ಮೇಷ: ಅದ್ಭುತ ಅವಕಾಶಗಳು ಇಂದು ನಿಮ್ಮನ್ನ ಹುಡುಕಿ ಬರಬಹುದು. ಆದರೆ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಎಚ್ಚರದಿಂದಿರಿ. ವೃತ್ತಿಜೀವನದ ಭವಿಷ್ಯಕ್ಕಾಗಿ ಸ್ವಲ್ಪ ಆಲೋಚನೆ ಮಾಡುವುದು ಉತ್ತಮ. ಸಹೋದ್ಯೋಗಿಗಳೊಂದಿಗೆ ಸೌಹಾರ್ದ ಸಂಬಂಧವನ್ನು ಕಾಪಾಡಿಕೊಳ್ಳಿ. ಹೊಸ ಉದ್ಯಮಗಳು ಹಣಕಾಸಿನ ಲಾಭ ನೀಡುತ್ತದೆ. ಅದೃಷ್ಟದ ಚಿಹ್ನೆ - ಸೂರ್ಯಕಾಂತಿ, ಅದೃಷ್ಟದ ಬಣ್ಣ - ಪಚ್ಚೆ ಹಸಿರು, ಅದೃಷ್ಟ ಸಂಖ್ಯೆ - 77.