Horoscope Today January 14 2023: ಅತಿಯಾದ ಬುದ್ಧಿವಂತಿಕೆ ಒಳ್ಳೆಯದಲ್ಲ, ಮಿಥುನ ರಾಶಿಯವರಿಗೆ ಲಾಭವಂತೆ

Horoscope Today january 14 2023: ಇಂದು ಶುಭಕೃತ್ ನಾಮ ಸಂವತ್ಸರ ದಕ್ಷಿಣಾಯನ ಹೇಮಂತ ಋತು ಸೌರ ಮಾಸ ಧನು ಚಾಂದ್ರ ಮಾಸ ಪುಷ್ಯ ಕೃಷ್ಣ ಪಕ್ಷ ಸಪ್ತಮಿ ತಿಥಿ ಹಸ್ತ ನಕ್ಷತ್ರ ಅತಿಗಂಡ ಯೋಗ ವಿಸ್ಟ್ಟಿಕರಣ ಶನಿವಾರ ಆಗಿದೆ. ಹಾಗೆಯೇ ಈ ದಿನ ರಾಹುಕಾಲ 9.45am ನಿಂದ 11.10am ವರೆಗೆ , ಗುಳಿಕಕಾಲ 6.53am ನಿಂದ 8.19am ವರೆಗೆ , ಯಮಗಂಡ ಕಾಲ 2.02pm ನಿಂದ 3.27pm ವರೆಗೆ ಹಾಗೂ ಸೂರ್ಯೋದಯ 6.53am, ಸೂರ್ಯಸ್ತ 6.18pm, ಚಂದ್ರೋದಯ 12.16am ಚಂದ್ರಾಸ್ತ11.45am ಆಗಿರಲಿದೆ. ಸುಧಾಮ ಎಚ್.ಎಸ್. ಇವರು ಇಂದಿನ ರಾಶಿ ಭವಿಷ್ಯವನ್ನು ನೀಡಿರುತ್ತಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.

First published: