Horoscope Today January 17: ಕಠಿಣ ನಿರ್ಧಾರ ತೆಗೆದುಕೊಳ್ಳುವ ದಿನವಿದು, ಈ ವಿಚಾರವನ್ನು ನೆಗ್ಲೆಕ್ಟ್​ ಮಾಡ್ಬೇಡಿ

Horoscope Today january 17 2023: ಇಂದು ಶುಭಕೃತ್ ನಾಮ ಸಂವತ್ಸರ ಉತ್ತರಾಯಣ ಹೇಮಂತ ಋತು ಸೌರ ಮಾಸ ಮಕರ ಚಾಂದ್ರ ಮಾಸ ಪುಷ್ಯ ಕೃಷ್ಣ ಪಕ್ಷ ದಶಮಿ ತಿಥಿ ವಿಶಾಖ ನಕ್ಷತ್ರ ಶೂಲ ಯೋಗ ವಿಸ್ಟಿ ಕರಣ ಮಂಗಳವಾರ ಆಗಿದೆ. ರಾಹುಕಾಲ 3.29ಪಿಎಂ ನಿಂದ 4.54ಪಿಎಂ ವರೆಗೆ, ಗುಳಿಕಕಾಲ 12.37ಪಿಎಂ ನಿಂದ 2.02ಪಿಎಂ ವರೆಗೆ, ಯಮಗಂಡ ಕಾಲ 9.45ಎ ಎಂ ನಿಂದ 1.11ಎ ಎಂ ವರೆಗೆ , ಸೂರ್ಯೋದಯ 6.54ಎಎಂ ಸೂರ್ಯಾಸ್ತ 6.20ಪಿಎಂ , ಚಂದ್ರೋದಯ 3.01ಎಎಂ ಚಂದ್ರಾಸ್ತ 1.49ಪಿಎಂ ಆಗಿರುತ್ತದೆ. ಸುಧಾಮ ಎಚ್.ಎಸ್. ಇವರು ಈ ಬಾರಿಯ ರಾಶಿಫಲ ತಿಳಿಸಿದ್ದಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.

First published: