Daily Horoscope May 7: ಇವತ್ತೊಂದು ದಿನ ಈ ರಾಶಿಯವರು ತೆಪ್ಪಗಿದ್ರೆ ವರ್ಷ ಪೂರ್ತಿ ಸೇಫ್ ಇರ್ತೀರ

ಸಿತಾರಾ ಹೆಸರಿನ ವೆಲ್​ನೆಸ್​ ಸ್ಟುಡಿಯೋ (Sitara Wellness Studio) ವೆಬ್​ಸೈಟ್ ಅನ್ನು ನಡೆಸುತ್ತಿರುವ ಪೂಜಾ ಚಂದ್ರ (Puja Chandra) ಆಧ್ಯಾತ್ಮಿಕ ನೆಲೆಯಲ್ಲಿ ಜೀವನದ ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡಿದ್ದಾರೆ. ಹರೆಯದಿಂದಲೂ ರಾಶಿ ಭವಿಷ್ಯ, ಆಧ್ಯಾತ್ಮಿಕತೆಗೆ ಒತ್ತು ನೀಡುತ್ತಾ ಬಂದಿರುವ ಇವರು ಹೀಲಿಂಗ್ ಸೆಶನ್ಗಳನ್ನು ಕೂಡ ನಡೆಸುತ್ತಾರೆ. ರಾಶಿ ಭವಿಷ್ಯಗಳನ್ನು ಮಾಹಿತಿಪೂರ್ಣವಾಗಿ ತಿಳಿಸುವುದರಲ್ಲೂ ನಿಷ್ಣಾತರಾಗಿರುವ ಇವರು ರಾಶಿಯ ವಿಶೇಷತೆಯನ್ನು ಧನಾತ್ಮಕವಾಗಿ ತಿಳಿಸುವಲ್ಲಿ ಸಿದ್ಧಹಸ್ತರಾಗಿದ್ದಾರೆ

First published:

  • 112

    Daily Horoscope May 7: ಇವತ್ತೊಂದು ದಿನ ಈ ರಾಶಿಯವರು ತೆಪ್ಪಗಿದ್ರೆ ವರ್ಷ ಪೂರ್ತಿ ಸೇಫ್ ಇರ್ತೀರ

    ಮೇಷ: ದೀರ್ಘಾವಧಿಯ ಕೆಲಸದ ನಂತರ ಆಂತರಿಕ ಶಾಂತಿ ಮತ್ತು ವಿಶ್ರಾಂತಿ ನಿಮಗೆ ಸಿಗಲಿದೆ. ಶೀಘ್ರದಲ್ಲೇ ಹೊಸ ಯೋಜನೆಯನ್ನು ಪ್ರಾರಂಭಿಸಲು ಇದು ಸರಿಯಾದ ಸಮಯ. ಹಳೆಯ ಮತ್ತು ವಿಶ್ವಾಸಾರ್ಹ ಸ್ನೇಹಿತರ ಬಳಿ ರಹಸ್ಯವನ್ನು ಹಂಚಿಕೊಳ್ಳಬಹುದು. ಅದೃಷ್ಟದ ಚಿಹ್ನೆ - ದಾಲ್ಚಿನ್ನಿ ಮಸಾಲೆ

    MORE
    GALLERIES

  • 212

    Daily Horoscope May 7: ಇವತ್ತೊಂದು ದಿನ ಈ ರಾಶಿಯವರು ತೆಪ್ಪಗಿದ್ರೆ ವರ್ಷ ಪೂರ್ತಿ ಸೇಫ್ ಇರ್ತೀರ

