Horoscope Today 27 December 2022: ನಿಮ್ಮ ಪ್ರತಿಭೆ ಪ್ರದರ್ಶಿಸಲು ಇಂದು ಒಳ್ಳೆಯ ದಿನ, ಹೀಗಿರಲಿದೆ 12 ರಾಶಿಗಳ ಮಂಗಳವಾರ

Horoscope Today 27 December 2022: ಶುಭಕೃತ್ ನಾಮ ಸಂವತ್ಸರ ದಕ್ಷಿಣಾಯನ ಶಿಶಿರ ಋತು ಸೌರಮಾಸ ಧನು ಚಾಂದ್ರ ಮಾಸ ಪುಷ್ಯ ಶುಕ್ಲ ಪಕ್ಷ ಪಂಚಮಿ ತಿಥಿ ಧನಿಷ್ಠ ನಕ್ಷತ್ರ ವಜ್ರ ಯೋಗ ಭವ ಕರಣ ಮಂಗಳವಾರ ಆಗಿರುತ್ತದೆ. ಹಾಗೆಯೇ ಈ ದಿನ ರಾಹುಕಾಲ 3.18pm ನಿಂದ 4.43pm ವರೆಗೆ ಗುಳಿಕಾ ಕಾಲ 12.28pm ನಿಂದ 1.53pm ವರೆಗೆ ಯಮಗಂಡ ಕಾಲ 9.38am ನಿಂದ 11.03am ವರೆಗಗೆ ಹಾಗೂ ಸೂರ್ಯೋದಯ 6.48am ಸೂರ್ಯಾಸ್ತ 6.08pm , ಚಂದ್ರೋದಯ 10.30am ಚಂದ್ರಾಸ್ತ 10.26pm ಆಗಿದೆ. ಇನ್ನು ಸುಧಾಮ ಎಚ್.ಎಸ್. ಇವರು ಇಂದಿನ ರಾಶಿ ಭವಿಷ್ಯವನ್ನು ನೀಡಿರುತ್ತಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು

First published: