Horoscope Today January 19: ಹಿತ ಶತ್ರುಗಳಿಂದ ಸ್ವಲ್ಪ ದೂರ ಇರಿ, ಎಲ್ಲರ ಕಣ್ಣು ನಿಮ್ಮ ಮೇಲಿದೆ; ಹೇಗಿದೆ ನೋಡಿ ದ್ವಾದಶ ರಾಶಿಗಳ ಭವಿಷ್ಯ

Horoscope Today january 19 2023: ಇಂದು ಶುಭಕೃತ್ ನಾಮ ಸಂವತ್ಸರ ಉತ್ತರಾಯಣ ಹೇಮಂತ ಋತು ಸೌರ ಮಾಸ ಮಕರ ಚಂದ್ರ ಮಾಸ ಪುಷ್ಯಾ ಕೃಷ್ಣ ಪಕ್ಷ ದ್ವಾದಶಿ ತಿಥಿ ಜೇಷ್ಠ ನಕ್ಷತ್ರ ಧ್ರುವ ಯೋಗ ಕೈತಿಲ ಕರಣ ಗುರುವಾರ ಆಗಿದೆ. ಸೂರ್ಯೋದಯ 6.54am, ಸೂರ್ಯಾಸ್ತ 6.21pm, ಚಂದ್ರೋದಯ 5.11am ಚಂದ್ರಾಸ್ತ 3.40pm, ರಾಹುಕಾಲ 2.03pm ನಿಂದ 3.29pm ವರೆಗೆ, ಗುಳಿಕಕಾಲ 9.46am ನಿಂದ 11.12am ವರೆಗೆ, ಯಮಗಂಡಕಾಲ 6.54am ನಿಂದ 8.20pm ವರೆಗೆ ಇರುತ್ತದೆ. ಸುಧಾಮ ಎಚ್.ಎಸ್. ಇವರು ಈ ಬಾರಿಯ ರಾಶಿಫಲ ತಿಳಿಸಿದ್ದಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.

First published: