ಸಂಖ್ಯೆ 4: ತುಳಸಿ ಪೂಜೆಯನ್ನು ಮಿಸ್ ಮಾಡದೇ ಮಾಡುವುದು ಬಹಳ ಮುಖ್ಯ. ಹೊಸ ಅವಕಾಶ ಸಿಗುವುದರಿಂದ ನೀವು ಹಣಗಳಿಸುತ್ತೀರಿ. ಒಂದು ಸುಂದರವಾದ ಅನುಭವ ನಿಮ್ಮದಾಗುವ ಸಾಧ್ಯತೆ ಇದೆ.ಬಣ್ಣ: ನೀಲಿ ಮತ್ತು ಗ್ರೇ, ಅದೃಷ್ಟದ ದಿನ: ಮಂಗಳವಾರ, ಅದೃಷ್ಟ ಸಂಖ್ಯೆ: 9 , ತೆಂಗಿನಕಾಯಿಯನ್ನು ಬಡವರಿಗೆ ಹಾಗೂ ದೇವಸ್ಥಾನಕ್ಕೆ ದಾನ ಮಾಡಿ.