಿನ ಆಸೆಯನ್ನು ಈಡೇರಿಸಬಹುದು. ಸಂಬಂಧಿಕರು ಭೇಟಿ ಮಾಡಲು ಬರಬಹುದು. ನಿಮ್ಮ ಶ್ರಮದ ಸಂಪೂರ್ಣ ಫಲಿತಾಂಶ ಸಿಗಲಿದೆ.

    MORE
    GALLERIES

  • 812

    Horoscope Today April 19: ಈ ರಾಶಿಯವರು ಇವತ್ತು ಕೋಪ ಮಾಡಿಕೊಂಡ್ರೆ ಕೆಲ್ಸ ಹಾಳಾಗುತ್ತೆ, ತಾಳ್ಮೆ ಇರಲಿ

    ವೃಶ್ಚಿಕ ರಾಶಿ - ಹಠಾತ್ ಸಮಸ್ಯೆಗಳು ಉದ್ಭವಿಸಬಹುದು. ಪ್ರೇಮ ಸಂಬಂಧದಲ್ಲಿ ರಾಜಿ ಮಾಡಿಕೊಳ್ಳಬೇಕಾಗಬಹುದು. ನೀವು ಕುಟುಂಬದ ಜವಾಬ್ದಾರಿಯನ್ನು ಪೂರೈಸಬೇಕಾಗುತ್ತದೆ.

    MORE
    GALLERIES

  • 912

    Horoscope Today April 19: ಈ ರಾಶಿಯವರು ಇವತ್ತು ಕೋಪ ಮಾಡಿಕೊಂಡ್ರೆ ಕೆಲ್ಸ ಹಾಳಾಗುತ್ತೆ, ತಾಳ್ಮೆ ಇರಲಿ

    ಧನು - ನಿಮ್ಮ ವ್ಯವಹಾರಕ್ಕೆ ವಿಶೇಷ ಗಮನ ಕೊಡಿ. ಮಕ್ಕಳು ತಮ್ಮ ಅಧ್ಯಯನದ ಬಗ್ಗೆ ಗಂಭೀರವಾಗಿ ಇರುತ್ತಾರೆ. ಜೀವನ ಶೈಲಿಯು ಬದಲಾಗುತ್ತದೆ.

    MORE
    GALLERIES

  • 1012

    Horoscope Today April 19: ಈ ರಾಶಿಯವರು ಇವತ್ತು ಕೋಪ ಮಾಡಿಕೊಂಡ್ರೆ ಕೆಲ್ಸ ಹಾಳಾಗುತ್ತೆ, ತಾಳ್ಮೆ ಇರಲಿ

    ಮಕರ ರಾಶಿ - ನಿಮ್ಮ ಕೆಲಸದ ಮೇಲೆ ನಂಬಿಕೆಯನ್ನು ಕಾಪಾಡಿಕೊಳ್ಳಿ. ಅಹಂಕಾರದ ನಡವಳಿಕೆಯನ್ನು ತೋರಬೇಡಿ. ಮನಸ್ಸು ಯಾವುದೇ ಕೆಲಸದಲ್ಲಿ ತೊಡಗುವುದಿಲ್ಲ.

    MORE
    GALLERIES

  • 1112

    Horoscope Today April 19: ಈ ರಾಶಿಯವರು ಇವತ್ತು ಕೋಪ ಮಾಡಿಕೊಂಡ್ರೆ ಕೆಲ್ಸ ಹಾಳಾಗುತ್ತೆ, ತಾಳ್ಮೆ ಇರಲಿ

    ಕುಂಭ ರಾಶಿ - ವ್ಯಾಪಾರದಲ್ಲಿ ಲಾಭ ಇರುತ್ತದೆ. ಇತರರಿಗೆ ಸಹಾಯವನ್ನು ಮಾಡಿ. ರಾಜಕೀಯ ವ್ಯಕ್ತಿಗಳಿಗೆ ಶುಭದಿನ.

    MORE
    GALLERIES

  • 1212

    Horoscope Today April 19: ಈ ರಾಶಿಯವರು ಇವತ್ತು ಕೋಪ ಮಾಡಿಕೊಂಡ್ರೆ ಕೆಲ್ಸ ಹಾಳಾಗುತ್ತೆ, ತಾಳ್ಮೆ ಇರಲಿ

    ಮೀನ - ಮನೆಯಲ್ಲಿ ಬಾಕಿ ಇರುವ ಕೆಲಸವನ್ನು ಪೂರ್ಣಗೊಳಿಸುವುದು ಒಳಿತು. ನಿಮಗೆ ಕುಟುಂಬದಲ್ಲಿ ಮನ್ನಣೆ ದೊರೆಯಲಿದೆ.

    MORE
    GALLERIES