Horoscope Today January 12 2023: ಶಾಪಿಂಗ್ ಮಾಡಲು ಅನಗತ್ಯವಾಗಿ ಖರ್ಚು ಮಾಡಬೇಡಿ, ಅಗತ್ಯಕ್ಕೆ ಬೇಕಾಗಬಹುದು

Horoscope Today january 12 2023: ಇಂದು ಶುಭಕೃತ್ ನಾಮ ಸಂವತ್ಸರ ದಕ್ಷಿಣಾಯನ ಶಿಶಿರ ಋತು ಸೌರಮಾಸ ಧನು ಚಾಂದ್ರ ಮಾಸ ಪುಷ್ಯ ಕೃಷ್ಣ ಪಕ್ಷ ಪಂಚಮಿ ಹಬ್ಬ ನಕ್ಷತ್ರ ಸೌಭಾಗ್ಯ ಯೋಗ ತೈತಿಲ ಕರಣ ಗುರುವಾರ ಆಗಿದೆ. ಈ ದಿನ ರಾಹುಕಾಲ 2.01pm ನಿಂದ 3.26pm ವರೆಗೆ ಗುಳಿಕಕಾಲ 9.44am ನಿಂದ 11.10am ವರೆಗೆ ಯಮಗಂಡಕಾಲ 6.53am ನಿಂದ 8.19am ವರೆಗೆ ಇರಲಿದೆ. ಹಾಗೆಯೇ, ಸೂರ್ಯೋದಯ 6.53am, ಸೂರ್ಯಾಸ್ತ 6.17pm, ಚಂದ್ರೋದಯ 10.42pm, ಚಂದ್ರಾಸ್ತಾ 10.34am ಆಗಿರುತ್ತದೆ. ಸುಧಾಮ ಎಚ್.ಎಸ್. ಇವರು ಇಂದಿನ ರಾಶಿ ಭವಿಷ್ಯವನ್ನು ನೀಡಿರುತ್ತಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು

First published: