Daily Horoscope May 22: ಈ 3 ರಾಶಿಯವರಿಗೆ ಇಂದು ಧನಲಾಭ, ಬದುಕೇ ಬದಲಾಗುತ್ತೆ
ಸಿತಾರಾ ಹೆಸರಿನ ವೆಲ್ನೆಸ್ ಸ್ಟುಡಿಯೋ (Sitara Wellness Studio) ವೆಬ್ಸೈಟ್ ಅನ್ನು ನಡೆಸುತ್ತಿರುವ ಪೂಜಾ ಚಂದ್ರ (Puja Chandra) ಆಧ್ಯಾತ್ಮಿಕ ನೆಲೆಯಲ್ಲಿ ಜೀವನದ ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡಿದ್ದಾರೆ. ಹರೆಯದಿಂದಲೂ ರಾಶಿ ಭವಿಷ್ಯ, ಆಧ್ಯಾತ್ಮಿಕತೆಗೆ ಒತ್ತು ನೀಡುತ್ತಾ ಬಂದಿರುವ ಇವರು ಹೀಲಿಂಗ್ ಸೆಶನ್ಗಳನ್ನು ಕೂಡ ನಡೆಸುತ್ತಾರೆ. ರಾಶಿ ಭವಿಷ್ಯಗಳನ್ನು ಮಾಹಿತಿಪೂರ್ಣವಾಗಿ ತಿಳಿಸುವುದರಲ್ಲೂ ನಿಷ್ಣಾತರಾಗಿರುವ ಇವರು ರಾಶಿಯ ವಿಶೇಷತೆಯನ್ನು ಧನಾತ್ಮಕವಾಗಿ ತಿಳಿಸುವಲ್ಲಿ ಸಿದ್ಧಹಸ್ತರಾಗಿದ್ದಾರೆ
ಮೇಷ: ಉದ್ಯೋಗದಲ್ಲಿ ಶಕ್ತಿ ಯೋಗ ಬರುವ ಸಾಧ್ಯತೆ ಇದೆ. ವೃತ್ತಿ ವ್ಯವಹಾರಗಳು ಸುಗಮವಾಗಿ ಸಾಗುತ್ತದೆ. ವೈದ್ಯರು, ವಕೀಲರು, ಎಂಜಿನಿಯರ್‌ಗಳು ಮತ್ತು ಇತರ ವೃತ್ತಿಪರರು ಯಶಸ್ಸನ್ನು ಸಾಧಿಸುತ್ತಾರೆ. ಆರ್ಥಿಕ ಲಾಭ ಸಿಗುವ ಸಾಧ್ಯತೆ ಇದೆ. ಅದೃಷ್ಟದ ಚಿಹ್ನೆ: ಬಾಟಲಿ
2/ 12
ವೃಷಭ: ಈ ಸಮಯದಲ್ಲಿ ನಿರುದ್ಯೋಗಿಗಳಿಗೆ ಉತ್ತಮ ಅವಕಾಶ ಸಿಗಲಿದ್ದು, ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಮಾಡಬೇಡಿ. ಅಲ್ಲದೇ, ಈ ದಿನ ನಿಮ್ಮ ಕಷ್ಟಗಳು ನಿವಾರಣೆ ಆಗುತ್ತದೆ. ಹೊಸ ಅವಕಾಶಗಳು ಸಹ ನಿಮ್ಮನ್ನ ಹುಡುಕಿ ಬರುತ್ತದೆ. ಅದೃಷ್ಟದ ಚಿಹ್ನೆ; ಕನ್ನಡಿ
3/ 12
ಮಿಥುನ: ಇಂದು ಆರೋಗ್ಯದ ಬಗ್ಗೆ ಕಾಳಜಿ ಮಾಡುವುದು ಬಹಳ ಉತ್ತಮ. ಇಲ್ಲದಿದ್ದರೆ ವಿವಿಧ ಸಮಸ್ಯೆಗಳು ಕಾಡಬಹುದು. ಮನೆಯಲ್ಲಿ ಹಿರಿಯ ಮಾತನ್ನ ಕೇಳಿದರೆ ಲಾಭವಾಗುತ್ತದೆ. ಈ ಸಮಯದಲ್ಲಿ ಯಾವುದೇ ಹೂಡಿಕೆ ಮಾಡಲು ಹೋಗಬೇಡಿ. ಅದೃಷ್ಟದ ಚಿಹ್ನೆ: ಉಂಗುರ
4/ 12
ಕಟಕ: ವ್ಯಾಪಾರದಲ್ಲಿ ಲಾಭ ಸ್ಥಿರವಾಗಿ ಮುಂದುವರಿಯಲಿದೆ. ವೈದ್ಯರು, ವಕೀಲರು, ಎಂಜಿನಿಯರ್‌ಗಳು ಮತ್ತು ಇತರ ವೃತ್ತಿಪರರು ತುಂಬಾ ಬ್ಯುಸಿ ಇರುವ ದಿನ ಇದು. ಪ್ರಮುಖ ವಿಷಯಗಳಲ್ಲಿ ಎಚ್ಚರಿಕೆಯಿಂದ ವರ್ತಿಸುವುದು ಉತ್ತಮ. ಅದೃಷ್ಟದ ಚಿಹ್ನೆ: ಕಾಲು
5/ 12
ಸಿಂಹ: ವೃತ್ತಿಪರ ಕೆಲಸಗಳಲ್ಲಿ ಅಡೆತಡೆಗಳು ಎದುರಾದರೂ ಗುರಿಗಳು ಸಮಯಕ್ಕೆ ಸರಿಯಾಗಿ ತಲುಪಬಹುದು. ಆರ್ಥಿಕ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಸಾಲಗಾರರಿಂದ ಒತ್ತಡ ಮಾತ್ರ ಹೆಚ್ಚಾಗುತ್ತದೆ. ಸ್ವಲ್ಪ ಪ್ರಯತ್ನದಿಂದ ಸಂಬಂಧ ಕುಡಿಬರಲಿದೆ. ಅದೃಷ್ಟದ ಚಿಹ್ನೆ: ಕ್ಲಿಪ್
6/ 12
ಕನ್ಯಾ: ಕೆಲಸದಲ್ಲಿ ಗೌರವ ಮತ್ತು ಘನತೆಯನ್ನು ಹೆಚ್ಚಾಗುತ್ತದೆ. ಅಧಿಕಾರಿಗಳಿಗೆ ವಿಶೇಷ ಜವಾಬ್ದಾರಿ ಸಿಗುತ್ತದೆ. ಆರ್ಥಿಕ ಪರಿಸ್ಥಿತಿ ಹೆಚ್ಚಾಗಿ ಉತ್ತಮವಾಗಿರುತ್ತದೆ. ಸಂಬಂಧಿಕರ ವಿವಾದಗಳಿಂದ ದೂರವಿರುವುದು ಉತ್ತಮ. ಸ್ನೇಹಿತರ ಸಹಾಯದಿಂದ ಪ್ರಮುಖ ವೈಯಕ್ತಿಕ ಕಾರ್ಯಗಳು ಪೂರ್ಣಗೊಳ್ಳುತ್ತವೆ. ಅದೃಷ್ಟದ ಚಿಹ್ನೆ: ಹಣ್ಣು
7/ 12
ತುಲಾ: ವ್ಯವಹಾರಗಳಲ್ಲಿ ಲಾಭ ಹೆಚ್ಚಾಗುತ್ತದೆ. ವಿವಿಧ ವೃತ್ತಿಯಲ್ಲಿರುವವರಿಗೆ ಹೊಸ ಅವಕಾಶಗಳು ದೊರೆಯಲಿವೆ. ನಿರುದ್ಯೋಗಿಗಳಿಗೆ ಉತ್ತಮ ಉದ್ಯೋಗ ಪಡೆಯುವ ಅವಕಾಶವಿದೆ. ಮದುವೆಗೆ ಪ್ರಯತ್ನ ಮಾಡುತ್ತಿರುವವರಿಗೆ ಈ ಸಮಯದಲ್ಲಿ ಒಳ್ಳೆಯ ಸಂಬಂಧ ಸಿಗಲಿದೆ. ಅದೃಷ್ಟದ ಚಿಹ್ನೆ: ಗುಲಾಬಿ
