Horoscope Today, 15 December 2022: ರಾಜಕೀಯ ಸಂಪರ್ಕ ಬೆಳೆಯುತ್ತದೆ, ಧನಲಾಭ ಆಗಲಿದೆ! ಇಲ್ಲಿದೆ ಓದಿ ದ್ವಾದಶ ರಾಶಿಗಳ ಫಲಾಫಲ

Horoscope Today, 15 December 2022: ಇಂದು ಶುಭ ಕೃತ್ ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಸೌರ ಮಾಸ, ವೃಶ್ಚಿಕ, ಚಾಂದ್ರ ಮಾಸ, ಮಾರ್ಗಶಿರ, ಕೃಷ್ಣಪಕ್ಷ, ಸಪ್ತಮಿ ತಿಥಿ, ಪುಬ್ಬ ನಕ್ಷತ್ರ, ವಿಶ್ಕಂದ ಯೋಗ, ವಿಸ್ಟಿಕರಣ, ಗುರುವಾರ ಇರುತ್ತದೆ. ಇಂದು ರಾಹುಕಾಲ 1.47pm ಇಂದ 3.12pm ವರೆಗೆ, ಗುಳಿಕಕಾಲ 9.32am ಇಂದ 10.57am ವರೆಗೆ, ಯಮಗಂಡ ಕಾಲ 6.42am ಇಂದ 8.07am ವರೆಗೆ ಇರುತ್ತದೆ. ಹಾಗೆಯೇ ಸೂರ್ಯೋದಯ 6.42am, ಸೂರ್ಯಾಸ್ತ 6.03pm, ಚಂದ್ರೋದಯ 11.59pm, ಚಂದ್ರಾಸ್ತ11.59am ಆಗಿರುತ್ತದೆ. ಇನ್ನು ಸುಧಾಮ ಎಚ್.ಎಸ್. ಇವರು ಇಂದಿನ ರಾಶಿ ಭವಿಷ್ಯವನ್ನು ನೀಡಿರುತ್ತಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.

First published: