Horoscope Today, 17 December 2022: ಸಂಗಾತಿಯಿಂದ ಗಿಫ್ಟ್‌ ಸಿಗಲಿದೆ, ಖುಷಿಯಾಗಿರಿ! ಈ ದಿನದ ಭವಿಷ್ಯ ಹೇಗಿದೆ ತಿಳಿಯಿರಿ

Horoscope Today, 17 December 2022: ಇಂದು ಶುಭ ಕೃತ್ ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಸೌರಮಾಸ, ವೃಶ್ಚಿಕ, ವೃಶ್ಚಿಕ ಚಾಂದ್ರ ಮಾಸ, ಮಾರ್ಗಶಿರ, ಕೃಷ್ಣ ಪಕ್ಷ, ನವಮಿ ತಿಥಿ, ಹಸ್ತ ನಕ್ಷತ್ರ, ಆಯುಷ್ಮಾನ್ ಯೋಗ, ತೈತಿಲ ಕಾರಣ, ಶನಿವಾರ ಇರುತ್ತದೆ. ಇಂದು ರಾಹುಕಾಲ 9.33am ಇಂದ 10.58am ವರೆಗೆ, ಗುಳಿಕಕಾಲ 6.43am ಇಂದ 8.08am ವರೆಗೆ, ಯಮಗಂಡ ಕಾಲ 1.48pm ಇಂದ 3.13pm ವರೆಗೆ ಇದೆ. ಹಾಗೆಯೇ ಸೂರ್ಯೋದಯ 6.43am, ಸೂರ್ಯಾಸ್ತ 6.03pm ಆಗಿದ್ದರೆ, ಚಂದ್ರೋದಯ 1.35am, ಚಂದ್ರಾಸ್ತ 1.45pm ಆಗಿದೆ. ಇನ್ನು ಸುಧಾಮ ಎಚ್.ಎಸ್. ಇವರು ಇಂದಿನ ರಾಶಿ ಭವಿಷ್ಯವನ್ನು ನೀಡಿರುತ್ತಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.

First published: