Horoscope Today April 18: ಈ ರಾಶಿಯವರಿಗೆ ಇಂದು ಅದೃಷ್ಟದ ಬಾಗಿಲು ತೆರೆಯಲಿದೆ, ಲಕ್ಕಿ ಡೇ ನಿಮಗೆ!
Horoscope Today April 18: ಇಂದು ಶೋಭಕೃತ್ ನಾಮ ಸಂವತ್ಸರ ಉತ್ತರಾಯಣ ವಸಂತ ಋತು ಸೌರ ಮಾಸ ಮೇಷ ಚಾಂದ್ರ ಮಾಸ ಚೈತ್ರ ಕೃಷ್ಣ ಪಕ್ಷ ತ್ರಯೋದಶಿ ಉತ್ತರಭಾದ್ರ ನಕ್ಷತ್ರ ಇಂದ್ರ ಯೋಗ ವಣಿಜ ಕರಣ ಮಂಗಳವಾರ ಆಗಿದೆ. ಹಾಗೆಯೇ ಈ ದಿನ ರಾಹುಕಾಲ 3.33ಪಿಎಂ ನಿಂದ 5.07ಪಿಎಂ ವರೆಗೆ, ಗುಳಿಕ ಕಾಲ 12.26ಪಿಎಂ ನಿಂದ 2.00ಪಿಎಂ ವರೆಗೆ, ಯಮಗಂಡ ಕಾಲ 9.20ಎಎಂ ನಿಂದ 10.53ಎಎಂ, ಸೂರ್ಯೋದಯ 6.13ಎಎಂ, ಸೂರ್ಯಾಸ್ತ 6.40ಪಿಎಂ, ಚಂದ್ರೋದಯ 5.29ಎಎಂ ಚಂದ್ರಾಸ್ತ 5.08ಪಿಎಂ ಆಗಿರುತ್ತದೆ. ಇನ್ನು ಸುಧಾಮ ಎಚ್.ಎಸ್. ಇವರು ಈ ಬಾರಿಯ ರಾಶಿಫಲ ತಿಳಿಸಿದ್ದಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.
ಮೇಷ ರಾಶಿ: ಕಲಾ ಕ್ಷೇತ್ರಕ್ಕೆ ಸಂಬಂಧಿಸಿದ ಜನರು ಗೌರವವನ್ನು ಪಡೆಯಬಹುದು. ಸ್ನೇಹಿತರ ಸಲಹೆಗೆ ಗಂಭೀರವಾಗಿ ಗಮನ ಕೊಡಿ. ಮಕ್ಕಳೊಂದಿಗೆ ಸಂತಸದ ಕಾಲ ಕಳೆಯಿರಿ.
2/ 12
ವೃಷಭ ರಾಶಿ: ಈ ಸಮಯದಲ್ಲಿ ಹೊಸ ಕೆಲಸವನ್ನು ಪ್ರಾರಂಭಿಸಬಹುದು. ಇಂದು ಯಾವುದೇ ಕೆಲಸವನ್ನು ಆದರೂ ತಾಳ್ಮೆಯಿಂದ ಮಾಡಬೇಕು.
3/ 12
ಮಿಥುನ ರಾಶಿ: ಹೊಸ ಕೆಲಸವನ್ನು ಪ್ರಾರಂಭಿಸುವುದು ಸೂಕ್ತವಲ್ಲ. ಅತಿಯಾದ ಅಸಹನೆ ಒಳ್ಳೆಯದಲ್ಲ. ವಿದ್ಯಾರ್ಥಿಗಳು ವಿದೇಶದಲ್ಲಿ ಶಿಕ್ಷಣ ಪಡೆಯಬಹುದು. ಜನರು ನಿಮ್ಮ ಮೇಲೆ ಸಂಪೂರ್ಣ ನಂಬಿಕೆ ಇಡುತ್ತಾರೆ.
4/ 12
ಕರ್ಕಾಟಕ ರಾಶಿ: ಅನುಭವಿ ವ್ಯಕ್ತಿಗಳಿಂದ ಮಾರ್ಗದರ್ಶನ ಪಡೆಯಿರಿ. ಸಹೋದರರ ಬಗ್ಗೆ ಸ್ವಲ್ಪ ಚಿಂತೆ ಇರುತ್ತದೆ. ಅನುಪಯುಕ್ತ ಚಟುವಟಿಕೆಯಲ್ಲಿ ಸಮಯ ವ್ಯರ್ಥ ಮಾಡಬೇಡಿ.
