ಸಂಖ್ಯೆ 2: ಈ ದಿನ ಕೆಲಸ ವಿಚಾರದಲ್ಲಿ ನಿಮಗೆ ಲಾಭ ಜಾಸ್ತಿ. ಯಾವುದೇ ಕಾರಣಕ್ಕೂ ಒತ್ತಡಕ್ಕೆ ಸಿಲುಕಿಕೊಳ್ಳಬೇಡಿ. ಮಹಿಳೆಯರು ಇಂದು ಸ್ವಲ್ಪ ಎಚ್ಚರಿಕೆಯಿಂದಿರಿ. ಪತ್ರಕರ್ತರು ಹಾಗೂ ರಾಜಕಾರಣಿಗಳಿಗೆ ಇಂದು ಲಾಭ ಸಿಗಲಿದೆ. ಅದೃಷ್ಣದ ಬಣ್ಣ: ಬಿಳಿ, ಅದೃಷ್ಟದ ದಿನ: ಗುರುವಾರ, ಅದೃಷ್ಟದ ಸಂಖ್ಯೆ: 4 ಮತ್ತು 2 , ಉಪ್ಪನ್ನು ದಾನ ಮಾಡಿ.