Horoscope Today 1 March: ಗೊಂದಲ ಮಾಡಿಕೊಂಡ್ರೆ ಕೆಲಸ ಹಾಳು, ಈ 2 ರಾಶಿಯವರು ಎಚ್ಚರ
Horoscope Today 1 March: ಇಂದು ಶುಭಕೃತ್ ರಾಮ ಸಂವತ್ಸರ ಉತ್ತರಾಯಣ ಶಿಶಿರ ಋತು ಸೌರ ಮಾಸ ಕುಂಭ ಚಂದ್ರಮಾಸ ಪಾಲ್ಗುಣ ಶುಕ್ಲ ಪಕ್ಷ ದಶಮಿ ತಿಥಿ ಮೃಗಶಿರ ನಕ್ಷತ್ರ ಪ್ರೀತಿ ಯೋಗ ಕರಣ ಬುಧವಾರ ಆಗಿದೆ. ಈ ದಿನ ರಾಹುಕಾಲ 12.39 pm ನಿಂದ 02.08 am, ಗುಳಿಕಕಾಲ 11.10am ನಿಂದ 12.39 pm, ಯಮಗಂಡಕಾಲ 08.12 am ನಿಂದ 9.41 am, ಸೂರ್ಯೋದಯ 6.43 am, ಸೂರ್ಯಾಸ್ತ 6.35pm, ಚಂದ್ರೋದಯ 1.35pm
ಚಂದ್ರಾಸ್ತ 03 am ಆಗಿರುತ್ತದೆ. ಸುಧಾಮ ಎಚ್.ಎಸ್. ಇವರು ಈ ಬಾರಿಯ ರಾಶಿಫಲ ತಿಳಿಸಿದ್ದಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.
ಮೇಷ ರಾಶಿ: ನೀವು ಇಂದು ಹೊಸ ಕೆಲಸಗಳಲ್ಲಿ ಅಥವಾ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಇತರ ಜನರು ನಿಮ್ಮ ಸಮಸ್ಯೆಗೆ ಸ್ಪಂದಿಸುತ್ತಾರೆ . ವ್ಯಾಪಾರ ಉದ್ದೇಶದಿಂದ ಮಾಡುವ ಪ್ರವಾಸವನ್ನು ಮುಂದುವರೆಸಿ
2/ 12
ವೃಷಭ ರಾಶಿ: ನಿಮ್ಮ ಗುರಿಗಳ ಬಗ್ಗೆ ಗೊಂದಲಕ್ಕೊಳಬೇಡಿ. ಇಂದು ನಿಮಗೆ ನಿಮ್ಮ ಕೆಲಸ ಕಿರಿಕಿರಿ ಉಂಟುಮಾಡುತ್ತದೆ. ಆರೋಗ್ಯ ಹದಗೆಡಬಹುದು
3/ 12
ಮಿಥುನ ರಾಶಿ: ಅವಿವಾಹಿತರಿಗೆ ಉತ್ತಮ ವಿವಾಹ ಪ್ರಸ್ತಾಪಗಳು ಬರಬಹುದು. ನೀವು ತಾಯಿಯ ಕಡೆಯಿಂದ ಉತ್ತಮ ಸುದ್ದಿಯನ್ನು ಪಡೆಯುತ್ತೀರಿ
4/ 12
ಕರ್ಕಾಟಕ ರಾಶಿ: ನಿಮ್ಮ ಮಕ್ಕಳನ್ನು ಸ್ನೇಹಿತರಂತೆ ಕಾಣಿರಿ. ಇತ್ತೀಚೆಗೆ ಪ್ರಾರಂಭಿಸಿದ ಕೆಲಸಗಳಲ್ಲಿ ಯಶಸ್ಸು ಸಾಧಿಸುವಿರಿ
5/ 12
ಸಿಂಹ ರಾಶಿ: ಆದಾಯ ಹೆಚ್ಚುವ ಸಾಧ್ಯತೆ ಇದೆ. ಚಿಲ್ಲರೆ ವ್ಯಾಪಾರಿಗಳು ಹೊಸ ಸರಕುಗಳ ರವಾನೆಯನ್ನು ಮಾಡಬಹುದು. ಕಾನೂನು ವಿಷಯದಲ್ಲಿ ಜಾಗರೂಕರಾಗಿರಿ
6/ 12
ಕನ್ಯಾ ರಾಶಿ: ಪ್ರಮುಖ ಯೋಜನೆಯಲ್ಲಿ ನಿಮ್ಮ ಪಾಲನ್ನು ನೀವು ಪಡೆಯಬಹುದು. ಸಮಾಜದಲ್ಲಿ ನಿಮ್ಮ ಜನಪ್ರಿಯತೆ ಹೆಚ್ಚಾಗುತ್ತದೆ. ಸೃಜನ ಶೀಲ ವಿಷಯಗಳು ಮನಸ್ಸಿನಲ್ಲಿ ಸಂತಸ ಹೆಚ್ಚಿಸುತ್ತದೆ.
7/ 12
ತುಲಾ ರಾಶಿ: ಉದ್ಯೋಗಸ್ಥರು ಮನೆಯಲ್ಲಿಯೂ ಸಾಕಷ್ಟು ಕೆಲಸಗಳನ್ನು ಮಾಡಬೇಕಾಗಬಹುದು. ಹಣಕ್ಕೆ ಸಂಬಂಧಿಸಿದ ವಿಷಯಗಳು ಬಗೆಹರಿಯಲಿದೆ
8/ 12
ವೃಶ್ಚಿಕ ರಾಶಿ : ಇಂದು ಪ್ರತಿಕೂಲವಾದ ದಿನವಾಗಿರುತ್ತದೆ. ನೀವು ಯಾವುದೇ ಹವ್ಯಾಸವನ್ನು ವೃತ್ತಿಯಾಗಿ ಆಯ್ಕೆ ಮಾಡಬಹುದು. ಹಣಕಾಸು ವಿಷಯಗಳಿಗೆ ಸಮಯ ಅನುಕೂಲವಾಗಿರುವುದಿಲ್ಲ
9/ 12
ಧನು ರಾಶಿ: ಜನರು ಕಚೇರಿಯಲ್ಲಿ ನಿಮ್ಮ ಕೆಲಸದ ಮೇಲೆ ನಿಗಾ ಇಡುತ್ತಾರೆ. ಫ್ಯಾಷನ್ ಮತ್ತು ಎಂಜಿನಿಯರಿಂಗ್ ಕ್ಷೇತ್ರಗಳಿಗೆ ಸಂಬಂಧಿಸಿದ ಜನರು ಹೆಚ್ಚು ಶ್ರಮಿಸಬೇಕಾಗುತ್ತದೆ
10/ 12
ಮಕರ ರಾಶಿ: ಹಣಕ್ಕೆ ಸಂಬಂಧಿಸಿದ ವಿಷಯಗಳಿಗೆ ದಿನವು ತುಂಬಾ ಅನುಕೂಲವಾಗಿರುತ್ತದೆ .ಪ್ರತಿಯೊಂದು ಕೆಲಸವನ್ನೂ ಏಕಾಗ್ರತೆ ಮತ್ತು ಪ್ರಾಮಾಣಿಕತೆಯಿಂದ ಮಾಡುವಿರಿ
11/ 12
ಕುಂಭ ರಾಶಿ: ಮಹಿಳೆಯರ ಆರೋಗ್ಯ ಹದಗಿಡಬಹುದು. ಸಂಗಾತಿಗೆ ಆರೋಗ್ಯದ ಸಮಸ್ಯೆ ಬರಬಹುದು.
12/ 12
ಮೀನ ರಾಶಿ: ಉತ್ಪನ್ನಗಳ ಖರೀದಿಗೆ ಇಂದು ಉತ್ತಮ ದಿನವಾಗಿದೆ. ಕುಟುಂಬದೊಂದಿಗೆ ಸಮಯವನ್ನು ಆನಂದಿಸಿರಿ
First published:
112
Horoscope Today 1 March: ಗೊಂದಲ ಮಾಡಿಕೊಂಡ್ರೆ ಕೆಲಸ ಹಾಳು, ಈ 2 ರಾಶಿಯವರು ಎಚ್ಚರ
ಮೇಷ ರಾಶಿ: ನೀವು ಇಂದು ಹೊಸ ಕೆಲಸಗಳಲ್ಲಿ ಅಥವಾ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಇತರ ಜನರು ನಿಮ್ಮ ಸಮಸ್ಯೆಗೆ ಸ್ಪಂದಿಸುತ್ತಾರೆ . ವ್ಯಾಪಾರ ಉದ್ದೇಶದಿಂದ ಮಾಡುವ ಪ್ರವಾಸವನ್ನು ಮುಂದುವರೆಸಿ