Numerology: ನಿಮ್ಮ ಜನ್ಮ ದಿನಾಂಕದಲ್ಲಿ ಈ ನಂಬರ್ ಇದ್ರೆ ಎದೆತುಂಬಿ ಹಾಡುವ ಹಾಡುಗಾರರಾಗ್ತೀರಂತೆ!

Profession Selection as Per Numerology: ಪ್ರತಿಯೊಬ್ಬರಿಗೂ ಒಂದು ನಿರ್ದಿಷ್ಟವಾದ ಕೆಲಸ ಎಂದರೆ ಇಷ್ಟ ಇರುತ್ತದೆ. ಕೆಲವರಿಗೆ ಪತ್ರಕರ್ತರಾಗಬೇಕು ಎಂದು ಆಸೆ ಇದ್ದರೆ, ಕೆಲವರಿಗೆ ಸ್ವಂತ ಉದ್ಯೋಗ ಮಾಡಬೇಕು ಎನ್ನುವ ಬಯಕೆ ಇರುತ್ತದೆ. ಇನ್ನು ಕೆಲವರಿಗೆ ಸಂಗೀತ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಕೆಲಸ ಮಾಡಬೇಕು ಎಂಬ ಆಸೆ ಇರುತ್ತದೆ. ಜನ್ಮದಿನಾಂಕದಲ್ಲಿ ಯಾವ ಸಂಖ್ಯೆ ಇದ್ರೆ ನ್ಯೂಮರಾಲಜಿಸ್ಟ್ ಹಾಗೂ ಪ್ರಸಿದ್ಧ ಸಂಗೀತಗಾರರು ಆಗಬಹುದು ಎಂಬುದು ಇಲ್ಲಿದೆ.

First published: