ಸಂಖ್ಯೆ 2: ಭಾವನಾತ್ಮಕವಾಗಿ ಯೋಚನೆ ಮಾಡುವುದನ್ನ ಬಿಡಿ. ಸ್ವಲ್ಪ ನಿಮಗಾಗಿ ಸಮಯವನ್ನು ಮೀಸಲಿಡಿ. ಯಾರಾದರೂ ನಿಮ್ಮನ್ನ ತುಳಿಯುತ್ತಿದ್ದಾರೆ ಎಂದು ಅನಿಸಿದರೆ, ಅವರನ್ನು ಧೈರ್ಯದಿಂದ ಎದುರಿಸಿ. ನಿಮಗೆ ನೋವು ಮಾಡುವ ವ್ಯಕ್ತಿಯನ್ನು ಇಂದು ಭೇಟಿಯಾಗಬಹುದು. ಸಂಗಾತಿಯ ವರ್ತನೆಯ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಬಣ್ಣ: ಆಕಾಶ ನೀಲಿ ಅದೃಷ್ಟದ ದಿನ: ಸೋಮವಾರ ಅದೃಷ್ಟ ಸಂಖ್ಯೆ: 6, ಆಶ್ರಮಕ್ಕೆ ಸಕ್ಕರೆ ದಾನ ಮಾಡಿ.