Horoscope Today 25 December 2022: ವ್ಯಾಪಾರಸ್ಥರಿಗೆ ಇಂದು ಬಂಪರ್ ಆರ್ಡರ್! ಹೀಗಿದೆ ಓದಿ ದಿನಭವಿಷ್ಯ Horoscope Today 25 December 2022: ಇಂದು ಶುಭಕೃತ್ ನಾಮ ಸಂವತ್ಸರ ದಕ್ಷಿಣಾಯನ ಶಿಶಿರ ಋತು ಸೌರಮಾಸ ಧನು ಚಾಂದ್ರ ಮಾಸ ಪುಷ್ಯ ಶುಕ್ಲ ಪಕ್ಷ ಪಂಚಮಿ ತಿಥಿ ಧನಿಷ್ಠ ನಕ್ಷತ್ರ ವಜ್ರ ಯೋಗ ಭವ ಕರಣ ಮಂಗಳವಾರ ಆಗಿದೆ. ಹಾಗೆಯೇ ಈ ದಿನ ರಾಹುಕಾಲ 3.18 pm ನಿಂದ 4.43 pm ವರೆಗೆ, ಗುಳಿಕ ಕಾಲ 12.28 pm ನಿಂದ 1.53 pm ವರೆಗೆ, ಯಮಗಂಡ ಕಾಲ 9.38am ನಿಂದ 11. 03am ವರೆಗೆ, ಸೂರ್ಯೋದಯ 6.48am ಸೂರ್ಯಾಸ್ತ 6. 08pm. ಚಂದ್ರೋದಯ 10. 30am ಚಂದ್ತಾಸ್ತ 10. 26pm ಇರುತ್ತದೆ.
1 / 12
ಮೇಷ ರಾಶಿ: ನಿಮ್ಮ ವರ್ತನೆಯಿಂದ ಸಹೋದ್ಯೋಗಿಗಳು ಕೋಪಗೊಳ್ಳಬಹುದು. ಈ ದಿನ ಹೊಸ ತಂತ್ರಜ್ಞಾನದ ಬಗ್ಗೆ ಕಲಿಯಲು ಪ್ರಯತ್ನಿಸುವ ಸಾಧ್ಯತೆ ಇದೆ.
2 / 12
ವೃಷಭ ರಾಶಿ: ಕುಟುಂಬದ ಸದಸ್ಯರ ನಡವಳಿಕೆಯಿಂದ ಸ್ವಲ್ಪ ಅತೃಪ್ತರಾಗುವ ಸಾಧ್ಯತೆ ಇದೆ. ಕೆಲವು ಕೆಲಸವನ್ನು ಮುಂದೂಡುವುದರಿಂದ ಮುಂದಕ್ಕೆ ನಿಮಗೆ ಅನುಕೂಲ ಆಗುವುದು
3 / 12
ಮಿಥುನ ರಾಶಿ: ಈ ದಿನ ಕೆಲಸದ ಸ್ಥಳದಲ್ಲಿ ಜನರು ನಿಮ್ಮನ್ನು ಹೊಗಳುತ್ತಾರೆ. ವಿದ್ಯಾರ್ಥಿಗಳು ಅಧ್ಯಯನದಲ್ಲಿ ಉತ್ತಮ ಸಾಧನೆಯನ್ನು ಮಾಡಬಹುದು.
4 / 12
ಕರ್ಕಾಟಕ ರಾಶಿ: ವ್ಯವಹಾರದಲ್ಲಿ ದೊಡ್ಡ ಒಪ್ಪಂದವನ್ನು ಮಾಡುವ ಮೊದಲು ಅದರ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳುವುದು ಉತ್ತಮ. ನಿಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಒಳ್ಳೆಯ ದಿನವಾಗಿದೆ
5 / 12
ಸಿಂಹ ರಾಶಿ: ನಿಮ್ಮ ಯೋಜನೆಗಳು ಯಶಸ್ವಿಯಾಗಬಹುದು. ಈ ದಿನ ತಂದೆಯ ಆಸ್ತಿ ಸಿಗುವ ಸಾಧ್ಯತೆ ಇದೆ. ನಿರ್ಮಾಣ ಕಾರ್ಯದಲ್ಲಿ ತ್ವರಿತ ಪ್ರಗತಿ ಕಂಡು ಬರಲಿದೆ
6 / 12
ಕನ್ಯಾ ರಾಶಿ: ಸಮಯಕ್ಕೆ ಸರಿಯಾಗಿ ಕೆಲಸ ಪೂರ್ಣಗೊಳ್ಳದ ಕಾರಣ ಸ್ವಲ್ಪ ಅಸಮಧಾನಗೊಳ್ಳುವ ಸಾಧ್ಯತೆ ಇರುತ್ತದೆ. ಕಚೇರಿಯಲ್ಲಿ ನಿಮ್ಮ ಕೆಲಸದ ಬಗ್ಗೆ ಗಮನವಿರಲಿ.
7 / 12
ತುಲಾ ರಾಶಿ: ನಿಮ್ಮ ಎಲ್ಲಾ ಕೆಲಸಗಳು ಸಮಯಕ್ಕೆ ಸರಿಯಾಗಿ ಮುಗಿಯಲಿದೆ.ಇಂದು ಕೆಲಸದ ಕಡೆಗೆ ಏಕಾಗ್ರತೆ ವಹಿಸುವುದು ಉತ್ತಮ
8 / 12
ವೃಶ್ಚಿಕ ರಾಶಿ: ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ವ್ಯವಹಾರದಲ್ಲಿ ಉತ್ತಮ ಲಾಭ ದೊರೆಯಲಿದೆ. ಪೋಷಕರ ಬೆಂಬಲ ನಿಮಗೆ ಸದಾ ಸಿಗುತ್ತದೆ
9 / 12
ಧನು ರಾಶಿ: ವ್ಯಾಪಾರಸ್ಥರಿಗೆ ಆರ್ಡರ್ ಪೂರೈಸಲು ಕಷ್ಟ ಆಗಬಹುದು. ಇಂದು ಅತಿಯಾದ ಆತ್ಮವಿಶ್ವಾಸ ನಿಮ್ಮ ಕೆಲಸವನ್ನು ಹಾಳು ಮಾಡಬಹುದು.
10 / 12
ಮಕರ ರಾಶಿ: ಕೆಲಸದ ಒತ್ತಡವು ನಿಮ್ಮ ಮನೆಯ ವಾತಾವರಣದ ಮೇಲು ಪರಿಣಾಮ ಬೀಳಬಹುದು. ಹೊಟ್ಟೆ ನೋವು ಇತ್ಯಾದಿಗಳಿಂದ ಬಳಸುವ ಸಾಧ್ಯತೆ ಇದೆ.
11 / 12
ಕುಂಭ ರಾಶಿ: ಈ ದಿನ ವ್ಯಾಪಾರದಲ್ಲಿ ಹೆಚ್ಚಿನ ಲಾಭ ದೊರೆಯಲಿದೆ. ವಿದ್ಯಾರ್ಥಿಗಳು ವೃತ್ತಿ ಜೀವನದ ಬಗ್ಗೆ ಯೋಚಿಸುವುದು ಉತ್ತಮ.
12 / 12
ಮೀನ ರಾಶಿ: ಕಠಿಣ ಪರಿಶ್ರಮದಿಂದ ನಿಮ್ಮ ಕೆಲಸ ಸುಲಭ ಆಗುತ್ತದೆ. ತಮ್ಮ ಕಾರ್ಖಾನೆಯ ಉಪಕರಣ ದುರಸ್ತಿಗೆ ಹಣ ಖರ್ಚು ಮಾಡಬೇಕಾಗಬಹುದು.
First published: December 25, 2022, 05:42 IST