ಕಟಕ: ಉದ್ಯೋಗದಲ್ಲಿ ಅಧಿಕಾರಿಗಳ ಬೆಂಬಲ ನಿಮಗೆ ಸಿಗಲಿದ್ದು, ಎಲ್ಲಾ ಕೆಲಸದಲ್ಲಿ ಯಶ್ಸಸು ಹುಡುಕಿ ಬರಲಿದೆ. ನಿರುದ್ಯೋಗಿಗಳಿಗೆ ದೂರದ ಪ್ರದೇಶದಲ್ಲಿ ಒಳ್ಳೆಯ ಕೆಲಸ ಸಿಗುವ ಲಕ್ಷಣಗಳಿದ್ದು, ಆತ್ಮವಿಶ್ವಾಸದಿಂದ ಎಲ್ಲವನ್ನೂ ಎದುರಿಸಿ. ನಿಮ್ಮ ಮನೆಯವರಿಗಾಗಿ ಇಂದು ಸ್ವಲ್ಪ ಕಷ್ಟಪಡಬೇಕಾಗುತ್ತದೆ. ಅದೃಷ್ಟದ ಚಿಹ್ನೆ: ಬ್ಯಾಗ್