Horoscope Today May 24: ಈ ರಾಶಿಯವರಿಗೆ ಬಂಪರ್ ಲಕ್, ಇವತ್ತಿಂದ ನಿಮ್ಮ ಬದುಕೇ ಬದಲಾಗುತ್ತೆ!
ಇಂದು ಶೋಭಕೃತ್ ನಾಮ ಸಂವತ್ಸರ ಉತ್ತರಾಯಣ ಗ್ರೀಷ್ಮ ಋತು ಸೌರ ಮಾಸ ವೃಷಭ ಚಂದ್ರ ಮಾಸ ಜೇಷ್ಠ ಶುಕ್ಲ ಪಕ್ಷ ಪಂಚಮಿ ತಿಥಿ ಪುನರ್ವಸು ನಕ್ಷತ್ರ ಗಂಡ ಯೋಗ ಭವ ಕರಣ ಬುಧವಾರ ಆಗಿದೆ. ರಾಹುಕಾಲ12/24ಪಿಎಂ ಇಂದ 2/00ಪಿ ಎಂ ವರೆಗೆ, ಗುಳಿಕ ಕಾಲ10/48ಎ ಎಂ ಇಂದ 12/24ಪಿ ಎಂ ವರೆಗೆ, ಯಮಗಂಡ ಕಾಲ7/36ಎ ಎಂ ಇಂದ 9/12ಎ ಎಂ, ಸೂರ್ಯೋದಯ 6/00ಎ ಎಂ ಸೂರ್ಯಾಸ್ತ6/48ಪಿ ಎಂ, ಚಂದ್ರೋದಯ 9/45ಎ ಎಂ ಚಂದ್ರ ಅಸ್ತ11/04ಪಿ ಎಂ ಆಗಿರುತ್ತದೆ. ಸುಧಾಮ ಎಚ್.ಎಸ್. ಇವರು ಈ ಬಾರಿಯ ರಾಶಿಫಲ ತಿಳಿಸಿದ್ದಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.
ಮೇಷ ರಾಶಿ: ನಿಮ್ಮ ಖರ್ಚುಗಳನ್ನು ನಿಯಂತ್ರಿಸಿ ನಿರ್ವಹಣೆಗೆ ಸಂಬಂಧಿಸಿದ ಉದ್ಯೋಗಿಗಳಿಗೆ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ ಜವಾಬ್ದಾರಿಯುತವಾಗಿ ಕೆಲಸಗಳನ್ನು ಮಾಡಿ
2/ 12
ವೃಷಭ ರಾಶಿ: ಸಂಗಾತಿಯ ಸಹಕಾರವು ನಿಮ್ಮ ಧೈರ್ಯವನ್ನು ಹೆಚ್ಚಿಸುತ್ತದೆ ಕೃಷಿಕರಿಗೆ ನಷ್ಟ ಉಂಟಾಗುವ ಸಾಧ್ಯತೆ ಇದೆ ದುಷ್ಟರ ಸಹವಾಸ ನಿಮ್ಮನ್ನು ಏಳ್ಗೆಯ ದಾರಿಯಿಂದ ದೂರ ವಯ್ಯುವ ಸಾಧ್ಯತೆಯೂ ಕೂಡ ಇದೆ
3/ 12
ಮಿಥುನ ರಾಶಿ: ವೃತ್ತಿಜೀವನದ ಬಗ್ಗೆ ಉತ್ತಮ ಮಾಹಿತಿಯನ್ನು ಪಡೆಯಬಹುದು ಉದ್ಯೋಗದಲ್ಲಿ ಉತ್ಪನ್ನ ಸ್ಥಾನ ಸಾಧ್ಯ ಇದೆ. ಮಾಧ್ಯಮದೊಂದಿಗೆ ಸಂಬಂಧ ಇರುವವರಿಗೆ ಅನುಕೂಲವಾಗುವುದು
4/ 12
ಕರ್ಕಾಟಕ ರಾಶಿ: ಉದ್ಯೋಗ ಮತ್ತು ವ್ಯವಹಾರದಲ್ಲಿ ಸ್ಥಿರತೆ ಇರುತ್ತದೆ ನಿಮ್ಮ ಟೀಮ್ನ ಮೇಲೆ ತುಂಬಾ ಹಿಡಿತವಿರುತ್ತದೆ ಅತ್ಯಂತ ಗ್ಯಾಸ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ
5/ 12
ಸಿಂಹ ರಾಶಿ: ನಿಮ್ಮ ಸ್ವಭಾವ ಮತ್ತು ಕಾರ್ಯಶೈದೆಯಲ್ಲಿ ನೀವು ಬದಲಾವಣೆ ತರಬಹುದು ನೀವು ಅಜಾಗರೂಕತೆಯಿಂದ ದೂರವಿರಬೇಕು ಕಾದಂಬರಿ ಓದುವುದರಲ್ಲಿ ಆಸಕ್ತಿ ಇರುತ್ತದೆ
6/ 12
ಕನ್ಯಾ ರಾಶಿ: ನೀವು ಸ್ಪರ್ಧಿಗಳ ಮೇಲೆ ಮೇಲುಗೈ ಸಾಧಿಸುವಿರಿ ಸಂಕೀರ್ಣ ವಿಷಯಗಳನ್ನು ಸುಲಭವಾಗಿ ಪರಿಹರಿಸುವಿರಿ ಮನಸ್ಸಿಗೆ ನೆಮ್ಮದಿ ಇರುತ್ತದೆ
7/ 12
ತುಲಾ ರಾಶಿ: ಭಾವನಾತ್ಮಕವಾಗಿ ತುಂಬಾ ಬೇಸರಗೊಳ್ಳುವಿರಿ ಯೋಗ ಮತ್ತು ಧ್ಯಾನ ಮಾಡುವುದರಿಂದ ನಿಮ್ಮ ಮನಸ್ಸು ಶಾಂತವಾಗಿರುತ್ತದೆ ಉನ್ನತ ಸ್ಥಾನದಲ್ಲಿ ಕುಳಿತುಕೊಳ್ಳುವ ಜನರಿಗೆ ದಿನವೂ ಶುಭವಲ್ಲ
8/ 12
ವೃಶ್ಚಿಕ ರಾಶಿ: ನಿಮ್ಮ ಸಂಗಾತಿಯೊಂದು ದಿನ ನಿಮ್ಮ ಸಂಬಂಧವು ಬಲವಾಗಿರುತ್ತದೆ ರಿಯಲ್ ಎಸ್ಟೇಟ್ ಗೆ ಸಂಬಂಧಿಸಿದ ಜನರು ಉತ್ತಮ ಯಶಸ್ಸನ್ನು ಪಡೆಯಬಹುದು.
9/ 12
ಧನು ರಾಶಿ: ಕೆಲಸದ ಸ್ಥಳದಲ್ಲಿ ನಿಮ್ಮ ಕಾರ್ಯಕ್ಷಮತೆ ತುಂಬಾ ಉತ್ತಮವಾಗಿರಬಹುದು ನಿಮ್ಮ ಸಂಗಾತಿಯೊಂದು ದಿನ ನಿಮ್ಮ ಸಂಬಂಧವು ಉತ್ತಮವಾಗಿರುತ್ತದೆ
10/ 12
ಮಕರ ರಾಶಿ: ವ್ಯವಹಾರದಲ್ಲಿ ದೊಡ್ಡ ಕ್ಲೈಂಟ್ ನೊಂದಿಗೆ ಒಪ್ಪಂದ ಮಾಡಿಕೊಳ್ಳ ಬಹುದು ರಾಜಕೀಯಕ್ಕೆ ಸಂಬಂಧಿಸಿದ ಜನರಿಗೆ ಸಮಯ ತುಂಬಾ ಒಳ್ಳೆಯದು
11/ 12
ಕುಂಭ ರಾಶಿ: ಕೌಟುಂಬಿಕ ಜೀವನದಲ್ಲಿ ಸಾಕಷ್ಟು ಶಾಂತಿ ಇರುತ್ತದೆ ನಿಗದಿತ ಗುರಿಗಳನ್ನು ಸುಲಭವಾಗಿ ಸಾಧಿಸುವಿರಿ ಹಣದ ಸಮಸ್ಯೆ ದೂರವಾಗುತ್ತದೆ.
12/ 12
ಮೀನ ರಾಶಿ: ವಿದೇಶದಲ್ಲಿ ನೆಲೆಸಿರುವ ಬಂಧು ಮಿತ್ರರಿಂದ ಶುಭ ಸುದ್ದಿ ಕೇಳಬಹುದು ವ್ಯವಹಾರದಲ್ಲಿ ನಿಮ್ಮ ಕಠಿಣ ಪರಿಶ್ರಮಕ್ಕೆ ಅನುಗುಣವಾಗಿ ನೀವು ಉತ್ತಮ ಫಲಿತಾಂಶ ಪಡೆಯುವಿರಿ.
First published:
112