Daily Horoscope May 24: ಇವತ್ತೊಂದಿನ ಈ ರಾಶಿಯವರ ತಂಟೆಗೆ ಹೋಗ್ಬೇಡಿ, ಅವ್ರು ರೊಚ್ಚಿಗೆದ್ರೆ ಯಾರಿಂದಲೂ ತಡೆಯೋಕ್ಕಾಗಲ್ಲ!
ಸಿತಾರಾ ಹೆಸರಿನ ವೆಲ್ನೆಸ್ ಸ್ಟುಡಿಯೋ (Sitara Wellness Studio) ವೆಬ್ಸೈಟ್ ಅನ್ನು ನಡೆಸುತ್ತಿರುವ ಪೂಜಾ ಚಂದ್ರ (Puja Chandra) ಆಧ್ಯಾತ್ಮಿಕ ನೆಲೆಯಲ್ಲಿ ಜೀವನದ ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡಿದ್ದಾರೆ. ಹರೆಯದಿಂದಲೂ ರಾಶಿ ಭವಿಷ್ಯ, ಆಧ್ಯಾತ್ಮಿಕತೆಗೆ ಒತ್ತು ನೀಡುತ್ತಾ ಬಂದಿರುವ ಇವರು ಹೀಲಿಂಗ್ ಸೆಶನ್ಗಳನ್ನು ಕೂಡ ನಡೆಸುತ್ತಾರೆ. ರಾಶಿ ಭವಿಷ್ಯಗಳನ್ನು ಮಾಹಿತಿಪೂರ್ಣವಾಗಿ ತಿಳಿಸುವುದರಲ್ಲೂ ನಿಷ್ಣಾತರಾಗಿರುವ ಇವರು ರಾಶಿಯ ವಿಶೇಷತೆಯನ್ನು ಧನಾತ್ಮಕವಾಗಿ ತಿಳಿಸುವಲ್ಲಿ ಸಿದ್ಧಹಸ್ತರಾಗಿದ್ದಾರೆ.
ಮೇಷ: ಆರೋಗ್ಯ ಸಮಸ್ಯೆಗಳು ಇಂದು ನಿಮ್ಮನ್ನ ಕಾಡಬಹುದು. ಹಾಗಾಗಿ ಎಚ್ಚರಿಕೆ ಅಗತ್ಯ. ಅನಗತ್ಯ ಸುತ್ತಾಟ ನಿಮಗೆ ಆಯಾಸ ಉಂಟುಮಾಡುತ್ತದೆ. ಈ ದಿನ ವಿಶ್ರಾಂತಿ ಮಾಡುವುದು ನಿಮಗೆ ಸಹಾಯ ಮಾಡುತ್ತದೆ. ಅದೃಷ್ಟದ ಚಿಹ್ನೆ: ಬುಕ್
2/ 12
ವೃಷಭ: ಹಳೆಯ ಕೆಲಸದ ಲಾಭ ಈಗ ಸಿಗಲಿದೆ. ಬಿಡುವಿನ ವೇಳೆಯನ್ನು ಚೆನ್ನಾಗಿ ಬಳಕೆ ಮಾಡಿಕೊಳ್ಳಿ. ಖರ್ಚಿನ ಬಗ್ಗೆ ನಿಗಾ ಇರಲಿ. ಲೆಕ್ಕಾಚಾರ ಮಾಡಿ. ಅದೃಷ್ಟದ ಚಿಹ್ನೆ: ಎಲೆ.
3/ 12
ಮಿಥುನ: ಕೆಲಸ ಹಾಗೂ ನಿಮ್ಮ ವೈಯಕ್ತಿಕ ಬದುಕಿನ ನಡುವೆ ಸಮತೋಲನ ಕಾಪಾಡಿಕೊಳ್ಳುವುದು ಅಗತ್ಯವಾಗುತ್ತದೆ. ಕುಟುಂಬದ ಜೊತೆ ಸಮಯ ಕಳೆಯಿರಿ. ಅದೃಷ್ಟದ ಚಿಹ್ನೆ: ಬ್ಯಾಗ್
4/ 12
ಕಟಕ: ಕೌಟುಂಬಿಕ ಜವಾಬ್ದಾರಿಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ನೀವು ಯಾವುದೇ ಕೆಲಸ ಮಾಡುವಲ್ಲಿ ಗಡಿಬಿಡಿ ಮಾಡಿಕೊಳ್ಳಬೇಡಿ. ನಿಧಾನವಾಗಿ ನಿರ್ಧಾರ ಮಾಡಿ. ಅದೃಷ್ಟದ ಚಿಹ್ನೆ: ನವಿಲು ಗರಿ.
5/ 12
ಸಿಂಹ: ನಿಮ್ಮ ಪ್ರಿಯತಮೆಯ ಜೊತೆಗಿನ ಸಂಬಂಧಗಳು ಇಂದು ಹಾಳಾಗುವ ಸಾಧ್ಯತೆ ಇದೆ. ಹಾಗಾಗಿ ಸ್ವಲ್ಪ ಮಾತನಾಡುವಾಗ ಯೋಚನೆ ಮಾಡಿ, ಇಲ್ಲದಿದ್ದರೆ ಸಮಸ್ಯೆ ಕಟ್ಟಿಟ್ಟ ಬುತ್ತಿ. ಅದೃಷ್ಟದ ಚಿಹ್ನೆ: ಕೆಂಪು ಬಟ್ಟೆ.
6/ 12
ಕನ್ಯಾ: ನಿಮ್ಮ ಕೆಲಸದ ಕಡೆಗೆ ಇಂದು ನಿಮ್ಮ ಗಮನ ಹಲವಾರು ಪ್ರಯೋಜನ ನೀಡುತ್ತದೆ. ನಿಮ್ಮ ಸಂಗಾತಿಗೆ ಸರಿಯಾದ ಗಮನ ಕೊಡುವುದು ಅಗತ್ಯ ಎಂಬುದು ನೆನಪಿರಲಿ. ಅದೃಷ್ಟದ ಚಿಹ್ನೆ: ಬಾಟಲ್
7/ 12
ತುಲಾ: ಆಫೀಸ್ನಲ್ಲಿ ಪ್ರಶಂಸೆ ವ್ಯಕ್ತವಾಗುತ್ತದೆ. ನಿಂತು ಹೋಗಿದ್ದ ಕೆಲಸಗಳು ಇಂದು ಪೂರ್ಣವಾಗುತ್ತದೆ. ತಾಯಿಯ ಆಶೀರ್ವಾದ ಪಡೆದು ಹೊಸ ಕೆಲಸ ಆರಂಭಿಸಿದರೆ ಒಳ್ಳೆಯದಾಗುತ್ತದೆ. ಅದೃಷ್ಟದ ಚಿಹ್ನೆ: ಕನ್ನಡಕ
8/ 12
ವೃಶ್ಚಿಕ ರಾಶಿ: ಧಾರ್ಮಿಕ ಚಟುವಟಿಕೆಗಳತ್ತ ಗಮನ ಕೊಡಿ, ಇದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ನಿಮಗಾಗಿ ಸಮಯ ಮೀಸಲಿಟ್ಟು ತಪ್ಪು-ಸರಿಗಳ ಬಗ್ಗೆ ಯೋಚನೆ ಮಾಡಿ. ಅದೃಷ್ಟದ ಚಿಹ್ನೆ: ಹಕ್ಕಿ.
9/ 12
ಧನಸ್ಸು: ನಿಮಗೆ ಗೊತ್ತಿಲ್ಲದೇ ಕೆಲ ತಪ್ಪುಗಳನ್ನು ಮಾಡುವ ಸಾಧ್ಯತೆ ಇರುತ್ತದೆ. ಹಾಗಾಗಿ ಸ್ವಲ್ಪ ನಿಧಾನವಾಗಿ ಹೆಜ್ಜೆ ಇಡಿ. ಸಂಗಾತಿ ನಿಮ್ಮ ಮುಂದೆ ಅಸಾಧ್ಯವಾದ ಬೇಡಿಕೆ ಇಡಬಹುದು. ಅದೃಷ್ಟದ ಚಿಹ್ನೆ: ಗಡಿಯಾರ
10/ 12
ಮಕರ: ನಿಮ್ಮ ಕಳಪೆ ಜೀವನಶೈಲಿಯ ಕಾರಣದಿಂದ ನೀವು ಆಸ್ಪತ್ರೆಗೆ ಹಣ ಖರ್ಚು ಮಾಡಬೇಕಾಗುತ್ತದೆ. ಆಫೀಸ್ ನಲ್ಲಿ ಸ್ನೇಹಿತರೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುವುದು ನಿಮಗೆ ಸಮಸ್ಯೆ ಉಂಟುಮಾಡುತ್ತದೆ. ಅದೃಷ್ಟದ ಚಿಹ್ನೆ: ಪೇಪರ್
11/ 12
ಕುಂಭ: ನಿಮಗೆ ಮಾನಸಿಕ ಆರೋಗ್ಯದ ಮತ್ತೆ ನೆಗ್ಲೆಕ್ಟ್ ಮಾಡಿರುವುದರ ಬಗ್ಗೆ ಅರ್ಥವಾಗುತ್ತದೆ. ಧ್ಯಾನ ಮಾಡಿ, ಸಮಾಧಾನವಾಗಿ ಕೆಲಸ ಮಾಡಿ. ಇದರಿಂದ ನೆಮ್ಮದಿ ಇರುತ್ತದೆ. ಅದೃಷ್ಟದ ಚಿಹ್ನೆ: ಕೂದಲು
12/ 12
ಮೀನ: ಯೋಚನೆ ಮಾಡದೇ ಯಾರಿಗೂ ಹಣ ಕೊಡಬೇಡಿ, ಸಮಸ್ಯೆಯಲ್ಲಿ ಸಿಲುಕಿಕೊಳ್ಳುತ್ತೀರಿ. ಇಂದು ಬಹಳ ಸಂತೋಷದ ದಿನ. ಒಂದು ಹೆಜ್ಜೆ ಹಿಂದಿಡುವುದು ಉತ್ತಮ. ಅದೃಷ್ಟದ ಸಮಯ: ನೀಲಿ ವಸ್ತು
First published:
112