Horoscope Today January 20: ಹೊಸ ಪಾಠವನ್ನು ಕಲಿಯುವ ದಿನ ಇದು, ಮಿಥುನ ರಾಶಿಯವರು ಎಚ್ಚರ

Horoscope Today january 20 2023: ಇಂದು ಶುಭಕೃತ್ ನಾಮ ಸಂವತ್ಸರ ಉತ್ತರಾಯಣ ಹೇಮಂತ ಋತು ಸೌರಮಾಸ ಮಕರ ಚಾಂದ್ರ ಮಾಸ ಪುಷ್ಯ ಕೃಷ್ಣ ಪಕ್ಷ ತ್ರಯೋದಶಿ ತಿಥಿ ಮೂಲಾ ನಕ್ಷತ್ರ ವ್ಯಾಗಾತ ಯೋಗ ವಣಿಜ ಕರಣ ಶುಕ್ರವಾರ ಆಗಿದೆ, ಇನ್ನು ಈ ದಿನ ಸೂರ್ಯೋದಯ 6.54ಎ ಎಂ ಸೂರ್ಯಾಸ್ತ 6.22ಪಿಎಂ , ಚಂದ್ರೋದಯ 6.18ಎ ಎಂ ಚಂದ್ರ ಹಸ್ತ 4.46ಪಿಎಂ , ರಾಹುಕಾಲ 11.12ಎ ಎಂ ನಿಂದ 12.38ಪಿಎಂ ವರೆಗೆ , ಗುಳಿಕಕಾಲ 8.20ಎ ಎಂ ಇಂದ 9.46ಎ ಎಂ ವರೆಗೆ, ಯಮಗಂಡಕಾಲ 3.30ಪಿಎಂ ನಿಂದ 4.56ಪಿಎಂ ವರೆಗೆ ಆಗಿರುತ್ತದೆ. ಸುಧಾಮ ಎಚ್.ಎಸ್. ಇವರು ಈ ಬಾರಿಯ ರಾಶಿಫಲ ತಿಳಿಸಿದ್ದಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.

First published: