Horoscope Today, 16 December 2022: ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಜಾಕ್‌ಪಾಟ್! ನಿಮ್ಮ ದಿನ ಭವಿಷ್ಯದಲ್ಲಿ ಏನಿದೆ ತಿಳಿದುಕೊಳ್ಳಿ

Horoscope Today, 16 December 2022: ಇಂದು ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಸೌರಮಾಸ, ವೃಶ್ಚಿಕ, ಚಾಂದ್ರ ಮಾಸ, ಮಾರ್ಗಶಿರ, ಕೃಷ್ಣ ಪಕ್ಷ, ಅಷ್ಟನೇ ತಿಥಿ, ಉತ್ತರ ನಕ್ಷತ್ರ, ಪ್ರೀತಿ ಯೋಗ, ಬಾಲವಕರಣ, ಶುಕ್ರವಾರ ಆಗಿರುತ್ತದೆ. ಇಂದು ರಾಹುಕಾಲ 10.57am ಇಂದ 12.23pm ವರೆಗೆ, ಗುಳಿಕಕಾಲ 8.07am ಇಂದ 9.32am ವರೆಗೆ, ಯಮಗಂಡ ಕಾಲ 3.13pm ಇಂದ 4.38pm ವರೆಗೆ ಇರುತ್ತದೆ. ಸೂರ್ಯೋದಯ 6.42am, ಸೂರ್ಯಾಸ್ತ 6.03pm ಆಗಿದ್ದರೆ, ಚಂದ್ರೋದಯ 12.47am, ಚಂದ್ರಾಸ್ತ 12.35pm ಆಗಿರುತ್ತದೆ. ಇನ್ನು ಸುಧಾಮ ಎಚ್.ಎಸ್. ಇವರು ಇಂದಿನ ರಾಶಿ ಭವಿಷ್ಯವನ್ನು ನೀಡಿರುತ್ತಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.

First published: