Horoscope Today 21 December 2022: ಆಫೀಸ್‌ನಲ್ಲಿ ಇಂದು ಕಿರಿಕಿರಿಯಾಗೋದು ಪಕ್ಕಾ! ಹಾಗಿದ್ರೆ ನಿಮ್ಮ ಜಾತಕದಲ್ಲಿ ಏನಿದೆ ತಿಳಿದುಕೊಳ್ಳಿ

Horoscope Today 21 December 2022: ಇಂದು ಶುಭಕೃತ್ ನಾಮ ಸಂವತ್ಸರ ದಕ್ಷಿಣಾಯನ ಹೇಮಂತ ಋತು ಸೌರ ಮಾಸ ಧನು ಚಂದ್ರಮಾಸ ಮಾರ್ಗಶಿರ ಕೃಷ್ಣ ಪಕ್ಷ ತ್ರಯೋದಶಿ ತಿಥಿ ವಿಶಾಖ ನಕ್ಷತ್ರ ಧೃತಿ ಯೋಗ ಘರ್ಜ ಕರಣ ಬುಧವಾರ ಆಗಿರುತ್ತದೆ. ಹಾಗೆಯೇ, ರಾಹುಕಾಲ12.25 pm ನಿಂದ 1pm ವರೆಗೆ, ಗುಳಿಕ ಕಾಲ11.00 am ನಿಂದ 12.25pm ವರೆಗೆ ಯಮಗಂಡ ಕಾಲ 8.10 am ನಿಂದ 9.35am ವರೆಗೆ ಇರುತ್ತದೆ. ಈ ದಿನ ಸೂರ್ಯೋದಯ 6. 45 am ನಿಂದ 6. 05pm ವರೆಗೆ ಹಾಗೂ ಚಂದ್ರೋದಯ 5.55pm ಚಂದ್ರಾಸ್ತ 4.03pm ಆಗಿರುತ್ತದೆ. ಇನ್ನು ಸುಧಾಮ ಎಚ್.ಎಸ್. ಇವರು ಇಂದಿನ ರಾಶಿ ಭವಿಷ್ಯವನ್ನು ನೀಡಿರುತ್ತಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.

First published: