Horoscope Today January 10 2023: ಡ್ರೈವ್ ಮಾಡುವಾಗ ಸ್ವಲ್ಪ ಎಚ್ಚರ, ಈ ರಾಶಿಯವರಿಗೆ ಕಿರಿಕಿರಿಯ ದಿನ

Horoscope Today january 10 2023: ಇಂದು ಶುಭಕೃತ್ ನಾಮ ಸಂವತ್ಸರ ದಕ್ಷಿಣಾಯನ ಶಿಶಿರ ಋತು ಸೌರಮಾಸ ಧನು ಚಾಂದ್ರ ಮಾಸ ಪುಷ್ಯ ಕೃಷ್ಣ ಪಕ್ಷ ಚೌತಿ ಆಶ್ಲೇಷ ನಕ್ಷತ್ರ ಪ್ರೀತಿ ಯೋಗ ವಿಸ್ಟಿ ಕರಣ ಮಂಗಳವಾರ ಆಗಿದೆ. ಹಾಗೆಯೇ ಈ ದಿನ ರಾಹುಕಾಲ 3.25pm ನಿಂದ 4.51pm ವರೆಗೆ ಗುಳಿಕಕಾಲ 12.34pm ನಿಂದ 2.00pm ವರೆಗೆ ಯಮಗಂಡ ಕಾಲ 10.43am ನಿಂದ 11.09am ವರೆಗೆ , ಸೂರ್ಯೋದಯ 6.52am ಸೂರ್ಯಾಸ್ತ 6.16pm ವರೆಗೆ , ಚಂದ್ರೋದಯ 9.08pm ಚಂದ್ರಾಸ್ತ 9.20am ಆಗಿರುತ್ತದೆ. ಸುಧಾಮ ಎಚ್.ಎಸ್. ಇವರು ಇಂದಿನ ರಾಶಿ ಭವಿಷ್ಯವನ್ನು ನೀಡಿರುತ್ತಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು

First published: