Horoscope Today January 7 2023: ಮದುವೆಗೆ ಇದ್ದ ಅಡೆತಡೆಗಳು ನಿವಾರಣೆಯಾಗಬಹುದು, ಈ ರಾಶಿಗೆ ಬಂಪರ್ ಲಾಟರಿ

Horoscope Today January 7 2023: ಇಂದು ಶುಭಕೃತ್ ನಾಮ ಸಂವತ್ಸರ ದಕ್ಷಿಣಾಯನ ಶಿಶಿರ ಋತು ಸೌರ ಮಾಸ ಧನು ಚಾಂದ್ರ ಮಾಸ ಪುಷ್ಯ ಕೃಷ್ಣ ಪಕ್ಷ ಪ್ರತಿಪತ್ ತಿಥಿ ಪುನರ್ವಸು ನಕ್ಷತ್ರ ಇಂದ್ರ ಯೋಗ ಬಾಲವ ಕಾರಣ ಶನಿವಾರ ಆಗಿದೆ. ರಾಹುಕಾಲ 9.42am ನಿಂದ 11.08am ವರೆಗೆ ಗುಳಿಕಕಾಲ 6.52am ನಿಂದ 8.17am ವರೆಗೆ ಯಮಗಂಡ ಕಾಲ 1.58pm ನಿಂದ 3.24pm ವರೆಗೆ ಇರುತ್ತದೆ. ಸೂರ್ಯೋದಯ 6.52am ಸೂರ್ಯಾಸ್ತ 6.15pm, ಚಂದ್ರೋದಯ 6.37pm, ಚಂದ್ತಾಸ್ತ 7.08am

First published: