Numerology: ನಿಮ್ಮ ಹೆಸರಿನ ಮೊದಲ ಅಕ್ಷರ G-F ಆಗಿದ್ರೆ ಲೈಫ್ ಹೀಗೆಲ್ಲಾ ಚೇಂಜ್ ಆಗುತ್ತೆ
Numerology Suggestion: ಒಂದೊಂದು ಹೆಸರಿನ ಒಂದೊಂದು ಅಕ್ಷರಕ್ಕೂ ಅರ್ಥಗಳಿರುತ್ತವೆ ಎಂದರೆ ತಪ್ಪಲ್ಲ. ಅದರಲ್ಲೂ ಮೊದಲನೇಯ ಅಕ್ಷರಕ್ಕೆ ಬಹಳ ಮಹತ್ವ ಇರುತ್ತದೆ. ನಿಮ್ಮ ಹೆಸರು G ಮತ್ತು H ಅಕ್ಷರದಿಂದ ಆರಂಭವಾಗುತ್ತಿದ್ದರೆ, ನಿಮ್ಮ ವ್ಯಕ್ತಿತ್ವ ಹೇಗಿರಲಿದೆ ಎಂಬುದು ಇಲ್ಲಿದೆ.
ಆಲ್ಫಾಬೆಟ್ G: ಈ ಅಕ್ಷರದಿಂದ ಪ್ರಾರಂಭವಾಗುವ ಹೆಸರುಗಳನ್ನು ಹೊಂದಿರುವ ಜನರು ಪ್ರಾಮಾಣಿಕ, ನೇರ ಮತ್ತು ಗೌರವಾನ್ವಿತರಾಗಿರುತ್ತಾರೆ ಎನ್ನಲಾಗುತ್ತದೆ. ಇವರದ್ದು ಆಕರ್ಷಕ ಗುಣವಾಗಿದ್ದು, ನೈತಿಕ ಮತ್ತು ಬೌದ್ಧಿಕ ಮೌಲ್ಯಗಳ ಪ್ರಕಾರ ಬದುಕುತ್ತಾರೆ.
2/ 7
ಈ ಹೆಸರಿನವರು ತಮ್ಮ ಜೀವನವನ್ನು ಉತ್ತಮವಾಗಿ ಪ್ಲ್ಯಾನ್ ಮಾಡುತ್ತಾರೆ ಮತ್ತು ಸಂಘಟಿಸುತ್ತಾರೆ. ಅಲ್ಲದೇ ಇವರು ಸ್ವಯಂ ನಿಯಂತ್ರಣವನ್ನು ಹೊಂದಿರುತ್ತಾರೆ. ಅವರ ಭಾಷೆ ಮತ್ತು ಮೌಲ್ಯಗಳು ನಿಜಕ್ಕೂ ದೊಡ್ಡ ಸಾಧನೆಯ ಸಂಕೇತವಾಗಿದೆ.
3/ 7
ಬಹಳ ವಿನಮ್ರ ಗುಣವನ್ನು ಹೊಂದಿರುತ್ತಾರೆ ಮತ್ತು ಯಶಸ್ಸನ್ನು ತಲೆ ತೆಗೆದುಕೊಳ್ಳುವುದಿಲ್ಲ. ಈ ವರ್ಣಮಾಲೆಯು ಈಗಾಗಲೇ ಪರಿಪೂರ್ಣ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ತಾಮ್ರ ಅಥವಾ ಕಂಚಿನ ಲೋಹವನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಿ. ಅದೃಷ್ಟದ ಬಣ್ಣಗಳು ಹಳದಿ
4/ 7
ಆಲ್ಫಾಬೆಟ್ H: ಈ ವರ್ಣಮಾಲೆಯಿಂದ ಪ್ರಾರಂಭವಾಗುವ ಹೆಸರುಗಳ ಜನರು ಸ್ವಯಂ ಕೇಂದ್ರಿತ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಆದರೆ ಬಹಳ ಚಾಣಾಕ್ಷರಾಗಿರುತ್ತಾರೆ. ತಮ್ಮ ಮಹತ್ವಾಕಾಂಕ್ಷೆಯನ್ನು ಸಾಧಿಸಲು ಕಷ್ಟಪಡುತ್ತಾರೆ.
5/ 7
ಅತಿಯಾದ ಮಹತ್ವಾಕಾಂಕ್ಷೆಯನ್ನು ಹೊಂದಿರುವ ಜನ ಇವರು, ಅಲ್ಲದೇ ಆಡಂಬರ ಮತ್ತು ಶೋಕಿ ಮಾಡುವುದು ಅವರಿಗೆ ಇಷ್ಟ. ಈ ರೀತಿಯ ಜನರು ಬೂಟಾಟಿಕೆ ಮತ್ತು ವಂಚನೆಯ ಜಗತ್ತಿನಲ್ಲಿ ವಾಸಿಸುತ್ತಿದ್ದಾರೆ ಎಂದು ಅವರ ಸುತ್ತಲಿನ ಜನರು ಭಾವಿಸುತ್ತಾರೆ.
6/ 7
ಆದರೆ ಈ ಹೆಸರಿನ ಜನರು ತಮಗಿಂತ ಕೆಳಮಟ್ಟದಲ್ಲಿರುವವರ ಬಗೆಗಿನ ಮನೋಭಾವವನ್ನು ಅವರು ಬದಲಾಯಿಸಿಕೊಳ್ಳಬೇಕು. ಆದರೆ ಕೆಲಸದ ಬಗ್ಗೆ ಬಹಳ ಪ್ರಾಮಾಣಿಕವಾಗಿ ಇರಬೇಕು ಎಂಬುದನ್ನ ಮರೆಯಬಾರದು. ಸಾರ್ವಜನಿಕ ಭಾಷಣಗಳು, ರಾಜಕೀಯ, ಗ್ಲಾಮರ್ ಕ್ಷೇತ್ರದಲ್ಲಿ ಇವರು ಹೆಸರುಗಳಿಸಲಿದ್ದಾರೆ.
7/ 7
ಮಾತು ಮತ್ತು ನಡವಳಿಕೆಯಲ್ಲಿ ಮೃದುತ್ವವನ್ನು ಕಾಪಾಡಿಕೊಳ್ಳಿ. ಮಾಂಸಾಹಾರ, ಮದ್ಯ, ತಂಬಾಕು, ಚರ್ಮ ಮತ್ತು ಇತರ ಪ್ರಾಣಿಗಳ ಚರ್ಮದ ಉತ್ಪನ್ನಗಳ ಬಳಕೆ ತಪ್ಪಿಸಿ. ಅದೃಷ್ಟದ ಬಣ್ಣಗ ನೀಲಿ. ಪ್ರಾಣಿಗಳಿಗೆ ಯಾವಾಗಲೂ ಆಹಾರ ನೀಡಿ ಮತ್ತು ಸೇವೆ ಮಾಡಿ.