ಮಕರ: ಹಳೆಯ ನೆನಪುಗಳು ಇಂದು ಹೆಚ್ಚು ಕಾಡಬಹುದು. ಆದರೆ ಅದರಿಂದ ಹೊರಬಂದು ಕೆಲಸದತ್ತ ಗಮನನೀಡಿ. ನಿಮ್ಮ ಪೋಷಕರ ಬಗ್ಗೆ ಸ್ವಲ್ಪ ಕಾಳಜಿ ವಹಿಸಿ. ಅವರಿಗೆ ನಿಮ್ಮ ಸಹಾಯದ ಅವಶ್ಯಕತೆ ಇದೆ. ನಿಮ್ಮ ಹಳೆಯ ಯೋಜನೆಗೆ ಹೊಸ ರೂಪ ಕೊಡಿ. ದೃಷ್ಟದ ಚಿಹ್ನೆ: ಹಳೆಯ ಆಲದ ಮರಕುಂಭ: ಇಂದು ಕೆಲ ವಿಚಾರಗಳು ಸ್ವಲ್ಪ ನಿಮ್ಮ ಮೀತಿ ಮೀರಿ ಹೋಗುವಾಗ ಸಾಧ್ಯತೆ ಇದೆಯಂತೆ. ಕೆಟ್ಟ ಕನಸುಗಳಿಗೆ ನಿಮ್ಮ ಜೀವನದಲ್ಲಿ ಜಾಗವಿಲ್ಲ. ಎಲ್ಲವೂ ಬದಲಾಗಿದೆ ಎಂಬುದು ನೆನಪಿರಲಿ. ಹೆಚ್ಚಿನ ಜವಾಬ್ದಾರಿ ಹೆಗಲೇರುವ ಸಾಧ್ಯತೆ ಇದೆ. ಅದೃಷ್ಟದ ಚಿಹ್ನೆ: ಹಳೆಯ ಆಲದ ಮರ