5/ 12
ಸಿಂಹ ರಾಶಿ: ನೀವು ಇಂದು ತುಂಬಾ ಸಂತೋಷದಿಂದ ಇರುತ್ತೀರಿ. ನಿಮ್ಮ ಜನಪ್ರಿಯತೆ ಹೆಚ್ಚಾಗುತ್ತದೆ. ನಿಮ್ಮ ದಕ್ಷತೆ ಹೆಚ್ಚಾಗುತ್ತದೆ.
6/ 12
ಕನ್ಯಾ ರಾಶಿ: ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ವ್ಯವಹಾರದಲ್ಲಿ ತೊಂದರೆ ಉಂಟಾಗಬಹುದು. ಅಹಂಕಾರದ ಭಾವನೆಯಿಂದಾಗಿ ನಷ್ಟ ಆಗಬಹುದು.
7/ 12
ತುಲಾ ರಾಶಿ: ಇಂದು ನಿಮಗೆ ಆರ್ಥಿಕ ಲಾಭ ಇರುತ್ತದೆ. ಮಧ್ಯಾಹ್ನದ ನಂತರ ಕೆಲವು ಒಳ್ಳೆಯ ಸುದ್ದಿಯನ್ನು ಕೇಳಬಹುದು. ಪ್ರೇಮಿಯ ಭಾವನೆಗಳನ್ನು ಗೌರವಿಸಿ.
8/ 12
ವೃಶ್ಚಿಕ ರಾಶಿ: ವೃತ್ತಿಪರ ಗುರಿಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳಲಿದೆ. ಅಕ್ಕನ ಬಗ್ಗೆ ಹೆಮ್ಮೆ ಎನಿಸಬಹುದು. ಸಂಗಾತಿಯಿಂದ ಸಲಹೆ ಪಡೆಯಬಹುದು.
9/ 12
ಧನು ರಾಶಿ: ನಿಮ್ಮ ಖರ್ಚನ್ನು ನಿಯಂತ್ರಣದಲ್ಲಿಡಿ. ನೆರೆಹೊರೆಯವರೊಂದಿಗೆ ನಿಮ್ಮ ಸಂಬಂಧ ಚೆನ್ನಾಗಿ ಇಟ್ಟುಕೊಳ್ಳಿ. ಹಳೆಯ ಸ್ನೇಹಿತನನ್ನು ಭೇಟಿಯಾಗಬಹುದು.
10/ 12
ಮಕರ ರಾಶಿ: ನಿಮ್ಮ ವೈಯಕ್ತಿಕ ಸಮಸ್ಯೆಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ರಕ್ತದೊತ್ತಡ ಹೆಚ್ಚಾಗುವ ಸಾಧ್ಯತೆ ಇದೆ. ಅತಿಯಾಗಿ ಯೋಚಿಸುವುದನ್ನು ತಪ್ಪಿಸಿ.
11/ 12
ಕುಂಭ ರಾಶಿ: ನಿಮ್ಮ ಮನಸ್ಸಿನ ಸ್ಥಿತಿಯನ್ನು ಶಾಂತವಾಗಿರಿಸಿಕೊಳ್ಳಿ. ಮನೆಯ ಜನರು ನಿಮ್ಮೊಂದಿಗೆ ಸಂತೋಷದಿಂದ ಇರುತ್ತಾರೆ. ಜವಾಬ್ದಾರಿಯನ್ನು ಚೆನ್ನಾಗಿ ನಿಭಾಯಿಸುವಿರಿ.
12/ 12
ಮೀನ ರಾಶಿ: ಮನಸ್ಸಿನಲ್ಲಿ ಭಯವಿರಬಹುದು. ಜೀವನ ಸಂಗಾತಿಯ ಬಗ್ಗೆ ಗೌರವ ಹೆಚ್ಚುತ್ತದೆ. ಆರೋಗ್ಯವು ತುಂಬಾ ಚೆನ್ನಾಗಿರುತ್ತೆ.
First published:
112