Horoscope: ಈ ರಾಶಿಯವರು ದೂರ ಪ್ರಯಾಣ ಇಂದು ಮಾಡದಿರಿ, ಹೀಗಿದೆ ಈ ದಿನದ ಭವಿಷ್ಯ

12/11/2022: ಶುಭ ಕೃತ್ ನಾಮ ಸಂವತ್ಸರ, ದಕ್ಷಿಣಾಯನ ,ಶರದ ಋತು, ಸೌರ ಮಾಸ ತುಲಾ, ಚಂದ್ರ ಮಾಸ ಕಾರ್ತಿಕ ,ಕೃಷ್ಣಪಕ್ಷ ,ಪಂಚಮಿ ತಿಥಿ, ಭಾನುವಾರ ,ಪುನರ್ವಸು ನಕ್ಷತ್ರ ,ಸಾಧ್ಯ ಯೋಗ, ಕೌಲವ ಕರಣ, ಸೂರ್ಯೋದಯ 6/25 ಎ ಎಂ ಸೂರ್ಯಾಸ್ತ 5/57 ಪಿಎಂ ಚಂದ್ರೋದಯ 9/58ಪಿಎಂ. ಚಂದ್ರಹಾಸ್ತ 10/30ಎ ಎಂ ರಾಹುಕಾಲ. 4/31ಪಿಎಂ ಇಂದ 5/57 ಪಿಎಂ ವರೆಗೆ, ಗುಳಿಕಕಾಲ. 3/04ಪಿಎಂ ಇಂದ 4/31 ಪಿಎಂ ವರೆಗೆ ಯಮಗಂಡ ಕಾಲ 12/11ಪಿಎಂ ಇಂದ 1/38 ಪಿಎಂ ವರೆಗೆ

  • News18 Kannada
  • |
  •   | Bangalore [Bangalore], India
First published: