Horoscope Today 26 December 2022: ನಿಮ್ಮ ಪ್ರಯಾಣಕ್ಕೆ ಇದ್ದ ಅಡೆ-ತಡೆ ಇಂದು ದೂರವಾಗುತ್ತದೆ, 12 ರಾಶಿಗಳ ಫಲಾಫಲ ಇಲ್ಲಿದೆ

Horoscope Today 26 December 2022: ಶುಭಕೃತ್ ನಾಮ ಸಂವತ್ಸರ ದಕ್ಷಿಣಾಯನ ಶಿಶಿರ ಋತು ಸೌರಮಾಸ ಧನು ಚಾಂದ್ರ ಮಾಸ ಪುಷ್ಯ ಶುಕ್ಲ ಪಕ್ಷ ತದಿಗೆ ತಿಥಿ ಶ್ರವಣ ನಕ್ಷತ್ರ ಹರ್ಷನ ಯೋಗ ವಣಿಜ ಕಾರಣ, ಸೋಮವಾರ ಆಗಿದೆ. ಹಾಗೆಯೇ ಈ ದಿನ ರಾಹುಕಾಲ 8.12am ನಿಂದ 9.37am ವರೆಗೆ ,ಗುಳಿಕಕಾಲ 1.53pm ನಿಂದ 3.18pm ವರೆಗೆ ,ಯಮಗಂಡಕಾಲ 11.02am ನಿಂದ 12. 27pm ವರೆಗೆ ಇರುತ್ತದೆ. ಸೂರ್ಯೋದಯ 6.47am, ಸೂರ್ಯಾಸ್ತ 6.08pm, ಚಂದ್ರೋದಯ 9.39pm ಚಂದ್ರಾಸ್ತ 9. 25pm ಆಗಿರುತ್ತದೆ. ಇನ್ನು ಸುಧಾಮ ಎಚ್.ಎಸ್. ಇವರು ಇಂದಿನ ರಾಶಿ ಭವಿಷ್ಯವನ್ನು ನೀಡಿರುತ್ತಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು

First published: