Horoscope Today January 31: ವಾಹನ ಚಲಾಯಿಸುವಾಗ ಎಚ್ಚರ, 3 ರಾಶಿಗೆ ಅಪಾಯ

Horoscope Today January 31: ಇಂದು ಶುಭಕೃತ್ ನಾಮ ಸಂವತ್ಸರ ಉತ್ತರಾಯಣ ಶಿಶಿರ ಋತು ಸೌರ ಮಾಸ ಮಕರ ಚಾಂದ್ರ ಮಾಸ ಮಾಘ ಶುಕ್ಲ ಪಕ್ಷ ದಶಮಿ ತಿಥಿ ರೋಹಿಣಿ ನಕ್ಷತ್ರ ಬ್ರಹ್ಮ ಯೋಗ ಗಾರಜ ಕರಣ ಮಂಗಳವಾರ ಆಗಿದೆ, ಈ ದಿನ ಸೂರ್ಯೋದಯ 6.54ಎಎಂ, ಸೂರ್ಯಾಸ್ತ 6.27ಪಿಎಂ, ಚಂದ್ರೋದಯ 2.01ಪಿಎಂ, ಚಂದ್ರಾಸ್ತ 3.21ಎ ಎಂ, ರಾಹುಕಾಲ 3.34ಪಿಎಂ ನಿಂದ 5.00ಪಿಎಂ ವರೆಗೆ, ಗುಳಿಕ ಕಾಲ 12.40ಪಿಎಂ ನಿಂದ 2.07ಪಿಎಂ ವರೆಗೆ ಯಮಗಂಡ ಕಾಲ 9.47ಎ ಎಂ ನಿಂದ 11.14ಎ ಎಂ ವರೆಗೆ ಆಗಿರುತ್ತದೆ. ಸುಧಾಮ ಎಚ್.ಎಸ್. ಇವರು ಈ ಬಾರಿಯ ರಾಶಿಫಲ ತಿಳಿಸಿದ್ದಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.

First published:

  • 112

    Horoscope Today January 31: ವಾಹನ ಚಲಾಯಿಸುವಾಗ ಎಚ್ಚರ, 3 ರಾಶಿಗೆ ಅಪಾಯ

    ಮೇಷ ರಾಶಿ: ಮನಸ್ಸಿನಲ್ಲಿ ಇರುವ ನಿರ್ಧಾರವನ್ನು ಆತ್ಮೀಯರೊಂದಿಗೆ ಹಂಚಿಕೊಳ್ಳಿ. ಕೆಲಸದ ಸ್ಥಳದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ

    MORE
    GALLERIES

  • 212

    Horoscope Today January 31: ವಾಹನ ಚಲಾಯಿಸುವಾಗ ಎಚ್ಚರ, 3 ರಾಶಿಗೆ ಅಪಾಯ

    ವೃಷಭ ರಾಶಿ: ಹೊಸ ಆದಾಯದ ಮೂಲಗಳು ಅಭಿವೃದ್ಧಿಯಾಗಲಿದೆ. ನಿಕಟ ಜನರಿಂದ ಒಳ್ಳೆಯ ಸುದ್ದಿಯನ್ನು ಕೇಳುತ್ತೀರಿ

    MORE
    GALLERIES

  • 312

    Horoscope Today January 31: ವಾಹನ ಚಲಾಯಿಸುವಾಗ ಎಚ್ಚರ, 3 ರಾಶಿಗೆ ಅಪಾಯ

    ಮಿಥುನ ರಾಶಿ: ವಿದ್ಯಾರ್ಥಿಗಳು ಓದಿನತ್ತ ಗಮನಹರಿಸಬೇಕು. ಕಚೇರಿ ಕೆಲಸದಿಂದ ನಿಮಗೆ ತೊಂದರೆ ಆಗಬಹುದು, ವಾಹನ ಚಲಾಯಿಸುವಾಗ ಎಚ್ಚರದಿಂದಿರಬೇಕು

    MORE
    GALLERIES

  • 412

    Horoscope Today January 31: ವಾಹನ ಚಲಾಯಿಸುವಾಗ ಎಚ್ಚರ, 3 ರಾಶಿಗೆ ಅಪಾಯ

    ಕರ್ಕಾಟಕ ರಾಶಿ: ಉದ್ಯೋಗದ ಸಮಸ್ಯೆ ಬಗೆಹರಿಯಲಿದೆ. ಅಧಿಕಾರಿಯೊಂದಿಗೆ ಹೆಚ್ಚು ವಾದ ಮಾಡಬೇಡಿ.

    MORE
    GALLERIES

  • 512

    Horoscope Today January 31: ವಾಹನ ಚಲಾಯಿಸುವಾಗ ಎಚ್ಚರ, 3 ರಾಶಿಗೆ ಅಪಾಯ

    ಸಿಂಹ ರಾಶಿ: ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಹೊಸ ಕೆಲಸದ ಯೋಜನೆ ಹಾಕಬಹುದು, ಮನಸ್ಸಿಗೆ ಬೇಸರ ಉಂಟಾಗಬಹುದು.

    MORE
    GALLERIES

  • 612

    Horoscope Today January 31: ವಾಹನ ಚಲಾಯಿಸುವಾಗ ಎಚ್ಚರ, 3 ರಾಶಿಗೆ ಅಪಾಯ

    ಕನ್ಯಾ ರಾಶಿ: ಸಾಮಾಜಿಕ ಪ್ರತಿಷ್ಠೆ ಹೆಚ್ಚಾಗುವುದು, ನೀವು ಮಾಡುವ ಕೆಲಸದಲ್ಲಿ ಸುಧಾರಣೆ ತರಲು ಪ್ರಯತ್ನಿಸಿ

    MORE
    GALLERIES

  • 712

    Horoscope Today January 31: ವಾಹನ ಚಲಾಯಿಸುವಾಗ ಎಚ್ಚರ, 3 ರಾಶಿಗೆ ಅಪಾಯ

    ತುಲಾ ರಾಶಿ: ಕಾರ್ಯಕ್ರಮಗಳಲ್ಲಿ ಭಾಗವಹಿಸಬಹುದು, ಕಾನೂನಿನ ಸಮಸ್ಯೆಗಳು ಬಗೆಹರಿಯಲಿದೆ. ಆರೋಗ್ಯದ ಬಗ್ಗೆ ಜಾಗರೂಕರಾಗಿರಿ

    MORE
    GALLERIES

  • 812

    Horoscope Today January 31: ವಾಹನ ಚಲಾಯಿಸುವಾಗ ಎಚ್ಚರ, 3 ರಾಶಿಗೆ ಅಪಾಯ

    ವೃಶ್ಚಿಕ ರಾಶಿ: ವ್ಯವಹಾರದಲ್ಲಿ ಕೆಲವು ತೊಂದರೆ ಎದುರಿಸಬೇಕಾಗುತ್ತದೆ. ಜನರು ನಿಮ್ಮ ಮಾತಿಗೆ ಮಹತ್ವ ಕೊಡುತ್ತಾರೆ

    MORE
    GALLERIES

  • 912

    Horoscope Today January 31: ವಾಹನ ಚಲಾಯಿಸುವಾಗ ಎಚ್ಚರ, 3 ರಾಶಿಗೆ ಅಪಾಯ

    ಧನು ರಾಶಿ: ನಿಮ್ಮ ಮತ್ತು ಕುಟುಂಬದವರ ಆರೋಗ್ಯದಲ್ಲಿ ಕಾಳಜಿ ವಹಿಸಬೇಕು. ಸ್ನೇಹಿತರೊಂದಿಗೆ ಗಂಭೀರ ವಿಷಯವನ್ನು ಚರ್ಚಿಸಿ

    MORE
    GALLERIES

  • 1012

    Horoscope Today January 31: ವಾಹನ ಚಲಾಯಿಸುವಾಗ ಎಚ್ಚರ, 3 ರಾಶಿಗೆ ಅಪಾಯ

    ಮಕರ ರಾಶಿ: ಆದಾಯದ ಮೂಲಗಳು ಹೆಚ್ಚಾಗುತ್ತವೆ. ರಾಜಕೀಯದ ಗೊಂದಲವು ನಿವಾರಣೆ ಆಗುವುದು

    MORE
    GALLERIES

  • 1112

    Horoscope Today January 31: ವಾಹನ ಚಲಾಯಿಸುವಾಗ ಎಚ್ಚರ, 3 ರಾಶಿಗೆ ಅಪಾಯ

    ಕುಂಭ ರಾಶಿ: ಆಡಳಿತಕ್ಕೆ ಸಂಬಂಧಿಸಿದ ಜನರಿಗೆ ಇಂದು ಅನುಕೂಲಕರ ದಿನವಾಗಿದೆ. ಕೆಲಸಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳಲಿದೆ

    MORE
    GALLERIES

  • 1212

    Horoscope Today January 31: ವಾಹನ ಚಲಾಯಿಸುವಾಗ ಎಚ್ಚರ, 3 ರಾಶಿಗೆ ಅಪಾಯ

    ಮೀನ ರಾಶಿ: ಸಂಶೋಧನಾ ಕಾರ್ಯದಲ್ಲಿ ಉತ್ತಮ ಯಶಸ್ಸನ್ನು ಪಡೆಯುತ್ತೀರಿ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ

    MORE
    GALLERIES