Numerology: ಶಿವನಿಗೆ ಹಾಲಿನ ಅಭಿಷೇಕ ಮಾಡುವುದರಿಂದ ಏನೆಲ್ಲ ಫಲವಿದೆ?

ಇಲ್ಲಿ 1 ರಿಂದ 9 ರ ವರೆಗಿನ ಅಂಕೆಗಳ ಫಲಾಫಲಗಳನ್ನು ನೀಡಲಾಗಿದೆ. ನಿಮ್ಮ ಜನ್ಮದಿನಾಂಕವನ್ನು ಗಮನಿಸಿ, ಜನ್ಮದಿನಾಂಕದ ಎರಡೂ ಅಂಕೆಗಳನ್ನು ಕೂಡಿಸಿ, ಆಗ ಸಿಗುವ ಅಂಕೆಯೇ ನಿಮ್ಮನ್ನು ಪ್ರತಿನಿಧಿಸುತ್ತದೆ. ಆ ಅಂಕೆಯ ಮೂಲಕ ನಿಮ್ಮ ಜುಲೈ 28ನೇ ತಾರೀಖಿನ ಭವಿಷ್ಯವನ್ನು ಪರಾಂಬರಿಸಿ

First published:

  • 19

    Numerology: ಶಿವನಿಗೆ ಹಾಲಿನ ಅಭಿಷೇಕ ಮಾಡುವುದರಿಂದ ಏನೆಲ್ಲ ಫಲವಿದೆ?

    ಸಂಖ್ಯೆ 1: ನೀವು ಇಂದು ಸೂರ್ಯನಂತೆ ಬೆಳಗುತ್ತೀರಿ. ನಾಯಕರು ತಮ್ಮ ಸಂವಹನ ಕೌಶಲ್ಯವನ್ನು ಪ್ರದರ್ಶಿಸುವ ಮತ್ತು ಜಗತ್ತನ್ನು ಗೆಲ್ಲುವ ದಿನವಾಗಿದೆ. ನೀವು ಇತರ ಗುಂಪುಗಳು ಅಥವಾ ಬ್ರ್ಯಾಂಡ್‌ಗಳೊಂದಿಗೆ ಸಹಕರಿಸಲು, ಭಾಷಣವನ್ನು ನೀಡಲು, ಸ್ವತ್ತುಗಳಲ್ಲಿ ಹೂಡಿಕೆ ಮಾಡಲು, ಸಂದರ್ಶನಗಳಿಗೆ ಹಾಜರಾಗಲು ಅಥವಾ ವಿಶೇಷ ಸ್ನೇಹಿತರಿಗೆ ಪ್ರೀತಿಯನ್ನು ವ್ಯಕ್ತಪಡಿಸಲು ಒಳ್ಳೆಯ ದಿನವಾಗಿದೆ. ಇವತ್ತು ನೀವು ಎಲ್ಲಾ ಸೌಕರ್ಯಗಳನ್ನು ಅನುಭವಿಸುವಿರಿ. ಹಣವನ್ನು ಗಳಿಸುವುದು ಅಥವಾ ಗುರಿಯನ್ನು ಸಾಧಿಸುವುದು ಸುಲಭವಾಗುತ್ತದೆ. ಯಶಸ್ಸನ್ನು ಸಾಧಿಸಲು ಗಣೇಶ ಮತ್ತು ಸೂರ್ಯನನ್ನು ಪ್ರಾರ್ಥಿಸಲು ಮರೆಯದಿರಿ. ಕ್ರೀಡಾ ಪಟುಗಳಿಗೆ ಇವತ್ತು ಗೆಲುವಿನ ದಿನವಾಗಿದೆ. ಮೃದುವಾದ ಸಂವಹನ ಮತ್ತು ರುಚಿಯಾದ ಅಡುಗೆಯ ಮೂಲಕ ಹೆಣ್ಣು ಮಕ್ಕಳು ಇತರರ ಹೃದಯಗಳನ್ನು ಗೆಲ್ಲತ್ತೀರಿ. ಮುಖ್ಯ ಬಣ್ಣ: ಹಳದಿ ಮತ್ತು ನೀಲಿ. ಅದೃಷ್ಟದ ದಿನ: ಭಾನುವಾರ ಮತ್ತು ಸೋಮವಾರ. ಅದೃಷ್ಟ ಸಂಖ್ಯೆ: 1. ದೇಣಿಗೆ:ದೇವಸ್ಥಾನದಲ್ಲಿ ತಾಮ್ರದ ಲೋಟ ಅಥವಾ ಕಲಶವನ್ನು ದಾನ ಮಾಡಿ.

    MORE
    GALLERIES

  • 29

    Numerology: ಶಿವನಿಗೆ ಹಾಲಿನ ಅಭಿಷೇಕ ಮಾಡುವುದರಿಂದ ಏನೆಲ್ಲ ಫಲವಿದೆ?

    ಸಂಖ್ಯೆ 2: (2, 11, 20 ಮತ್ತು 29ನೇ ತಾರೀಖಿನಂದು ಜನಿಸಿದವರು) ಧ್ಯಾನ ಮಾಡುವವರಿಗೆ ಇವತ್ತು ಉತ್ತಮ ದಿನವಾಗಿದೆ. ನಿಮ್ಮ ದಿನವನ್ನು ಪ್ರಾರಂಭಿಸಲು ನೀವು ಶಿವನಿಗೆ ಹಾಲಿನ ಅಭಿಷೇಕವನ್ನು ಮಾಡಬೇಕು. ಕುಶಲತೆ ಅಥವಾ ರಾಜತಾಂತ್ರಿಕ ವಿಧಾನವು ಇಂದು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ನಿಮ್ಮ ಮಕ್ಕಳು ಮತ್ತು ಸಂಬಂಧಿಕರೊಂದಿಗೆ ಕಳೆಯಲು ಇದು ಉತ್ತಮ ದಿನವಾಗಿದೆ. ಹೂಡಿಕೆಯ ಮೇಲಿನ ಆದಾಯವು ಸರಾಸರಿ ತೋರುತ್ತದೆ. ನೀವು ದ್ರವಗಳು, ಎಲೆಕ್ಟ್ರಾನಿಕ್, ಔಷಧಗಳು ಮತ್ತು ರಫ್ತು ಆಮದುಗಳು, ಸೌರಶಕ್ತಿ, ಕೃಷಿ, ದ್ರವ ಪದಾರ್ಥಗಳು ಮತ್ತು ರಾಸಾಯನಿಕಗಳಲ್ಲಿ ವ್ಯವಹರಿಸಿದರೆ ವಿಶೇಷ ಲಾಭ ಪಡೆಯುತ್ತೀರಿ. ಮುಖ್ಯ ಬಣ್ಣಗಳು: ನೀಲಿ ಮತ್ತು ಬಿಳಿ. ಸೋಮವಾರ ಅದೃಷ್ಟದ ದಿನ. ಅದೃಷ್ಟ ಸಂಖ್ಯೆ 2. ದೇಣಿಗೆ: ಬಡವರಿಗೆ ಸಿಹಿ ಮೊಸರು ದಾನ ಮಾಡಿ.

    MORE
    GALLERIES

  • 39

    Numerology: ಶಿವನಿಗೆ ಹಾಲಿನ ಅಭಿಷೇಕ ಮಾಡುವುದರಿಂದ ಏನೆಲ್ಲ ಫಲವಿದೆ?

    ಸಂಖ್ಯೆ 3: (3, 12, 22 ಮತ್ತು 30 ರಂದು ಜನಿಸಿದವರು) ನೀವು ಆತ್ಮವಿಶ್ವಾಸದಿಂದಿರುವುದರಿಂದ ಯಶಸ್ಸು ಪಡೆಯುತ್ತೀರಿ. ದಿನವನ್ನು ಪ್ರಾರಂಭಿಸಲು ನಿಮ್ಮ ಗುರು ಮತ್ತು ತಾಯಿಯ ಆಶೀರ್ವಾದವನ್ನು ತೆಗೆದುಕೊಳ್ಳುವುದನ್ನು ಮರೆಯದಿರಿ. ವಿದ್ಯಾರ್ಥಿಗಳಿಗೆ ದಿನವು ಯಶಸ್ಸಿನಿಂದ ತುಂಬಿರುತ್ತದೆ. ನಿಮ್ಮ ಪ್ರಯತ್ನಗಳನ್ನು ಗುರುತಿಸಲಾಗುತ್ತದೆ. ಆದರೆ ನಿಮ್ಮ ಮಾರ್ಗದರ್ಶಕರಿಗೆ ಧನ್ಯವಾದ ಹೇಳಲು ಮರೆಯದಿರಿ. ಲಿಖಿತ ಸಂವಹನದ ಮೂಲಕ ನಿಮ್ಮ ಸಂಗಾತಿಯನ್ನು ಮೆಚ್ಚಿಸಲು ಉತ್ತಮ ದಿನವಾಗಿದೆ ಮತ್ತು ಮದುವೆಗೆ ನಿಮ್ಮ ಪ್ರೀತಿಯನ್ನು ಪ್ರಸ್ತಾಪಿಸಲು ಸೂಕ್ತವಾದ ದಿನ. ಗುರು ಗ್ರಹದ ಶಕ್ತಿಯನ್ನು ಹೆಚ್ಚಿಸಲು ಮಹಿಳೆಯರು ಹಳದಿ ಬಣ್ಣದ ಆಹಾರವನ್ನು ತಯಾರಿಸಬೇಕು ಮತ್ತು ಇಡೀ ಕುಟುಂಬಕ್ಕೆ ಬಡಿಸಬೇಕು. ಮುಖ್ಯ ಬಣ್ಣಗಳು: ಕಿತ್ತಳೆ. ಗುರುವಾರ ಅದೃಷ್ಟದ ದಿನ. ಅದೃಷ್ಟ ಸಂಖ್ಯೆ 3 ಮತ್ತು 1.ದೇಣಿಗೆ: ದೇವಸ್ಥಾನಕ್ಕೆ ಶ್ರೀಗಂಧವನ್ನು ದಾನ ಮಾಡಿ.

    MORE
    GALLERIES

  • 49

    Numerology: ಶಿವನಿಗೆ ಹಾಲಿನ ಅಭಿಷೇಕ ಮಾಡುವುದರಿಂದ ಏನೆಲ್ಲ ಫಲವಿದೆ?

    ಸಂಖ್ಯೆ 4 ( 4, 13, 22, 31 ರಂದು ಜನಿಸಿದ ಜನರು): ಅದೃಷ್ಟವು ನಿಮ್ಮ ಪರವಾಗಿ ಕಾರ್ಯಗಳನ್ನು ಮಾಡಲು ಸೇರಿಕೊಳ್ಳುವುದರಿಂದ ಇಂದು ನಿಮ್ಮ ಗೊಂದಲದ ಸ್ಥಿತಿಯು ನಿವಾರಣೆಯಾಗುತ್ತದೆ. ದಿನವು ಉನ್ನತ ನಿರ್ವಹಣೆಯಿಂದ ತುಂಬಿರುತ್ತದೆ ಆದ್ದರಿಂದ ಪರಿಪೂರ್ಣತೆಯನ್ನು ಸಾಧಿಸುತ್ತೀರಿ. ಇಂದು ಹೂಡಿಕೆ ಮಾಡಿದ ಹಣವು ಗೌಪ್ಯವಾಗಿರಬೇಕು. ದಾಖಲೆಗಳ ಪರಿಶೀಲನೆಯಲ್ಲಿ ಹೆಚ್ಚಿನ ಸಮಯವನ್ನು ಕಳೆಯಬೇಕು. ರಫ್ತು ಆಮದುಗಳೊಂದಿಗೆ ವ್ಯವಹರಿಸುವಾಗ ಎಚ್ಚರಿಕೆಯಿಂದ ನಿಮ್ಮ ಬುದ್ಧಿಯ ಮಾತನ್ನು ಆಲಿಸಿ. ವೈಯಕ್ತಿಕ ಸಂಬಂಧಗಳು ಭಾವನಾತ್ಮಕ ತಿರುವನ್ನು ಹೊಂದಿರುತ್ತದೆ. ಯಾರನ್ನಾದರೂ ನೋಯಿಸುವ ಸಾಧ್ಯತೆಯಿದೆ, ಆದ್ದರಿಂದ ಸಂವಹನದಲ್ಲಿ ಜಾಗರೂಕರಾಗಿರಿ. ಮುಖ್ಯ ಬಣ್ಣಗಳು: ನೀಲಿ. ಮಂಗಳವಾರ ಅದೃಷ್ಟದ ದಿನ. ಅದೃಷ್ಟ ಸಂಖ್ಯೆ 9. ದೇಣಿಗೆ: ದಯವಿಟ್ಟು ಪ್ರಾಣಿಗಳಿಗೆ ಉಪ್ಪುಸಹಿತ ಆಹಾರವನ್ನು ನೀಡಿ.

    MORE
    GALLERIES

  • 59

    Numerology: ಶಿವನಿಗೆ ಹಾಲಿನ ಅಭಿಷೇಕ ಮಾಡುವುದರಿಂದ ಏನೆಲ್ಲ ಫಲವಿದೆ?

    ಸಂಖ್ಯೆ 5 ( 5, 14, 23 ರಂದು ಜನಿಸಿದ ಜನರು): ನೀವು ಇಂದು ಶ್ರೀಮಂತ ಜೀವನಶೈಲಿಗಾಗಿ ಹಣವನ್ನು ಖರ್ಚು ಮಾಡುತ್ತೀರಿ. ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ಅನುಭವಿಸುವ ದಿನವಾಗಿದೆ. ನೀವು ಇತರರ ಮೇಲೆ ಶ್ರೇಷ್ಠ ಪ್ರಭಾವ ಬೀರುವಿರಿ. ನಿಮ್ಮ ಸ್ವಾತಂತ್ರ್ಯವನ್ನು ಅನ್ಯಾಯದ ರೀತಿಯಲ್ಲಿ ಬಳಸದಂತೆ ಜಾಗರೂಕರಾಗಿರಿ. ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ಉದಾರವಾಗಿ ಮತ್ತು ತರ್ಕಬದ್ಧರಾಗಿರಿ. ಗ್ಲಾಮರ್, ನಿರ್ಮಾಣ, ಮಾಧ್ಯಮ, ವಿದೇಶಿ ಸರಕುಗಳು ಮತ್ತು ಕ್ರೀಡೆಗಳಲ್ಲಿ ಜನರು ವಿಶೇಷ ಮೌಲ್ಯಮಾಪನವನ್ನು ಎದುರಿಸುತ್ತಾರೆ. ಇಂದು ಮದ್ಯ ಮತ್ತು ಮಾಂಸಾಹಾರವನ್ನು ಸೇವಿಸಬೇಡಿ. ಆಸ್ತಿ ಸಂಬಂಧಿತ ನಿರ್ಧಾರಗಳು ನಿಮ್ಮ ಪರವಾಗಿ ಬದಲಾಗುತ್ತವೆ. ಕ್ರೀಡಾ ಪಟುಗಳು ವಿಜಯವನ್ನು ಪಡೆಯುತ್ತೀರಿ. ಮುಖ್ಯ ಬಣ್ಣ: ಹಸಿರು. ಬುಧವಾರ ಅದೃಷ್ಟದ ದಿನ. ಅದೃಷ್ಟ ಸಂಖ್ಯೆ 5. ದೇಣಿಗೆ: ಅನಾಥಾಶ್ರಮಕ್ಕೆ ತುಳಸಿ ಗಿಡವನ್ನು ನೀಡಿ.

    MORE
    GALLERIES

  • 69

    Numerology: ಶಿವನಿಗೆ ಹಾಲಿನ ಅಭಿಷೇಕ ಮಾಡುವುದರಿಂದ ಏನೆಲ್ಲ ಫಲವಿದೆ?

    ಸಂಖ್ಯೆ 6 (6, 15, 24 ರಂದು ಜನಿಸಿದವರು): ವೈಯಕ್ತಿಕ ಸಂಬಂಧಗಳಲ್ಲಿ ಒಂದು ರೀತಿಯ ಒತ್ತಡವಿದೆ. ಹಣದ ಖರ್ಚಿನ ಮೇಲೆ ನಿಯಂತ್ರಣವಿರಲಿ. ಪೋಷಕರು ತಮ್ಮ ಮಕ್ಕಳ ಬಗ್ಗೆ ಹೆಮ್ಮೆಪಡುವ ದಿನವಾಗಿದೆ. ಕುಟುಂಬ, ಸ್ನೇಹಿತರು ಮತ್ತು ಸಹೋದ್ಯೋಗಿಗಳ ಬೆಂಬಲವನ್ನು ಈ ದಿನ ಪಡೆಯುತ್ತೀರಿ. ಸಭೆಗಳು, ವ್ಯವಹಾರಗಳು, ಹೋಸ್ಟಿಂಗ್, ಮಾರ್ಕೆಟಿಂಗ್ ಮತ್ತು ಕಚೇರಿಯಲ್ಲಿ ಹೆಚ್ಚು ಸಮಯ ಕಳೆಯುತ್ತೀರಿ . ಇದು ಲಾಭವನ್ನು ತಂದು ಕೊಡುತ್ತದೆ. ವಿಮರ್ಶೆಗಳಿಗೆ ಹಾಜರಾಗಲು, ಬಟ್ಟೆ, ಆಭರಣಗಳು, ವಾಹನಗಳು, ಮೊಬೈಲ್, ಮನೆ ಖರೀದಿಸಲು ಅಥವಾ ಸಣ್ಣ ಪ್ರವಾಸವನ್ನು ಯೋಜಿಸಲು ಉತ್ತಮ ದಿನ. ಷೇರು ಮಾರುಕಟ್ಟೆ ಹೂಡಿಕೆ ಅನುಕೂಲಕರವಾಗಿರುತ್ತದೆ. ಮುಖ್ಯ ಬಣ್ಣ: ನೀರಿನ ಬಣ್ಣ(ಅಕ್ವಾ). ಶುಕ್ರವಾರ ಅದೃಷ್ಟದ ದಿನ. ಅದೃಷ್ಟ ಸಂಖ್ಯೆ 6. ದೇಣಿಗೆ: ಅನಾಥಾಶ್ರಮದಲ್ಲಿ ಸಕ್ಕರೆಯನ್ನು ದಾನ ಮಾಡಿ.

    MORE
    GALLERIES

  • 79

    Numerology: ಶಿವನಿಗೆ ಹಾಲಿನ ಅಭಿಷೇಕ ಮಾಡುವುದರಿಂದ ಏನೆಲ್ಲ ಫಲವಿದೆ?

    ಸಂಖ್ಯೆ 7 ( 7, 16, 25 ರಂದು ಜನಿಸಿದ ಜನರು): ಸಾಮಾಜಿಕ ಸಂಪರ್ಕಗಳು ಮತ್ತು ವೈಯಕ್ತಿಕ ಚಿತ್ರಣದಿಂದಾಗಿ ಯಶಸ್ಸಿನ ಹೆಚ್ಚಿನ ಸಾಧ್ಯತೆ. ವಕೀಲರು ಮತ್ತು ರಾಜಕಾರಣಿಗಳು ತಮ್ಮ ಯೋಜನೆಗಳನ್ನು ರಹಸ್ಯವಾಗಿ ಮತ್ತು ಗೌಪ್ಯವಾಗಿಡಬೇಕು. ಜೀವನವು ಏರಿಳಿತಗಳ ನಡುವೆ ಚಲಿಸುತ್ತದೆ, ಬುದ್ಧಿವಂತಿಕೆಯನ್ನು ಬಳಸಬೇಕು. ಹೊಸ ಅವಕಾಶವು ಚಿಕ್ಕ ಬ್ರ್ಯಾಂಡ್ ಗೆ ಸೇರಿದ್ದರೆ ಅದನ್ನು ಸ್ವೀಕರಿಸಿ. ವಕೀಲರ ಸಲಹೆಯನ್ನು ತೆಗೆದುಕೊಳ್ಳುವುದು ಹಣವನ್ನು ಸರಿಯಾದ ರೀತಿಯಲ್ಲಿ ಉಳಿಸಲು ಸಹಾಯ ಮಾಡುತ್ತದೆ. ಸಾಫ್ಟ್‌ವೇರ್‌ಗೆ ಸಂಬಂಧಿಸಿದ ವ್ಯಾಪಾರ ವ್ಯವಹಾರಗಳು ಹೆಚ್ಚು ಯಶಸ್ವಿಯಾಗುತ್ತವೆ. ಮದುವೆ ಪ್ರಸ್ತಾಪಗಳು ಇಂದು ಅಂತಿಮಗೊಳ್ಳಲಿವೆ. ಭಗವಾನ್ ಶಿವ ದೇವಾಲಯಕ್ಕೆ ಭೇಟಿ ನೀಡುವುದು ಮತ್ತು ಧಾರ್ಮಿಕ ವಿಧಿಗಳನ್ನು ನಡೆಸುವುದು ಸಮೃದ್ಧಿಯನ್ನು ತರುತ್ತದೆ. ಮುಖ್ಯ ಬಣ್ಣ: ಹಳದಿ. ಸೋಮವಾರ ಅದೃಷ್ಟದ ದಿನ. ಅದೃಷ್ಟ ಸಂಖ್ಯೆ 7. ದೇಣಿಗೆ: ದೇವಸ್ಥಾನದಲ್ಲಿ ಹಳದಿ ಸಾಸಿವೆ ಎಣ್ಣೆಯನ್ನು ದಾನ ಮಾಡಿ.

    MORE
    GALLERIES

  • 89

    Numerology: ಶಿವನಿಗೆ ಹಾಲಿನ ಅಭಿಷೇಕ ಮಾಡುವುದರಿಂದ ಏನೆಲ್ಲ ಫಲವಿದೆ?

    ಸಂಖ್ಯೆ 8 ( 8, 17 ಮತ್ತು 25 ರಂದು ಜನಿಸಿದವರು): ಇಂದು ನಿಮ್ಮ ಪ್ರೀತಿಯ ಸಂಬಂಧವು ಸಂತೋಷದಿಂದ ಸಾಗುತ್ತದೆ. ಯಶಸ್ಸಿನ ಎಲ್ಲಾ ಬಾಗಿಲುಗಳನ್ನು ತೆರೆಯಲು ಬದ್ಧತೆಯನ್ನು ಪೂರೈಸುವುದು ಪ್ರಮುಖವಾಗಿದೆ. ಸುಗಮ ವ್ಯವಹಾರಗಳನ್ನು ಬಯಸುವವರೆಲ್ಲಾ ಇಂದು ಜ್ಞಾನ ಮತ್ತು ಹಣದ ಶಕ್ತಿಯನ್ನು ಬಳಸಿ. ಪ್ರಭಾವಿ ವ್ಯಕ್ತಿಗಳು ಅಥವಾ ಹಣದ ಬಲವನ್ನು ಬಳಸಿಕೊಂಡು ಕಾನೂನು ಪ್ರಕರಣಗಳನ್ನು ಪರಿಹರಿಸಲು ಒಳ್ಳೆಯ ದಿನವಾಗಿದೆ. ವಿದ್ಯಾರ್ಥಿಗಳು ತಮ್ಮ ಉದ್ದೇಶವನ್ನು ಈಡೇರಿಸಲು ಸಮಯ ಮೀಸಲಿಡಬೇಕು. ನೀವು ಹೆಚ್ಚಿನ ಬುದ್ಧಿವಂತಿಕೆಯನ್ನು ಹೊಂದಿರುವುದರಿಂದ ನಿಮ್ಮ ಎಲ್ಲಾ ನಿರ್ಧಾರಗಳು ಪರಿಪೂರ್ಣವಾಗಿ ನಡೆಯುತ್ತದೆ. ವಿಶೇಷವಾಗಿ ಕ್ರೀಡೆಗಳಲ್ಲಿ, ಆಟಗಾರನು ತನ್ನ ಕಠಿಣ ಪರಿಶ್ರಮದ ಮೂಲಕ ಯಶಸ್ಸು ಪಡೆಯುತ್ತಾನೆ. ದಾನಧರ್ಮ ಇಂದು ಅತ್ಯಗತ್ಯ. ಮುಖ್ಯ ಬಣ್ಣ: ಸಮುದ್ರ ಹಸಿರು. ಅದೃಷ್ಟದ ದಿನ: ಶನಿವಾರ. ಅದೃಷ್ಟ ಸಂಖ್ಯೆ: 6. ದೇಣಿಗೆ: ಅಗತ್ಯವಿರುವವರಿಗೆ ಪಾದರಕ್ಷೆಗಳನ್ನು ದಾನ ಮಾಡಿ.

    MORE
    GALLERIES

  • 99

    Numerology: ಶಿವನಿಗೆ ಹಾಲಿನ ಅಭಿಷೇಕ ಮಾಡುವುದರಿಂದ ಏನೆಲ್ಲ ಫಲವಿದೆ?

    ಸಂಖ್ಯೆ 9 ( 9, 18 ಮತ್ತು 27 ರಂದು ಜನಿಸಿದವರು):ಸಂವಹನವು ನಿಮ್ಮ ಶಕ್ತಿಯಾಗಿದೆ ಮತ್ತು ಅದರಿಂದ ಸಾರ್ವಜನಿಕವಾಗಿ ಹೆಸರು ಮತ್ತು ಖ್ಯಾತಿಯನ್ನು ಪಡೆಯುತ್ತೀರಿ. ದಂಪತಿಗಳಿಗೆ ಭವಿಷ್ಯವನ್ನು ಯೋಜಿಸಲು ಒಂದು ಸುಂದರ ದಿನ. ಸರ್ಕಾರಿ ಟೆಂಡರ್‌ಗಳು, ಆಸ್ತಿ ವ್ಯವಹಾರಗಳು, ರಕ್ಷಣಾ ಕೋರ್ಸ್, ವೈದ್ಯಕೀಯ ಕೋರ್ಸ್‌ಗಳು ಸುಗಮವಾಗಿ ಸಹಿ ಮಾಡಲ್ಪಡುತ್ತದೆ. ಗ್ಲಾಮರ್, ಸಾಫ್ಟ್‌ವೇರ್, ನಿಗೂಢ ವಿಜ್ಞಾನ, ಸಂಗೀತ, ಮಾಧ್ಯಮ ಅಥವಾ ಶಿಕ್ಷಣ ಉದ್ಯಮದಲ್ಲಿರುವ ಜನರು ಜನಪ್ರಿಯತೆಯನ್ನು ಪಡೆಯುತ್ತಿರಿ. ಯುವ ರಾಜಕಾರಣಿಗಳು ಮತ್ತು ಯುವ ಕಲಾವಿದರು ಇಂದು ಕೆಲವು ಹೊಸ ಸ್ಥಾನಗಳನ್ನು ಪಡೆಯುತ್ತೀರಿ. ಸಾರ್ವಜನಿಕ ಭಾಷಣ, ಸಂದರ್ಶನಗಳು, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನೀಡಲು ಈ ದಿನವನ್ನು ಬಳಸಬೇಕು. ಸಂಗೀತಗಾರರ ಪೋಷಕರು ಇಂದು ತಮ್ಮ ಮಕ್ಕಳ ಬಗ್ಗೆ ಹೆಮ್ಮೆಪಡುತ್ತಾರೆ. ವೈದ್ಯರು ಮತ್ತು ಶಸ್ತ್ರಚಿಕಿತ್ಸಕರು ಬಹುಮಾನಗಳನ್ನು ಸ್ವೀಕರಿಸುತ್ತಾರೆ. ಮುಖ್ಯ ಬಣ್ಣ: ಕಿತ್ತಳೆ. ಅದೃಷ್ಟದ ದಿನ: ಮಂಗಳವಾರ. ಅದೃಷ್ಟ ಸಂಖ್ಯೆ: 9. ದಾನ: ಮಕ್ಕಳಿಗೆ ಸೇಬುಗಳನ್ನು ದಾನ ಮಾಡಿ.

    MORE
    GALLERIES