    ವೃಷಭ: ನೀವು ಆಲೋಚಿಸುತ್ತಿರುವ ಹೊಸ ಆಫರ್ ನಿಮ್ಮ ಮನಸ್ಸಿನ ಹೆಚ್ಚಿನ ಜಾಗವನ್ನು ತೆಗೆದುಕೊಳ್ಳುತ್ತದೆ. ಅತಿಯಾದ ಭಾವನಾತ್ಮಕತೆಯಿಂದ ನಿಮ್ಮನ್ನು ದೂರವಿಟ್ಟರೆ ಉತ್ತಮ. ಹಿಂದಿನ ಘಟನೆಗಳು ಈಗ ಕಾಡಬಹುದು. ಅದೃಷ್ಟದ ಚಿಹ್ನೆ: ಬುಕ್

    MORE
    GALLERIES

  • 312

    Daily Horoscope May 7: ಇವತ್ತೊಂದು ದಿನ ಈ ರಾಶಿಯವರು ತೆಪ್ಪಗಿದ್ರೆ ವರ್ಷ ಪೂರ್ತಿ ಸೇಫ್ ಇರ್ತೀರ

    ಮಿಥುನ: ಹೊಚ್ಚಹೊಸ ಕಲ್ಪನೆಯು ಮುಂದಿನ ಕೆಲವು ತಿಂಗಳುಗಳ ಕಾಲ ನಿಮ್ಮನ್ನ ಬ್ಯುಸಿ ಇಡಲಿದೆ. ನಿಮ್ಮ ಆಲೋಚನೆಗಳನ್ನು ಮತ್ತಷ್ಟು ಅಭಿವೃದ್ಧಿ ಮಾಡಿದರೆ ಉತ್ತಮ. ಕೆಲವು ಒಳ್ಳೆಯ ಕೆಲಸವನ್ನು ಮಾಡಲು ನೀವು ಸ್ವಲ್ಪ ಸಮಯವನ್ನು ಮೀಸಲಿಡಬೇಕು. ಎಣ್ಣೆಯುಕ್ತ ಆಹಾರವನ್ನು ತ್ಯಜಿಸಬೇಕು. ಅದೃಷ್ಟದ ಚಿಹ್ನೆ: ಪೀಠೋಪಕರಣಗಳು

    MORE
    GALLERIES

  • 412

    Daily Horoscope May 7: ಇವತ್ತೊಂದು ದಿನ ಈ ರಾಶಿಯವರು ತೆಪ್ಪಗಿದ್ರೆ ವರ್ಷ ಪೂರ್ತಿ ಸೇಫ್ ಇರ್ತೀರ

    ಕಟಕ: ಕೆಲ ವಿಚಾರಗಳು ನಿಮ್ಮ ಗಮನವನ್ನು ಸೆಳೆಯಬಹುದು. ಒಬ್ಬ ಸ್ನೇಹಿತ ಸಕಾಲಿಕ ಸಲಹೆಯನ್ನು ನೀಡಬಹುದು. ಯಾವುದೇ ಕಾರಣಕ್ಕೂ ಇಂದು ಯಾರನ್ನೂ ನಂಬಲೂ ಹೋಗಬೇಡಿ. ಎಚ್ಚರಿಕೆ ಬಹಳ ಅಗತ್ಯ. ಅದೃಷ್ಟದ ಚಿಹ್ನೆ: ಕಿವಿ ಓಲೆ

    MORE
    GALLERIES

  • 512

    Daily Horoscope May 7: ಇವತ್ತೊಂದು ದಿನ ಈ ರಾಶಿಯವರು ತೆಪ್ಪಗಿದ್ರೆ ವರ್ಷ ಪೂರ್ತಿ ಸೇಫ್ ಇರ್ತೀರ

    ಸಿಂಹ: ಐಷಾರಾಮಿ ವಸ್ತುಗಳಿಗೆ ಹೆಚ್ಚು ಖರ್ಚು ಮಾಡುವಿರಿ. ಆದಾಯ ಚೆನ್ನಾಗಿರಲಿದೆ. ಅಧಿಕಾರಿಗಳು ಮತ್ತು ಸಹೋದ್ಯೋಗಿಗಳಿಂದ ಬೆಂಬಲ ದೊರೆಯುತ್ತದೆ. ಗುರಿಗಳನ್ನು ಹಠದಿಂದ ಪೂರ್ಣಗೊಳಿಸಬಹುದು. ಅದೃಷ್ಟದ ಚಿಹ್ನೆ: ಕನ್ನಡಿ

