Horoscope: ನಿಮ್ಮ ಸಹಾಯಕ್ಕೆ ಕುಟುಂಬಸ್ಥರು ಬರದೇ ಇರಬಹುದು! ಆದರೂ ಬೇಸರ ಮಾಡಿಕೊಳ್ಳಬೇಡಿ

30/11/2022; ಶುಭ ಕೃತ್ ನಾಮ ಸಂವತ್ಸರ ದಕ್ಷಿಣಾಯನ ಹೇಮಂತ ಋತು ಸೌರಮಾಸ ವೃಶ್ಚಿಕ ಚಾಂದ್ರ ಮಾಸ ಮಾರ್ಗಶಿರ ಶುಕ್ಲ ಪಕ್ಷ ಸಪ್ತಮಿ ತಿಥಿ ಬುಧವಾರ ಧನಿಷ್ಠ ನಕ್ಷತ್ರ ವ್ಯಾಗಾತ ಯೋಗ ವಣಿಜ ಕರಣ, ರಾಹುಕಾಲ 12/16ಪಿಎಂ ಇಂದ 1/41ಪಿಎಂ ವರೆಗೆ, ಗುಲಿಕ ಕಾಲ 10/50ಎ ಎಂ ಇಂದ 12/16ಪಿಎಂ ವರೆಗೆ, ಯಮಾಗಂದ ಕಾಲ 7/59ಎ ಎಂ ಇಂದ 9/24ಎ ಎಂ ವರೆಗೆ, ಸೂರ್ಯೋದಯ 6/33ಎ ಎಂ ಸೂರ್ಯಾಸ್ತ5/58ಪಿಎಂ , ಚಂದ್ರೋದಯ 12/35ಪಿಎಂ ಚಂದ್ರಸ್ಟ12/34ಎ ಎಂ ಡಿಸೆಂಬರ್ 1ರತನಕ. ಶ್ರೀ ಸುಧಾಮ ಎಚ್ ಎಸ್ ರವರು ಇಂದಿನ ರಾಶಿ ಭವಿಷ್ಯವನ್ನು ನೀಡಿರುತ್ತಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.

First published: