ಸಂಖ್ಯೆ 5: ನೀವು ಪ್ರಯಾಣದಲ್ಲಿದ್ದರೆ ದಿನವು ಕಠಿಣವಾಗಿರುವ ಸಂಭವವಿದೆ. ಆದರೆ ನೀವು ಯಾವುದೇ ಪ್ರಯಾಣ ಕೈಗೊಳ್ಳದಿದ್ದರೆ ಇದುವರೆಗೆ ನೀವು ಗಳಿಸಿದ ಲಾಭ ಅಥವಾ ಯಶಸ್ಸನ್ನು ನಿರಾಳತೆಯಿಂದ ಆನಂದಿಸಿ. ಆರಾಮವಾಗಿ ಕುಟುಂಬದ ಜೊತೆ ಕಾಲ ಕಳೆಯಿರಿ. ಮುಖ್ಯ ಬಣ್ಣ: ಹಸಿರು. ಬುಧವಾರ ಅದೃಷ್ಟದ ದಿನ. ಅದೃಷ್ಟ ಸಂಖ್ಯೆ 5. ದಾನ ಧರ್ಮ: ದಯವಿಟ್ಟು ಇಂದು ಹಳೆಯ ಬಟ್ಟೆಗಳನ್ನು ದಾನ ಮಾಡಿ
ಸಂಖ್ಯೆ 6: ಇಂದು ನೀವು ಎಲ್ಲಾ ಹಂತಗಳಲ್ಲಿ ಗೊಂದಲವನ್ನು ಎದುರಿಸುತ್ತೀರಿ. ಆದರೆ ಅಧಿಕೃತವಾಗಿ ಏನನ್ನದರೂ ಒಪ್ಪಿಕೊಳ್ಳಲು ಅಥವಾ ಒಪ್ಪಂದಗಳನ್ನು ಮಾಡಿಕೊಳ್ಳಲು ಉತ್ತಮ ದಿನ. ಇಂದು ಧಾನ್ಯಗಳನ್ನು ದಾನ ಮಾಡಲು ಮರೆಯಬೇಡಿ ಮುಖ್ಯ ಬಣ್ಣ: ಆಕಾಶ ನೀಲಿ. ಶುಕ್ರವಾರ ಅದೃಷ್ಟದ ದಿನ. ಅದೃಷ್ಟ ಸಂಖ್ಯೆ 2. ದಾನ ಧರ್ಮ: ದಯವಿಟ್ಟು ಇಂದು ಭಿಕ್ಷುಕರಿಗೆ ಡೈರಿ ಉತ್ಪನ್ನಗಳನ್ನು ನೀಡಿ