    MORE
    GALLERIES

  • 612

    Daily Horoscope May 7: ಇವತ್ತೊಂದು ದಿನ ಈ ರಾಶಿಯವರು ತೆಪ್ಪಗಿದ್ರೆ ವರ್ಷ ಪೂರ್ತಿ ಸೇಫ್ ಇರ್ತೀರ

    ಕನ್ಯಾ: ಕೌಟುಂಬಿಕ ಸಮಸ್ಯೆ ಅನಿರೀಕ್ಷಿತವಾಗಿ ಬಗೆಹರಿಯಲಿದೆ. ಕೆಲವು ಸ್ನೇಹಿತರಿಂದಾಗಿ ಹಣಕಾಸಿನ ಸಮಸ್ಯೆಗಳು ಉಂಟಾಗಬಹುದು. ಆರೋಗ್ಯ ಸುಸ್ಥಿರವಾಗಿದೆ. ಪ್ರೇಮ ವ್ಯವಹಾರಗಳಲ್ಲಿ ಸಮಸ್ಯೆ ಆಗಬಹುದು. ಅದೃಷ್ಟದ ಚಿಹ್ನೆ: ನೀರು

    MORE
    GALLERIES

  • 712

    Daily Horoscope May 7: ಇವತ್ತೊಂದು ದಿನ ಈ ರಾಶಿಯವರು ತೆಪ್ಪಗಿದ್ರೆ ವರ್ಷ ಪೂರ್ತಿ ಸೇಫ್ ಇರ್ತೀರ

    ತುಲಾ: ಹಣಕಾಸಿನ ಪ್ರಯತ್ನಗಳು ಫಲ ನೀಡಲಿದ್ದು, ನಿರೀಕ್ಷೆಯಂತೆ ಆದಾಯ ಹೆಚ್ಚಲಿದೆ. ಪ್ರಮುಖ ಕಾರ್ಯಗಳು ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ. ಹಣಕಾಸಿನ ವಹಿವಾಟು ಲಾಭವಾಗಲಿದೆ. ಅದೃಷ್ಟದ ಚಿಹ್ನೆ: ದಾರ

    MORE
    GALLERIES

  • 812

    Daily Horoscope May 7: ಇವತ್ತೊಂದು ದಿನ ಈ ರಾಶಿಯವರು ತೆಪ್ಪಗಿದ್ರೆ ವರ್ಷ ಪೂರ್ತಿ ಸೇಫ್ ಇರ್ತೀರ

    ವೃಶ್ಚಿಕ: ಉದ್ಯೋಗದಲ್ಲಿ ಅಧಿಕಾರ ಯೋಗ ಬರುವ ಸಾಧ್ಯತೆ ಇದೆ. ಕೆಲಸದ ನಿಮಿತ್ತ ಪ್ರಯಾಣ ಮಾಡಬೇಕಾಗುತ್ತದೆ. ಆರೋಗ್ಯ ಸುಧಾರಿಸುತ್ತದೆ. ಪ್ರೇಮ ವ್ಯವಹಾರಗಳು ಪ್ರಗತಿಯಾಗಲಿವೆ. ಅದೃಷ್ಟದ ಚಿಹ್ನೆ: ಹಗ್ಗ

    MORE
    GALLERIES

  • 912

    Daily Horoscope May 7: ಇವತ್ತೊಂದು ದಿನ ಈ ರಾಶಿಯವರು ತೆಪ್ಪಗಿದ್ರೆ ವರ್ಷ ಪೂರ್ತಿ ಸೇಫ್ ಇರ್ತೀರ

    ಧನಸ್ಸು: ವೃತ್ತಿ ವ್ಯವಹಾರದಲ್ಲಿ ನಿರೀಕ್ಷಿತ ಲಾಭ ದೊರೆಯಲಿದೆ. ಉದ್ಯೋಗದ ವಿಷಯದಲ್ಲಿ, ನೀವು ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ. ಅಧಿಕಾರಿಗಳಿಂದ ತೊಂದರೆ ಉಂಟಾಗಲಿದೆ. ವರ್ಗಾವಣೆ ಆಗುವ ಸಾಧ್ಯತೆ ಇದೆ. ಅದೃಷ್ಟದ ಚಿಹ್ನೆ: ಪೇಪರ್

    MORE
    GALLERIES

  • 1012

    Daily Horoscope May 7: ಇವತ್ತೊಂದು ದಿನ ಈ ರಾಶಿಯವರು ತೆಪ್ಪಗಿದ್ರೆ ವರ್ಷ ಪೂರ್ತಿ ಸೇಫ್ ಇರ್ತೀರ

    ಮಕರ: ಉದ್ಯೋಗ ಬದಲಾಯಿಸುವ ಸಮಯ ಇದಲ್ಲ. ಒಡಹುಟ್ಟಿದವರಿಗೆ ಸಹಾಯ ಮಾಡಿದರೆ ಉತ್ತಮ. ಸ್ನೇಹಿತರೊಂದಿಗೆ ಭಿನ್ನಾಭಿಪ್ರಾಯಗಳು ಉಂಟಾಗುತ್ತವೆ. ನಿಮ್ಮ ವೈಯಕ್ತಿಕ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಆರೋಗ್ಯ ಚೆನ್ನಾಗಿರುತ್ತದೆ. ಅದೃಷ್ಟದ ಚಿಹ್ನೆ: ಕನ್ನಡಕ

    MORE
    GALLERIES

  • 1112

    Daily Horoscope May 7: ಇವತ್ತೊಂದು ದಿನ ಈ ರಾಶಿಯವರು ತೆಪ್ಪಗಿದ್ರೆ ವರ್ಷ ಪೂರ್ತಿ ಸೇಫ್ ಇರ್ತೀರ

    ಕುಂಭ: ಸ್ನೇಹಿತರು ನಿಮ್ಮನ್ನು ದಾರಿ ತಪ್ಪಿಸುವ ಸಾಧ್ಯತೆ ಇದೆ. ಕೆಟ್ಟ ಸ್ನೇಹ ಮತ್ತು ವ್ಯಸನಗಳಿಂದ ದೂರವಿರುವುದು ಉತ್ತಮ. ಆರ್ಥಿಕವಾಗಿ ಇದು ಉತ್ತಮವಾಗಿರುತ್ತದೆ ಆದರೆ ಖರ್ಚುಗಳನ್ನು ನಿಯಂತ್ರಿಸಬೇಕು. ಅದೃಷ್ಟದ ಚಿಹ್ನೆ: ಬಾಟಲಿ

    MORE
    GALLERIES

  • 1212

    Daily Horoscope May 7: ಇವತ್ತೊಂದು ದಿನ ಈ ರಾಶಿಯವರು ತೆಪ್ಪಗಿದ್ರೆ ವರ್ಷ ಪೂರ್ತಿ ಸೇಫ್ ಇರ್ತೀರ

    ಮೀನ: ಉದ್ಯೋಗದ ವಿಷಯದಲ್ಲಿ ಅಧಿಕಾರಿಗಳಿಂದ ಕೆಲವು ಸಮಸ್ಯೆಗಳು ಎದುರಾಗಲಿವೆ. ಅವುಗಳನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಬೇಕು. ಆರೋಗ್ಯ ಸುಧಾರಿಸುತ್ತದೆ. ಪ್ರೇಮ ವ್ಯವಹಾರಗಳಲ್ಲಿ, ನೀವು ಒಂದು ಹೆಜ್ಜೆ ಮುಂದಿಡಬೇಕು. ಅದೃಷ್ಟದ ಚಿಹ್ನೆ: ಮಂಗ

    MORE
    GALLERIES