Horoscope Today January 18: ಹಳೆಯ ಗೆಳೆಯರ ಭೇಟಿ ಆಗಬಹುದು, ಖರ್ಚಿನ ಕಡೆ ಗಮನ ಇರಲಿ; ಹೇಗಿದೆ ನೋಡಿ ದ್ವಾದಶ ರಾಶಿಗಳ ಭವಿಷ್ಯ

Horoscope Today january 18 2023: ಈ ದಿನ ಶುಭಕೃತ ನಾಮ ಸಂವತ್ಸರ ಉತ್ತರಾಯಣ ಹೇಮಂತ ಋತು ಸೌರಮಾಸ ಮಕರ ಚಾಂದ್ರಮಾಸ ಪುಷ್ಯ ಕೃಷ್ಣ ಪಕ್ಷ ಏಕಾದಶಿ ತಿಥಿ ಅನುರಾಧ ನಕ್ಷತ್ರ ವೃದ್ಧಿ ಯೋಗ ಬಾಲವ ಕರಣ ಬುಧವಾರ ಆಗಿದೆ. ಸೂರ್ಯೋದಯ 6.54am, ಸೂರ್ಯಾಸ್ತ 6.21pm, ಚಂದ್ರೋದಯ 4.05am, ಚಂದ್ರಾಸ್ತ 2.41pm, ರಾಹುಕಾಲ 12.37pm ನಿಂದ 2.03pm ವರೆಗೆ, ಗುಳಿಕಕಾಲ 1.11am ನಿಂದ 12.37pm ವರೆಗೆ, ಯಮಗಂಡ ಕಾಲ 8.20am ನಿಂದ 9.46am ವರೆಗೆ ಇರುತ್ತದೆ. ಸುಧಾಮ ಎಚ್.ಎಸ್. ಇವರು ಈ ಬಾರಿಯ ರಾಶಿಫಲ ತಿಳಿಸಿದ್ದಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.

First published: