Astrology: ಮಕರ ರಾಶಿಯವರಿಗೆ ಇಂದು ಕೆಲಸದ ಒತ್ತಡ ಕಡಿಮೆಯಾಗಲಿದೆ: 12 ರಾಶಿಗಳ ದಿನಭವಿಷ್ಯ ಹೀಗಿದೆ

Horoscope Today September 1 :ಪ್ಲವನಾಮ ಸಂವತ್ಸರದ ದಕ್ಷಿಣಾಯಣ ವರ್ಷ ಋತು - ಸಿಂಹ ಮಾಸದ 15 ನೇ ದಿನ. ತಿಥಿ: (ಶ್ರಾವಣ ಕೃಷ್ಣ) ದಶಮಿ, ನಕ್ಷತ್ರ: ಮೃಗಶಿರ, ಯೋಗ: ವಜ್ರ, ಕರಣ: ವಣಿ ರಾಹುಕಾಲ : ಮಧ್ಯಾಹ್ನ 12-00 ರಿಂದ 1-30ರವರೆಗೆ ಇರಲಿದೆ. ಈ ದಿನದ ದ್ವಾದಶ ರಾಶಿ ದಿನ ಭವಿಷ್ಯ ಕುರಿತು ಕೆ.ಎಲ್ ವಿದ್ಯಾಶಂಕರ ಸೋಮಯಾಜಿ ತಿಳಿಸಿದ್ದಾರೆ. ಇವರ ಸಂಪರ್ಕಕ್ಕೆ : 9449186129

First published: