Horoscope Today 23 December 2022: ನಿಮ್ಮ ಸಂಸಾರ ಆನಂದ ಸಾಗರ! ನಿಮ್ಮ ಇಂದಿನ ರಾಶಿ ಭವಿಷ್ಯ ಹೀಗಿದೆ
Horoscope Today 23 December 2022: ಇಂದು ಶುಭಕೃತ್ ನಾಮ ಸಂವತ್ಸರ ದಕ್ಷಿಣಾಯನ ಹೇಮಂತ ಋತು ಸೌರಮಾಸ ಧನು ಚಾಂದ್ರ ಮಾಸ ಮಾರ್ಗಶಿರ ಕೃಷ್ಣ ಪಕ್ಷ ಅಮಾವಾಸ್ಯೆ ಮೂಲ ನಕ್ಷತ್ರ ಗಂಡ ಯೋಗ ನಾಗವಕರಣ ಶುಕ್ರವಾರ ಆಗಿದೆ. ಹಾಗೆಯೇ ಈ ದಿನ ರಾಹುಕಾಲ 11.01am ನಿಂದ 12.26pm ವರೆಗೆ , ಗುಳಿಕಕಾಲ 8.11am ನಿಂದ 9.36am ವರೆಗೆ , ಯಮಗಂಡಕಾಲ 3.16pm ನಿಂದ 4.41pm ವರೆಗೆ ಇರಲಿದೆ. ಇನ್ನು, ಸೂರ್ಯೋದಯ 6.46am ಸೂರ್ಯಾಸ್ತ 6.06pm ಆಗಿದೆ. ಇನ್ನು ಸುಧಾಮ ಎಚ್.ಎಸ್. ಇವರು ಇಂದಿನ ರಾಶಿ ಭವಿಷ್ಯವನ್ನು ನೀಡಿರುತ್ತಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.