Horoscope Today 24 December 2022: ಈ ದಿನ ಅನಗತ್ಯವಾಗಿ ಸಲಹೆ ನೀಡಬೇಡಿ, ಶನಿದೇವರ ಆರಾಧನೆ ಮಾಡಿ

Horoscope Today 24 December 2022: ಇಂದು ಶುಭಕೃತ ನಾಮ ಸಂವತ್ಸರ ದಕ್ಷಿಣಾಯನ ಶಿಶಿರ ಋತು ಸೌರಮಾಸ ಧನು ಚಾಂದ್ರ ಮಾಸ ಪುಷ್ಯಾ ಶುಕ್ಲ ಪಕ್ಷ ಪಾಡ್ಯ ತಿಥಿ ಪೂರ್ವಾಷಾಢ ನಕ್ಷತ್ರ ವೃದ್ಧಿ ಯೋಗ ಬಾವಕರಣ ಶನಿವಾರ ಆಗಿದೆ. ಹಾಗೆಯೇ ಈ ದಿನ ರಾಹುಕಾಲ 9.36pm ನಿಂದ 11.01am ವರೆಗೆ , ಗುಳಿಕಕಾಲ 6. 46am ನಿಂದ 8.11am ವರೆಗೆ, ಯಮಗಂಡಕಾಲ 1.52pm ನಿಂದ 3.17pm ವರಿಗೆ, ಸೂರ್ಯೋದಯ 6. 46am ಸೂರ್ಯಾಸ್ತ 6.07pm, ಚಂದ್ರೋದಯ 7.37am ಚಂದ್ತಾಸ್ತ 7.12pm ಇರುತ್ತದೆ. ಇನ್ನು ಸುಧಾಮ ಎಚ್.ಎಸ್. ಇವರು ಇಂದಿನ ರಾಶಿ ಭವಿಷ್ಯವನ್ನು ನೀಡಿರುತ್ತಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು

First published: