Horoscope Today April 13: ಆಫೀಸ್​ನಲ್ಲಿ ಈ ರಾಶಿಯವರು ಎಚ್ಚರ, ಶತ್ರುಗಳ ಕಾಟ ಜಾಸ್ತಿ ಆಗುತ್ತೆ

Horoscope Today April 13: ಇಂದು ಶೋಭಾಕ್ಕೃತ್ ನಾಮ ಸಂವತ್ಸರ ಉತ್ತರಾಯಣ ವಸಂತ ಋತು ಸೌರಮಾಸ ಮೀನಾ ಚಂದ್ರ ಮಾಸ ಚೈತ್ರ ಕೃಷ್ಣ ಪಕ್ಷ ಅಷ್ಟಮಿ ತಿಥಿ ಪೂರ್ವಾಷಾಢ ನಕ್ಷತ್ರ ಶಿವ ಯೋಗ ಬಾಲವ ಕರಣ ಗುರುವಾರ ಆಗಿರುತ್ತದೆ. ಹಾಗೆಯೇ ಈ ದಿನ ರಾಹುಕಾಲ 2.01pm ನಿಂದ 3.34pm ವರೆಗೆ, ಗುಳಿಕಕಾಲ 9.22am ನಿಂದ 10.55am ವರೆಗೆ, ಯಮಗಂಡ ಕಾಲ 6.16am ನಿಂದ 7.49am ವರೆಗೆ, ಸೂರ್ಯೋದಯ 6.16am, ಸೂರ್ಯಾಸ್ತ 6.40pm, ಚಂದ್ರೋದಯ 1.38am ಚಂದ್ರಾಸ್ತ 12.12pm ಆಗಿರುತ್ತದೆ. ಸುಧಾಮ ಎಚ್.ಎಸ್. ಇವರು ಈ ಬಾರಿಯ ರಾಶಿಫಲ ತಿಳಿಸಿದ್ದಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.

First published:

  • 112

    Horoscope Today April 13: ಆಫೀಸ್​ನಲ್ಲಿ ಈ ರಾಶಿಯವರು ಎಚ್ಚರ, ಶತ್ರುಗಳ ಕಾಟ ಜಾಸ್ತಿ ಆಗುತ್ತೆ

    ಮೇಷ ರಾಶಿ: ನಿಮ್ಮ ಸುತ್ತಮುತ್ತಲಿನ ಜನರನ್ನು ನಂಬಬೇಡಿ. ಕೆಲಸದ ಶೈಲಿಯಲ್ಲಿ ಬದಲಾವಣೆಯನ್ನು ಮಾಡಬಹುದು. ತಾಮಸಿಕ ಆಹಾರ ಸೇವಿಸುವುದನ್ನು ತಪ್ಪಿಸಿ.

    MORE
    GALLERIES

  • 212

    Horoscope Today April 13: ಆಫೀಸ್​ನಲ್ಲಿ ಈ ರಾಶಿಯವರು ಎಚ್ಚರ, ಶತ್ರುಗಳ ಕಾಟ ಜಾಸ್ತಿ ಆಗುತ್ತೆ

    ವೃಷಭ ರಾಶಿ: ಕುಟುಂಬದ ಸದಸ್ಯರ ಇಷ್ಟಾರ್ಥವನ್ನು ಈಡೇರಿಸಲು ಪ್ರಯತ್ನಿಸಿ, ವ್ಯಾಪಾರದಲ್ಲಿ ಅನುಕೂಲ ಆಗುವುದು. ಕೌಟುಂಬಿಕ ಜೀವನವು ತುಂಬಾ ಚೆನ್ನಾಗಿರುತ್ತೆ.

    MORE
    GALLERIES

  • 312

    Horoscope Today April 13: ಆಫೀಸ್​ನಲ್ಲಿ ಈ ರಾಶಿಯವರು ಎಚ್ಚರ, ಶತ್ರುಗಳ ಕಾಟ ಜಾಸ್ತಿ ಆಗುತ್ತೆ

    ಮಿಥುನ ರಾಶಿ: ಉದ್ಯೋಗಿಗಳಿಗೆ ದಿನವು ತುಂಬಾ ಒಳ್ಳೆಯದು. ನಿಮ್ಮ ಸಂಗಾತಿಗೆ ಆಭರಣಗಳನ್ನು ಉಡುಗೊರೆಯಾಗಿ ನೀಡಬಹುದು. ಆರೋಗ್ಯದ ಸಮಸ್ಯೆ ಇರಬಹುದು.

    MORE
    GALLERIES

  • 412

    Horoscope Today April 13: ಆಫೀಸ್​ನಲ್ಲಿ ಈ ರಾಶಿಯವರು ಎಚ್ಚರ, ಶತ್ರುಗಳ ಕಾಟ ಜಾಸ್ತಿ ಆಗುತ್ತೆ

    ಕರ್ಕಾಟಕ ರಾಶಿ: ವಿದ್ಯಾರ್ಥಿಗಳು ಅಧ್ಯಯನದತ್ತ ಗಮನಕೊಡಬೇಕು. ಜನರು ನಿಮ್ಮ ಮಾತನ್ನು ತಪ್ಪಾಗಿ ಅರ್ಥೈಸುತ್ತಾರೆ.

    MORE
    GALLERIES

  • 512

    Horoscope Today April 13: ಆಫೀಸ್​ನಲ್ಲಿ ಈ ರಾಶಿಯವರು ಎಚ್ಚರ, ಶತ್ರುಗಳ ಕಾಟ ಜಾಸ್ತಿ ಆಗುತ್ತೆ

    ಸಿಂಹ ರಾಶಿ: ವ್ಯಾಪಾರದಲ್ಲಿ ಹಣದ ಲಾಭ ಇರುತ್ತದೆ. ನಿಮ್ಮ ಉದಾರ ಸ್ವಭಾವದಿಂದ ಜನರು ಪ್ರಭಾವಿತರಾಗುತ್ತಾರೆ. ಹಣದ ವಿಷಯದಲ್ಲಿ ಸಮಸ್ಯೆಗಳಿರುತ್ತವೆ.

    MORE
    GALLERIES

  • 612

    Horoscope Today April 13: ಆಫೀಸ್​ನಲ್ಲಿ ಈ ರಾಶಿಯವರು ಎಚ್ಚರ, ಶತ್ರುಗಳ ಕಾಟ ಜಾಸ್ತಿ ಆಗುತ್ತೆ

    ಕನ್ಯಾ ರಾಶಿ: ವೃತ್ತಿಯಲ್ಲಿ ಮುನ್ನಡೆಯುವ ಅವಕಾಶವಿರುತ್ತದೆ. ನೀವು ಮುಂಜಾನೆ ಒಳ್ಳೆಯ ಸುದ್ದಿಯನ್ನು ಪಡೆಯುವಿರಿ. ಹಳೆಯ ಸಾಲವನ್ನು ಇಂದು ತೀರಿಸಬಹುದು.

    MORE
    GALLERIES

  • 712

    Horoscope Today April 13: ಆಫೀಸ್​ನಲ್ಲಿ ಈ ರಾಶಿಯವರು ಎಚ್ಚರ, ಶತ್ರುಗಳ ಕಾಟ ಜಾಸ್ತಿ ಆಗುತ್ತೆ

    ತುಲಾ ರಾಶಿ: ನಿಮ್ಮ ಗುರಿಯ ಬಗ್ಗೆ ಅಜಾಗರೂಕರಾಗಿರಬೇಡಿ. ಮಗುವಿನ ಬಗ್ಗೆ ಸ್ವಲ್ಪ ಕಾಳಜಿ ಇರಬಹುದು. ಮಹಿಳೆಯರಿಗೆ ಆರೋಗ್ಯದ ಸಮಸ್ಯೆ ಇರಬಹುದು.

    MORE
    GALLERIES

  • 812

    Horoscope Today April 13: ಆಫೀಸ್​ನಲ್ಲಿ ಈ ರಾಶಿಯವರು ಎಚ್ಚರ, ಶತ್ರುಗಳ ಕಾಟ ಜಾಸ್ತಿ ಆಗುತ್ತೆ

    ವೃಶ್ಚಿಕ ರಾಶಿ: ಯುವಕರು ಉತ್ತಮ ಉದ್ಯೋಗಾವಕಾಶವನ್ನು ಪಡೆಯಬಹುದು. ಸಾಲ ನೀಡಿದ ಹಣವನ್ನು ಮರಳಿ ಪಡೆಯುವಿರಿ. ಮನೆಗೆ ಅತಿಥಿಗಳ ಆಗಮನದಿಂದಾಗಿ ಸಂತೋಷ ಪಡುವಿರಿ.

    MORE
    GALLERIES

  • 912

    Horoscope Today April 13: ಆಫೀಸ್​ನಲ್ಲಿ ಈ ರಾಶಿಯವರು ಎಚ್ಚರ, ಶತ್ರುಗಳ ಕಾಟ ಜಾಸ್ತಿ ಆಗುತ್ತೆ

    ಧನು ರಾಶಿ: ಜನರು ನಿಮ್ಮ ಉದಾರ ಸ್ವಭಾವವನ್ನು ಮೆಚ್ಚುತ್ತಾರೆ. ಅತಿಯಾದ ಕೆಲಸವೂ ನಿಮ್ಮ ಸಮಯವನ್ನು ವ್ಯರ್ಥ ಮಾಡಬಹುದು. ವಿದೇಶದಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ಶುಭ ದಿನವಾಗಿರುತ್ತದೆ.

    MORE
    GALLERIES

  • 1012

    Horoscope Today April 13: ಆಫೀಸ್​ನಲ್ಲಿ ಈ ರಾಶಿಯವರು ಎಚ್ಚರ, ಶತ್ರುಗಳ ಕಾಟ ಜಾಸ್ತಿ ಆಗುತ್ತೆ

    ಮಕರ ರಾಶಿ: ಅತಿಯಾದ ಕೆಲಸದಿಂದಾಗಿ ಕುಟುಂಬಕ್ಕೆ ಸಮಯ ನೀಡಲು ಸಾಧ್ಯವಾಗುವುದಿಲ್ಲ. ನಿಮ್ಮ ಸಹೋದ್ಯೋಗಿಗಳೊಂದಿಗೆ ಸ್ಪರ್ಧಾತ್ಮಕವಾಗಿರಬೇಡಿ.

    MORE
    GALLERIES

  • 1112

    Horoscope Today April 13: ಆಫೀಸ್​ನಲ್ಲಿ ಈ ರಾಶಿಯವರು ಎಚ್ಚರ, ಶತ್ರುಗಳ ಕಾಟ ಜಾಸ್ತಿ ಆಗುತ್ತೆ

    ಕುಂಭ ರಾಶಿ: ನಿಮ್ಮ ವಿರೋಧಿಗಳ ಮುಂದೆ ನೀವು ದುರ್ಬಲರಾಗಿ ಕಾಣುತ್ತೀರಿ. ವ್ಯಾಪಾರದಲ್ಲಿ ಹೊಸ ಪ್ರಯೋಗಗಳನ್ನು ಮಾಡಬೇಡಿ. ಮನದಲ್ಲಿ ನಿರಾಶದಾಯಕ ವಿಷಯಗಳು ಮೂಡಬಹುದು.

    MORE
    GALLERIES

  • 1212

    Horoscope Today April 13: ಆಫೀಸ್​ನಲ್ಲಿ ಈ ರಾಶಿಯವರು ಎಚ್ಚರ, ಶತ್ರುಗಳ ಕಾಟ ಜಾಸ್ತಿ ಆಗುತ್ತೆ

    ಮೀನ ರಾಶಿ: ರಾಜಕೀಯಕ್ಕೆ ಸಂಬಂಧಿಸಿದ ಜನರಿಗೆ ದಿನವೂ ಶುಭವಲ್ಲ. ಯಾರ ಮೇಲೂ ಹೆಚ್ಚು ಅವಲಂಬಿತರಾಗಿರಬೇಡಿ. ಅತಿಥಿಗಳ ಆಗಮನ ಆಗಬಹುದು.

    MORE
    GALLERIES