Horoscope Today January 11 2023: ವಿದೇಶದಿಂದ ಹೊಸ ಆಫರ್ ಬರಬಹುದು, ಈ ರಾಶಿಯವರಿಗೆ ಬಹಳ ಒಳ್ಳೆಯ ದಿನ

Horoscope Today january 11 2023: ಇಂದು ಶುಭಕೃತ್ ನಾಮ ಸಂವತ್ಸರ ದಕ್ಷಿಣಾಯನ ಶಿಶಿರ ಋತು ಸೌರ ಮಾಸ ಧನು ಚಾಂದ್ರ ಮಾಸ ಪುಷ್ಯ ಕೃಷ್ಣ ಪಕ್ಷ ಚೌತಿ ತಿಥಿ ಮುಖಾ ನಕ್ಷತ್ರ ಆಯುಷ್ಮಾನ್ ಯೋಗ ಬಾಲವ ಕರಣ ಬುಧವಾರ ಆಗಿದೆ. ಹಾಗೆಯೇ ಈ ದಿನ ರಾಹುಕಾಲ 12.35ಪಿಎಂ ನಿಂದ 2.00ಪಿಎಂ ವರೆಗೆ , ಗುಳಿಕಕಾಲ 11.09ಎ ಎಂ ಇಂದ 12.35ಪಿಎಂ ವರೆಗೆ, ಯಮಗಂಡಕಾಲ 8.18ಎ ಎಂ ನಿಂದ 9.44ಎ ಎಂ ವರೆಗೆ , ಸೂರ್ಯೋದಯ 6.53ಎ ಎಂ ಸೂರ್ಯಾಸ್ತ 6.17ಪಿಎಂ, ಚಂದ್ರೋದಯ 6.55ಪಿಎಂ ಚಂದ್ರಾಸ್ತ 9.58ಎ ಎಂ ಆಗಿರುತ್ತದೆ. ಸುಧಾಮ ಎಚ್.ಎಸ್. ಇವರು ಇಂದಿನ ರಾಶಿ ಭವಿಷ್ಯವನ್ನು ನೀಡಿರುತ್ತಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು

First published: