Astrology: ಇಂದು ಈ ರಾಶಿಯ ಸರ್ಕಾರಿ ನೌಕರರಿಗೆ ಅಡ್ಡಿ ಹೆಚ್ಚು; ಇಲ್ಲಿದೆ 12 ರಾಶಿಗಳ ದಿನ ಭವಿಷ್ಯ

Horoscope Today August 28: ಪ್ಲವನಾಮ ಸಂವತ್ಸರದ ದಕ್ಷಿಣಾಯಣ – ವರ್ಷ ಋತು - ಸಿಂಹ ಮಾಸದ 11ನೇ ದಿನ. ತಿಥಿ: (ಶ್ರಾವಣ ಕೃಷ್ಣ) ಷಷ್ಠಿ, ನಕ್ಷತ್ರ: ಭರಣಿ, ಯೋಗ: ವೃದ್ಧಿ, ಕರಣ: ಗರಜೆ, ವಣಿಜ. ರಾಹುಕಾಲ : ಬೆಳಿಗ್ಗೆ 9 ರಿಂದ 10-30ರವರೆಗೆ ಇರಲಿದೆ. ಈ ದಿನದ ದ್ವಾದಶ ರಾಶಿ ದಿನ ಭವಿಷ್ಯ ಕುರಿತು ಕೆ.ಎಲ್ ವಿದ್ಯಾಶಂಕರ ಸೋಮಯಾಜಿ ತಿಳಿಸಿದ್ದಾರೆ. ಇವರ ಸಂಪರ್ಕಕ್ಕೆ : 9449186129

First published: