Numerology: ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು, ಈ 5 ಸಂಖ್ಯೆಯವರು ಎಚ್ಚರ

ಇಲ್ಲಿ 1 ರಿಂದ 9 ರ ವರೆಗಿನ ಅಂಕೆಗಳ ಫಲಾಫಲಗಳನ್ನು ನೀಡಲಾಗಿದೆ ನಿಮ್ಮ ಜನ್ಮದಿನಾಂಕವನ್ನು ಗಮನಿಸಿ, ಜನ್ಮದಿನಾಂಕದ ಎರಡೂ ಅಂಕೆಗಳನ್ನು ಕೂಡಿಸಿ ಆಗ ಸಿಗುವ ಅಂಕೆಯೇ ನಿಮ್ಮನ್ನು ಪ್ರತಿನಿಧಿಸುತ್ತದೆ ಆ ಅಂಕೆಯ ಮೂಲಕ ನಿಮ್ಮ ಫಬ್ರವರಿ 27 ತಾರೀಖಿನ ಭವಿಷ್ಯವನ್ನು ಪರಾಂಬರಿಸಿ

First published:

 • 19

  Numerology: ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು, ಈ 5 ಸಂಖ್ಯೆಯವರು ಎಚ್ಚರ

  ಸಂಖ್ಯೆ 1: ಇಂದು ಆತ್ಮವಿಶ್ವಾಸ ಹೆಚ್ಚಾಗುತ್ತದೆ. ನಿಮ್ಮ ಪ್ರಯತ್ನದಿಂದ ನೀವು ಕಷ್ಟಕದ ಕೆಲಸವನ್ನು ಪೂರ್ಣಗೊಳಿಸಬಹುದು. ಇಂದು ವಾಹನ ಖರೀದಿ ಮಾಡಬಹುದು. ಸ್ನೇಹಿತರು ಮತ್ತು ಸಂಬಂಧಿಕರ ಜೊತೆ ವಾದ ಮಾಡಬಹುದು. ಕಾಲಕ್ಕೆ ತಕ್ಕಂತೆ ಸ್ವಭಾವವನ್ನು ಬದಲಾಯಿಸಿಕೊಂಡರೆ ಉತ್ತಮ. ಬಣ್ಣ: ನೀಲಿ, ಸಂಖ್ಯೆ-4-5, ಅದೃಷ್ಟದ ದಿನ- ಶನಿವಾರ, ದೇವಸ್ಥಾನಕ್ಕೆ ಹಳದಿ ಹೂವು ದಾನ ಮಾಡಿ.

  MORE
  GALLERIES

 • 29

  Numerology: ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು, ಈ 5 ಸಂಖ್ಯೆಯವರು ಎಚ್ಚರ

  ಸಂಖ್ಯೆ 2: ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ. ಯಾವುದೇ ಕಷ್ಟವನ್ನು ಸಹಿಸಿಕೊಳ್ಳಲು ಕಲಿಯುವುದು ಉತ್ತಮ. ಮಾತನಾಡುವಾಗ ಜಾಗರೂಕರಾಗಿರಿ. ಕೆಲ ವಿಚಾರಗಳ ಕಾರಣದಿಂದ ನಿಮಗೆ ಮಾನಹಾನಿಯಾಗುವ ಸಂಭವವಿದೆ. ಯಾರೊಂದಿಗೂ ವಿವಾದಕ್ಕೆ ಇಳಿಯಬೇಡಿ. ಬಣ್ಣ: ಹಸಿರು, ಸಂಖ್ಯೆ-3, ಸೋಮವಾರ ಅದೃಷ್ಟದ ದಿನ, ಬಡವರಿಗೆ ಅನ್ನ ದಾನ ಮಾಡಿ.

  MORE
  GALLERIES

 • 39

  Numerology: ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು, ಈ 5 ಸಂಖ್ಯೆಯವರು ಎಚ್ಚರ

  ಸಂಖ್ಯೆ 3: ಕುಟುಂಬದೊಂದಿಗೆ ಸಮಯ ಕಳೆಯುವುದು ಬಹಳ ಮುಖ್ಯವಾಗುತ್ತದೆ. ಹಾಗೆಯೇ ಸ್ನೇಹಿತರು ಸಹ ನಿಮ್ಮ ಜೀವನದ ಒಂದು ಭಾಗ ಎಂಬುದು ನೆನಪಿಡಿ. ಇಂದು ಸ್ವಲ್ಪ ಚಿಂತೆ ದೂರ ಆಗುತ್ತದೆ. ಮಕ್ಕಳ ಜೊತೆ ಮಾತನಾಡಿ, ಅವರ ಸಮಸ್ಯೆ ಕೇಳಿ. ಇಂದು ಆರ್ಥಿಕ ಲಾಭ ಸಿಗಲಿದೆ. ಕೌಟುಂಬಿಕ ಸಮಸ್ಯೆಗಳು ಪರಿಹಾರವಾಗುತ್ತದೆ. ಬಣ್ಣ: ಗೋಲ್ಡನ್, ಸಂಖ್ಯೆ-9, ಮಂಗಳವಾರ ಅದೃಷ್ಟದ ದಿನ, ಶನಿ ದೇವರಿಗೆ ಎಳ್ಳು ಅರ್ಪಿಸಿ.

  MORE
  GALLERIES

 • 49

  Numerology: ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು, ಈ 5 ಸಂಖ್ಯೆಯವರು ಎಚ್ಚರ

  ಸಂಖ್ಯೆ 4: ಯಶಸ್ಸು ನಿಮ್ಮ ಹಿಂದೆ ಇದೆ, ಆದರೆ ಸ್ವಲ್ಪ ಕಷ್ಟಪಡಬೇಕು. ಕೆಲವು ವಿಶೇಷ ವ್ಯಕ್ತಿಗಳೊಂದಿಗೆ ಸಂಪರ್ಕದಲ್ಲಿರುವುದು ನಿಮಗೆ ಸಂತಸ ನೀಡುತ್ತದೆ. ಹತ್ತಿರವಿರುವವರ ಟೀಕೆಗಳಿಂದ ನಿಮ್ಮ ಮನಸ್ಸಿಗೆ ಬಹಳ ಬೇಜಾರಾಗುತ್ತದೆ. ಯಾರನ್ನೂ ನಂಬಬೇಡಿ. ಬಣ್ಣ: ಪಿಂಕ್, ಸಂಖ್ಯೆ-7, ಬುಧವಾರ, ಗುರುವಾರ ಅದೃಷ್ಟದ ದಿನ, ಅರಳಿ ಮರಕ್ಕೆ ತುಪ್ಪದ ದೀಪ ಹಚ್ಚಿ.

  MORE
  GALLERIES

 • 59

  Numerology: ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು, ಈ 5 ಸಂಖ್ಯೆಯವರು ಎಚ್ಚರ

  ಸಂಖ್ಯೆ 5: ನೀವು ಹೆಚ್ಚು ಬುದ್ಧಿವಂತರು ಎಂಬುದನ್ನ ಸಾಬೀತು ಮಾಡುವ ದಿನ. ಸೋಮವಾರದಂದು ಭಗವಾನ್ ಶಿವನಿಗೆ ಹಾಲಿನ ಅಭಿಷೇಕವನ್ನು ಮಾಡಿ ಮತ್ತು ನಿಮ್ಮ ದಿನವನ್ನು ಪ್ರಾರಂಭಿಸುವ ಮೊದಲು ಗುರು ಮಂತ್ರವನ್ನು ಪಠಿಸಿ. ಇತರರ ಟೀಕೆಗಳನ್ನು ನೀವು ನಿರ್ಲಕ್ಷಿಸಬೇಕು ಏಕೆಂದರೆ ಅವರು ಕೇವಲ ಅಸೂಯೆ ಪಡುತ್ತಾರೆ. ಅದೃಷ್ಟ ಬಣ್ಣಗಳು: ನೀಲಿ, ಸೋಮವಾರ ಅದೃಷ್ಟದ ದಿನ, ಅದೃಷ್ಟ ಸಂಖ್ಯೆ 2, ದೇಣಿಗೆ:ಭಿಕ್ಷುಕರಿಗೆ ಹಾಲನ್ನು ದಾನ ಮಾಡಿ

  MORE
  GALLERIES

 • 69

  Numerology: ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು, ಈ 5 ಸಂಖ್ಯೆಯವರು ಎಚ್ಚರ

  ಸಂಖ್ಯೆ 6: ದಂಪತಿಗಳ ನಡುವಿನ ಪ್ರೀತಿ ಈ ದಿನ ಹೆಚ್ಚಾಗುತ್ತದೆ. ಇಂದು ಕೆಲಸ ಹೆಚ್ಚಾಗುತ್ತದೆ. ಹೊಸ ಉದ್ಯೋಗದ ಆಫರ್ ಸಿಗಲಿದೆ. ವೃತ್ತಿಜೀವನದಲ್ಲಿ ಕೌಶಲ್ಯವನ್ನು ಹೆಚ್ಚಿಸಬೇಕು. ಬಣ್ಣ: ಕೆಂಪು ಮತ್ತು ನೇರಳೆ, ಗುರುವಾರ ಅದೃಷ್ಟದ ದಿನ, ಅದೃಷ್ಟ ಸಂಖ್ಯೆ 3, ಮನಿ ಪ್ಲಾಂಟ್ ಅನ್ನು ಸ್ನೇಹಿತರಿಗೆ ದಾನ ಮಾಡಿ.

  MORE
  GALLERIES

 • 79

  Numerology: ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು, ಈ 5 ಸಂಖ್ಯೆಯವರು ಎಚ್ಚರ

  ಸಂಖ್ಯೆ 7: ಬದಲಾವಣೆ ಜಗದ ನಿಯಮ ಎಂಬುದನ್ನ ನೆನಪಿಡಿ. ಮದುವೆಗೆ ಸಂಗಾತಿ ಹುಡುಕಲು ಹೆಣಗಾಡುತ್ತಿರುವವರಿಗೆ ಇದು ಉತ್ತಮ ಸಮಯ ಎನ್ನಬಹುದು. ಯಂತ್ರೋಪಕರಣಗಳು, ಸಂಸ್ಕರಣಾಗಾರಗಳ ಬುದ್ಧಿವಂತ ಸೇವೆಗಳು, ಕಾನೂನು, ಲೆಕ್ಕಪರಿಶೋಧನೆ, ರಕ್ಷಣೆ ಮತ್ತು ಹಣಕಾಸು ವ್ಯವಹಾರದಲ್ಲಿ ಲಾಭ ಸಿಗಲಿದೆ. ಬಣ್ಣಗಳು: ನೇರಳೆ ಮತ್ತು ಬೂದು, ಮಂಗಳವಾರ ಅದೃಷ್ಟದ ದಿನ, ಅದೃಷ್ಟ ಸಂಖ್ಯೆ 9, ದೇಣಿಗೆ: ಅನಾಥಾಶ್ರಮಕ್ಕೆ ಬಟ್ಟೆಗಳನ್ನು ದಾನ ಮಾಡಿ.

  MORE
  GALLERIES

 • 89

  Numerology: ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು, ಈ 5 ಸಂಖ್ಯೆಯವರು ಎಚ್ಚರ

  ಸಂಖ್ಯೆ 8: ಹೆಚ್ಚಿನ ಅವಕಾಶಗಳನ್ನು ಪಡೆಯಲು ನೀವು ಸಮಯ ಕಳೆಯಬೇಕು. ಸಂಗಾತಿಯ ಜೊತೆ ಅಪನಂಬಿಕೆ ಉಂಟಾಗುವ ಸಾಧ್ಯತೆಯಿದೆ ಪ್ರಯಾಣವನ್ನು ನೀವು ಕಡಿಮೆ ಮಾಡಿದರೆ ಬಹಳ ಉತ್ತಮ. ಬಣ್ಣ: ಟೀಲ್, ಬುಧವಾರ ಅದೃಷ್ಟದ ದಿನ, ಅದೃಷ್ಟ ಸಂಖ್ಯೆ 5, ದೇಣಿಗೆ: ಹಸಿರು ಹಣ್ಣುಗಳನ್ನು ಪ್ರಾಣಿಗಳಿಗೆ ಅಥವಾ ಅನಾಥಾಶ್ರಮಕ್ಕೆ ದಾನ ಮಾಡಿ.

  MORE
  GALLERIES

 • 99

  Numerology: ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು, ಈ 5 ಸಂಖ್ಯೆಯವರು ಎಚ್ಚರ

  ಸಂಖ್ಯೆ 9: ಮದುವೆ ಕಾರ್ಯಕ್ರಮಗಳಿಗೆ ಹಾಜರಾಗುವುದು ನಿಮಗೆ ಲಾಭ ನೀಡುತ್ತದೆ. ಪಾರ್ಟಿ, ಶಾಪಿಂಗ್, ಕ್ಲಬ್ಬಿಂಗ್ ಮಾಡುವುದು ನಿಮಗೆ ಖುಷಿ ಕೊಡುತ್ತದೆ. ಸಿಕ್ಕ ಅವಕಾಶವನ್ನು ಬಳಸಿಕೊಳ್ಳಿ ಅದು ಚಿಕ್ಕದಾಗಿರಲಿ ಅಥವಾ ದೊಡ್ಡದಾಗಿರಲಿ, ಅದು ಭವಿಷ್ಯಕ್ಕೆ ಉಪಯುಕ್ತವಾಗಿರುತ್ತದೆ. ಬಣ್ಣಗಳು: ವೈಲೆಟ್, ಶುಕ್ರವಾರ ಅದೃಷ್ಟದ ದಿನ, ಅದೃಷ್ಟ ಸಂಖ್ಯೆ 6, ದೇಣಿಗೆಗಳು: ಆಶ್ರಮಕ್ಕೆ ಸಕ್ಕರೆಯನ್ನು ದಾನ ಮಾಡಿ.

  MORE
  GALLERIES