Horoscope Today April 17: ಈ ರಾಶಿಯವರಿಗೆ ಇಂದು ಫುಲ್ ಲಕ್, ಕೇಳಿದಷ್ಟು ದುಡ್ಡು ಸಿಗಲಿದೆ

Horoscope Today April 17: ಇಂದು ಶೋಭಕೃತ್ ನಾಮ ಸಂವತ್ಸರ ಉತ್ತರಾಯಣ ವಸಂತ ಋತು ಸೌರಮಾಸ ಮೇಷ ಚಾಂದ್ರ ಮಾಸ ಚೈತ್ರ ಕೃಷ್ಣ ಪಕ್ಷ ದ್ವಾದಶಿ ತಿಥಿ ಪೂರ್ವ ಭಾದ್ರ ನಕ್ಷತ್ರ ಬ್ರಹ್ಮ ಯೋಗ ಕೈತಿಲ ಕರಣ ಸೋಮವಾರ ಆಗಿದೆ. ಹಾಗೆಯೇ ಈ ದಿನ ರಾಹುಕಾಲ 7.47ಎ ಎಂ ನಿಂದ 9.20ಎ ಎಂ ವರೆಗೆ, ಗುಳಿಕಕಾಲ 2.00ಪಿಎಂ ನಿಂದ 3.33ಪಿಎಂ ವರೆಗೆ, ಯಮಗಂಡ ಕಾಲ 10.53ಎಎಂ ನಿಂದ 12.27ಪಿಎಂ ವರೆಗೆ, ಸೂರ್ಯೋದಯ 6.13ಎ ಎಂ ಸೂರ್ಯಾಸ್ತ 6.40ಪಿಎಂ, ಚಂದ್ರೋದಯ 4.47ಎ ಎಂ ಚಂದ್ರಾಸ್ತ 4.13ಪಿಎಂ ಆಗಿರುತ್ತದೆ. ಸುಧಾಮ ಎಚ್.ಎಸ್. ಇವರು ಈ ಬಾರಿಯ ರಾಶಿಫಲ ತಿಳಿಸಿದ್ದಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.

First published:

  • 112

    Horoscope Today April 17: ಈ ರಾಶಿಯವರಿಗೆ ಇಂದು ಫುಲ್ ಲಕ್, ಕೇಳಿದಷ್ಟು ದುಡ್ಡು ಸಿಗಲಿದೆ

    ಮೇಷ ರಾಶಿ: ಕೋಪವೂ ನಿಮ್ಮ ಕೆಲಸವನ್ನು ಹಾಳು ಮಾಡಬಹುದು. ಆದಾಯದಲ್ಲಿ ಇಳಿಕೆಯಾಗಬಹುದು. ಮಹಿಳೆಯರಿಗೆ ಆರೋಗ್ಯದ ಸಮಸ್ಯೆ ಇರುತ್ತದೆ.

    MORE
    GALLERIES

  • 212

    Horoscope Today April 17: ಈ ರಾಶಿಯವರಿಗೆ ಇಂದು ಫುಲ್ ಲಕ್, ಕೇಳಿದಷ್ಟು ದುಡ್ಡು ಸಿಗಲಿದೆ

    ವೃಷಭ ರಾಶಿ: ವ್ಯವಹಾರದ ವೇಗ ಹೆಚ್ಚಾಗಬಹುದು. ಕುಟುಂಬದ ಜೀವನವು ತುಂಬಾ ಸಂತೋಷದಿಂದ ಕೂಡಿರುತ್ತದೆ. ನೈಸರ್ಗಿಕ ಸ್ಥಳಕ್ಕೆ ಭೇಟಿ ನೀಡಬಹುದು.

    MORE
    GALLERIES

  • 312

    Horoscope Today April 17: ಈ ರಾಶಿಯವರಿಗೆ ಇಂದು ಫುಲ್ ಲಕ್, ಕೇಳಿದಷ್ಟು ದುಡ್ಡು ಸಿಗಲಿದೆ

    ಮಿಥುನ ರಾಶಿ: ಕೆಲಸದ ಸ್ಥಳದಲ್ಲಿ ನಿಮ್ಮ ಪ್ರಾಬಲ್ಯ ಹೆಚ್ಚಾಗುತ್ತದೆ. ಸರ್ಕಾರಿ ಕೆಲಸದವರಿಗೆ ತಾವು ಮಾಡುವ ಕೆಲಸದ ಮೇಲೆ ಸ್ವಲ್ಪ ಅಸಡ್ಡೆ ಇರಬಹುದು. ಯಾರಿಂದಲೂ ಯಾವುದನ್ನು ನಿರೀಕ್ಷಿಸಬೇಡಿ.

    MORE
    GALLERIES

  • 412

    Horoscope Today April 17: ಈ ರಾಶಿಯವರಿಗೆ ಇಂದು ಫುಲ್ ಲಕ್, ಕೇಳಿದಷ್ಟು ದುಡ್ಡು ಸಿಗಲಿದೆ

    ಕರ್ಕಾಟಕ ರಾಶಿ: ಎಲ್ಲಾ ಕಾರ್ಯವನ್ನು ಯೋಚಿಸಿ ಮಾಡಬೇಕು. ವಿದ್ಯಾರ್ಥಿಗಳು ಅಧ್ಯಯನದಲ್ಲಿ ಅದ್ಭುತ ಸಾಧನೆ ಮಾಡುತ್ತಾರೆ. ವ್ಯಾಪಾರದಲ್ಲಿ ಉತ್ತಮ ಲಾಭ ಇರುತ್ತದೆ.

    MORE
    GALLERIES

  • 512

    Horoscope Today April 17: ಈ ರಾಶಿಯವರಿಗೆ ಇಂದು ಫುಲ್ ಲಕ್, ಕೇಳಿದಷ್ಟು ದುಡ್ಡು ಸಿಗಲಿದೆ

    ಸಿಂಹ ರಾಶಿ: ನಿಮ್ಮ ಒಳ್ಳೆಯ ಕಾರ್ಯವನ್ನು ಜನರು ಮೆಚ್ಚುವುದಿಲ್ಲ. ಆತುರದ ನಿರ್ಧಾರಗಳು ಹಾನಿ ಉಂಟು ಮಾಡುತ್ತದೆ. ಸಮಯವನ್ನು ಸದುಪಯೋಗಪಡಿಸಿಕೊಳ್ಳಿ.

    MORE
    GALLERIES

  • 612

    Horoscope Today April 17: ಈ ರಾಶಿಯವರಿಗೆ ಇಂದು ಫುಲ್ ಲಕ್, ಕೇಳಿದಷ್ಟು ದುಡ್ಡು ಸಿಗಲಿದೆ

    ಕನ್ಯಾ ರಾಶಿ: ರಕ್ತದೊತ್ತಡ ಇರುವ ರೋಗಿಗಳು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಕುಟುಂಬದ ಸಮಸ್ಯೆಗಳು ಮನಸ್ಸಿಗೆ ನೋವುಂಟು ಮಾಡುತ್ತದೆ.

    MORE
    GALLERIES

  • 712

    Horoscope Today April 17: ಈ ರಾಶಿಯವರಿಗೆ ಇಂದು ಫುಲ್ ಲಕ್, ಕೇಳಿದಷ್ಟು ದುಡ್ಡು ಸಿಗಲಿದೆ

    ತುಲಾ ರಾಶಿ: ವ್ಯಾಪಾರದಲ್ಲಿ ಲಾಭ ಇರುತ್ತದೆ. ನಿರ್ವಹಣೆಗೆ ಸಂಬಂಧಪಟ್ಟ ಜನರಿಗೆ ಕೆಲಸದ ಒತ್ತಡ ಇರುತ್ತದೆ. ಮುಖ್ಯವಾದ ಕೆಲಸಗಳಿಗೆ ಯೋಜನೆಯನ್ನು ರೂಪಿಸಬಹುದು.

    MORE
    GALLERIES

  • 812

    Horoscope Today April 17: ಈ ರಾಶಿಯವರಿಗೆ ಇಂದು ಫುಲ್ ಲಕ್, ಕೇಳಿದಷ್ಟು ದುಡ್ಡು ಸಿಗಲಿದೆ

    ವೃಶ್ಚಿಕ ರಾಶಿ: ನಿಮ್ಮ ವರ್ತನೆಯಲ್ಲಿನ ಬದಲಾವಣೆಯಿಂದಾಗಿ ಜನರಿಗೆ ಆಶ್ಚರ್ಯ ಆಗಬಹುದು. ಆಪ್ತ ಸ್ನೇಹಿತರು ಸಹಾಯ ಮಾಡಬಹುದು. ಕೆಲಸದಲ್ಲಿ ಒತ್ತಡ ಹೆಚ್ಚಾಗುತ್ತದೆ.

    MORE
    GALLERIES

  • 912

    Horoscope Today April 17: ಈ ರಾಶಿಯವರಿಗೆ ಇಂದು ಫುಲ್ ಲಕ್, ಕೇಳಿದಷ್ಟು ದುಡ್ಡು ಸಿಗಲಿದೆ

    ಧನು ರಾಶಿ: ವ್ಯಾಪಾರದ ಪ್ರವಾಸಕ್ಕೆ ದಿನವೂ ಶುಭವಲ್ಲ. ವಿದ್ಯುತ್ ಉಪಕರಣದಿಂದಾಗಿ ತೊಂದರೆ ಆಗಬಹುದು. ಹಣದ ಸಮಸ್ಯೆ ಉಂಟಾಗಬಹುದು.

    MORE
    GALLERIES

  • 1012

    Horoscope Today April 17: ಈ ರಾಶಿಯವರಿಗೆ ಇಂದು ಫುಲ್ ಲಕ್, ಕೇಳಿದಷ್ಟು ದುಡ್ಡು ಸಿಗಲಿದೆ

    ಮಕರ ರಾಶಿ: ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ. ಮನೆಯ ಸಮಸ್ಯೆಗಳು ಬಗೆಹರಿಯಲಿದೆ. ಸಹೋದ್ಯೋಗಿಗಳು ನಿಮಗೆ ಸಹಾಯ ಮಾಡಬಹುದು.

    MORE
    GALLERIES

  • 1112

    Horoscope Today April 17: ಈ ರಾಶಿಯವರಿಗೆ ಇಂದು ಫುಲ್ ಲಕ್, ಕೇಳಿದಷ್ಟು ದುಡ್ಡು ಸಿಗಲಿದೆ

    ಕುಂಭ ರಾಶಿ: ಆದಾಯದಲ್ಲಿ ಸ್ವಲ್ಪ ಇಳಿಕೆಯಾಗಲಿದೆ, ಹೊಸ ಉದ್ಯಮ ಆರಂಭಿಸಲು ಇದ್ದ ಆಡೆತಡೆ ನಿವಾರಣೆ ಆಗುತ್ತದೆ.

    MORE
    GALLERIES

  • 1212

    Horoscope Today April 17: ಈ ರಾಶಿಯವರಿಗೆ ಇಂದು ಫುಲ್ ಲಕ್, ಕೇಳಿದಷ್ಟು ದುಡ್ಡು ಸಿಗಲಿದೆ

    ಮೀನ ರಾಶಿ: ಕೆಲಸದ ಸ್ಥಳದಲ್ಲೇ ಸ್ವಲ್ಪ ಜಾಗರೂಕರಾಗಿರಬೇಕು. ಮಹಿಳೆಯರ ಭಾವನೆಗಳಿಗೆ ಧಕ್ಕೆಯಾಗಬಹುದು. ಎಲ್ಲಾ ಕೈಗಾರಿಕೆಯವರಿಗೆ ಲಾಭ ಇರುತ್ತದೆ.

    MORE
    GALLERIES