8/ 12
ವೃಶ್ಚಿಕ: ಇಂದು ಹಣಕಾಸಿನ ವ್ಯವಹಾರ ಮಾಡಿದರೆ ಬಹಳ ಲಾಭವಾಗುತ್ತದೆ. ಹೊಸ ಹೂಡಿಕೆ ಮಾಡಲು ಹಾಗೂ ಹೊಸ ಕೆಲಸಗಳನ್ನು ಆರಂಭಿಸಲು ಇದು ಸರಿಯಾದ ಸಮಯ. ಕಷ್ಟಗಳಿಂದ ಮುಕ್ತಿ ಸಿಗುವ ದಿನ ಇದು. ಅದೃಷ್ಟದ ಚಿಹ್ನೆ: ಕಣ್ಣು
9/ 12
ಧನಸ್ಸು: ಈ ರಾಶಿಯ ಜನರು ಈ ಉದ್ಯೋಗದಲ್ಲಿ ಉತ್ತಮ ಸ್ಥಾನವನ್ನು ತಲುಪುವ ಸಾಧ್ಯತೆಯಿದೆ. ವಿದೇಶದಿಂದ ಸಿಹಿ ಸುದ್ದಿ ಸಿಗಲಿದೆ. ಆರ್ಥಿಕ ಪರಿಸ್ಥಿತಿಗಳಲ್ಲೂ ಸಕಾರಾತ್ಮಕ ಬದಲಾವಣೆ ಆಗುತ್ತದೆ. ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಅದೃಷ್ಟದ ಚಿಹ್ನೆ: ಮುತ್ತು
10/ 12
ಮಕರ: ಕುಟುಂಬದಲ್ಲಿನ ಸಮಸ್ಯೆಗಳನ್ನು ಅನಾಯಾಸವಾಗಿ ಪರಿಹಾರವಾಗುತ್ತದೆ. ವ್ಯಾಪಾರವು ಸ್ಥಿರವಾಗಿ ಮುಂದುವರಿಯುತ್ತದೆ. ಮಕ್ಕಳಿಂದ ಶುಭ ಸುದ್ದಿ ಸಿಗಲಿದೆ. ಆಹಾರ ವಿಹಾರದ ವೇಳೆ ಮುನ್ನೆಚ್ಚರಿಕೆ ವಹಿಸುವುದು ಸೂಕ್ತ. ಅದೃಷ್ಟದ ಚಿಹ್ನೆ: ಕನ್ನಡಕ
11/ 12
ಕುಂಭ: ಹಣಕಾಸಿನ ಪರಿಸ್ಥಿತಿಯು ನಿರೀಕ್ಷೆಯಂತೆ ಸುಧಾರಿಸಲಿದೆ. ಉತ್ತಮ ಜನರ ಸಂಪರ್ಕ ನಿಮಗೆ ಸಿಗಲಿದೆ. ಉದ್ಯೋಗದಲ್ಲಿ ಬಡ್ತಿ ಅಥವಾ ಹೆಚ್ಚಳದ ಸಾಧ್ಯತೆ ಇದೆ. ಇತರ ಸಂಸ್ಥೆಗಳಿಗೆ ಬದಲಾಯಿಸುವ ಪ್ರಯತ್ನಗಳು ಯಶಸ್ವಿಯಾಗುತ್ತವೆ. ಅದೃಷ್ಟದ ಚಿಹ್ನೆ: ಮಜ್ಜಿಗೆ
12/ 12
ಮೀನ: ಇತರ ಜನರ ವ್ಯವಹಾರಗಳಲ್ಲಿ ಮಧ್ಯಪ್ರವೇಶಿಸಬೇಡಿ. ಸಂಬಂಧಿಕರು ನಿಮ್ಮ ಬಗ್ಗೆ ತಪ್ಪು ತಿಳಿಯುವ ಸಾಧ್ಯತೆ ಇದೆ. ವೃತ್ತಿಪರ ವ್ಯವಹಾರಗಳು ಲಾಭ ನೀಡುತ್ತದೆ. ಐಟಿ ವೃತ್ತಿಪರರು ಬಹಳ ದೊಡ್ಡ ಯಶಸ್ಸು ಗಳಿಸುತ್ತಾರೆ. ಅದೃಷ್ಟದ ಚಿಹ್ನೆ: ನೀರು
First published:
112