Horoscope Today January 9 2023: ಹಳೆಯ ಘಟನೆಯನ್ನು ಮರೆತು ಮುಂದೆ ಹೋಗಿ, ಮಕ್ಕಳೇ ಸಂತೋಷದ ಮೂಲ

Horoscope Today January 9 2023: ಇಂದು ಶುಭಕೃತ್ ನಾಮ ಸಂವತ್ಸರ ದಕ್ಷಿಣಾಯನ ಶಿಶಿರ ಋತು ಸೌರಮಾಸ ಧನು ಚಾಂದ್ರ ಮಾಸ ಪುಷ್ಯ ಕೃಷ್ಣ ಪಕ್ಷ ತದಿಗೆ ತಿಥಿ ಆಶ್ಲೇಷ ನಕ್ಷತ್ರ ವಿಶ್ಕಂಬ ಯೋಗ ಗರಾಜ ಕರಣ ಸೋಮವಾರ ಆಗಿದೆ. ಈ ದಿನ ರಾಹುಕಾಲ 8.18am ನಿಂದ 9.43am ವರೆಗೆ, ಗುಳಿಕ ಕಾಲ1.59pm ನಿಂದ 3.25pm ವರೆಗೆ, ಯಮಗಂಡಕಾಲ 11.09am ನಿಂದ 12. 34pm ವರೆಗೆ, ಸೂರ್ಯೋದಯ 6.52am ಸೂರ್ಯಾಸ್ತ 6.16pm, ಚಂದ್ರೋದಯ 8.19ಪಿಎಂ ಚಂದ್ರಾಸ್ತ 8.40am. ಇನ್ನು ಸುಧಾಮ ಎಚ್.ಎಸ್. ಇವರು ಇಂದಿನ ರಾಶಿ ಭವಿಷ್ಯವನ್ನು ನೀಡಿರುತ್ತಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು

First published: