ಸಂಖ್ಯೆ 2: ಈ ದಿನ ಸವಾಲುಗಳು ನಿಮ್ಮ ಮುಂದೆ ಬಂದು ನಿಲ್ಲುತ್ತವೆ. ಅದನ್ನು ಎದುರಿಸಿದರೆ ಗೆಲುವು ನಿಮ್ಮದೇ ಎಂಬುದು ನೆನಪಿರಲಿ. ಆದರೆ ನೀವು ಮಾಡುವ ಸಣ್ಣ ತಪ್ಪು ನಿಮಗೆ ದೊಡ್ಡ ಸಮಸ್ಯೆ ಉಂಟು ಮಾಡುತ್ತದೆ. ಅಲ್ಲದೇ ಈ ದಿನ ಖರ್ಚುಗಳು ಸಹ ಹೆಚ್ಚಾಗಬಹುದು. ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಬಣ್ಣ: ಕೆಂಪು, ಸೋಮವಾರ ಅದೃಷ್ಟದ ದಿನ, ಸಂಖ್ಯೆ, 3, 4, ದೇವಸ್ಥಾನಕ್ಕೆ ಎಣ್ಣೆ ದಾನ ಮಾಡಿ.
ಸಂಖ್ಯೆ 6: ಇಂದು ಮಾನಸಿಕ ಶಾಂತಿ ಸಿಗಲಿದೆ. ಗೊಂದಲಗಳು ಮಾಯವಾಗುತ್ತದೆ. ನೆಮ್ಮದಿ ಸಿಗಲಿದೆ. ಯಾವುದೇ ಕಾರಣಕ್ಕೂ ಸಂಗಾತಿಯ ಮಾತನ್ನು ನೆಗ್ಲೆಕ್ಟ್ ಮಾಡಲೇಬೇಡಿ. ಇದು ಮುಂದಿನ ದಿನಗಳಲ್ಲಿ ದೊಡ್ಡ ಸಮಸ್ಯೆಯನ್ನು ಉಂಟು ಮಾಡುತ್ತದೆ, ಅಲ್ಲದೇ, ಮನೆಯಲ್ಲಿ ಇದು ಕಿರಿಕಿರಿಗೆ ಕಾರಣವಾಗುತ್ತದೆ. ಬಣ್ಣ-ಆಕಾಶ ನೀಲಿ, ಸಂಖ್ಯೆ, 8, ಸೋಮವಾರ ಅದೃಷ್ಟದ ವಾರ, ಶನಿಯ ಆರಾಧನೆ ಮಾಡಿ,