ಮಿಥುನ: ಉದ್ಯೋಗ ಜೀವನದಲ್ಲಿ ಈ ದಿನ ನೆಮ್ಮದಿ ಇರುತ್ತದೆ. ವೃತ್ತಿಪರ ವ್ಯವಹಾರಗಳಲ್ಲಿ ಅಭಿವೃದ್ಧಿ ಆಗುತ್ತದೆ. ಐಟಿ ಕ್ಷೇತ್ರದ ಉದ್ಯೋಗಿಗಳು ಉದ್ಯೋಗ ಬದಲಾವಣೆಗೆ ಮಾಡುವ ಪ್ರಯತ್ನ ಯಶಸ್ವಿಯಾಗುತ್ತವೆ. ಇತರರೊಂದಿಗೆ ಮಾತನಾಡುವಾಗ, ಎಚ್ಚರದಿಂದ ಮಾತನಾಡಿ. ಆರೋಗ್ಯ ಚೆನ್ನಾಗಿರುತ್ತದೆ. ಅದೃಷ್ಟದ ಚಿಹ್ನೆ: ಕಲ್ಲು